News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾಸಾ ಪ್ರಶಸ್ತಿ ಪಡೆದ ಚೆನ್ನೈ ಬಾಲಕ

ಚೆನ್ನೈ: ಚೆನ್ನೈ ಮೂಲದ 18 ವರ್ಷದ ಬಾಲಕ ನಾಸಾ ಅಮೆಸ್ ಸ್ಪೇಸ್ ಸೆಟ್ಲ್‌ಮೆಂಟ್ ಸ್ಪರ್ಧೆ ೨೦೧೭ರ ಗ್ರೇಡ್ ೧೨ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದ್ದಾನೆ. ಸಾಯಿ ಕಿರಣ್ ಪಿ. ಮಾನವನ ವಾಸಕ್ಕೆ ಸಾಧ್ಯವಾಗುವಂತೆ ಭೂಮಿಯಿಂದ ಚಂದ್ರನ ನಡುವೆ ಸಂಪರ್ಕಕ್ಕೆ ಎಲವೇಟರ್ ಬಳಕೆಗೆ ಪ್ರಸ್ತಾಪಿಸಿದ್ದಾಗಿ...

Read More

ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲು ಅಜ್ಮೇರ್ ದರ್ಗಾ ಮುಖ್ಯಸ್ಥನ ಮನವಿ

ಶ್ರೀನಗರ: ಅಜ್ಮೇರ್ ದರ್ಗಾದ ಮುಖ್ಯಸ್ಥ ಹಾಗೂ ದಿವಾನ್ ಜೈನುಲ್ ಅಬೇದಿನ್ ಅಲಿ ಖಾನ್ ಗೋಹತ್ಯೆ ನಿಷೇಧಿಸುವ ಕೇಂದ್ರ ಸರ್ಕಾರದ ನಡೆಗೆ ಬೆಂಬಲ ಸೂಚಿಸಿದ್ದು, ಮುಸ್ಲಿಂ ಸಮುದಾಯದವರು ಗೋಮಾಂಸ ಸೇವಿಸುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಒಂದು ಆಂಗ್ಲ ಮಾಧ್ಯಮದ ವರದಿ ಪ್ರಕಾರ, ಸೂಫಿ ಸಂತ...

Read More

ಮಧ್ಯಮ ಆದಾಯ ವರ್ಗದವರಿಗೆ ಕ್ರೆಡಿಟ್ ಆಧಾರಿತ ಸಬ್ಸಿಡಿ ಯೋಜನೆ

ನವದೆಹಲಿ: ನೀವು ವಾರ್ಷಿಕ 6ರಿಂದ 18 ಲಕ್ಷ ವೇತನ ಪಡೆಯುತ್ತಿರುವ ಮಧ್ಯಮ ಆದಾಯ ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಕ್ರೆಡಿಟ್ ಆಧಾರಿತ ಬಡ್ಡಿದೆ ಸಬ್ಸಿಡಿ ಯೋಜನೆಯಡಿ ಗೃಹ ಸಾಲದ ಮೇಲೆ ಸಬ್ಸಿಡಿ ಪಡೆಯಬಹುದಾಗಿದೆ. ಈಗಾಗಲೇ ಸಾಲ ಮಂಜೂರು ಮಾಡಲಾದ ವ್ಯಕ್ತಿಗಳು ಅಥವಾ ಜನವರಿ ೧, 2017ರ...

Read More

ಮ.ನ.ಪಾ. ಜನವಿರೋಧಿ ನೀತಿಯನ್ನು ವಿರೋಧಿಸಿ ಬಿಜೆಪಿ ವತಿಯಿಂದ ಏ. 5 ರಿಂದ 12ರ ವರೆಗೆ ವಿವಿಧೆಡೆ ಪ್ರತಿಭಟನೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಾಸವನ್ನುಂಟು ಮಾಡಿ ವಾರದಲ್ಲಿ ಮೂರು ದಿನ ನೀರು ಪೂರೈಕೆ ಮಾಡದೆ ಎರಡು ದಿನ ನೀರು ಸರಬರಾಜು ಮಾಡಿ ಮೇಯರ್­ರವರು ಮ.ನ. ಪಾಲಿಕೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕುಂಟು ನೆಪ ಮಾಡಿ...

Read More

ಮಾರುತಿ ಇಂಜಿನ್ ಬಳಸಿ ಹೆಲಿಕಾಪ್ಟರ್ ತಯಾರಿಸಿದ ಸದಾಶಿವನ್

ಇಡುಕ್ಕಿ: ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸ್ವಯಂ-ನಿರ್ಮಿತ ಆವಿಷ್ಕಾರಗಳನ್ನು ಮಾಡುವಲ್ಲಿ ಭಾರತ ವಿಶ್ವದಾದ್ಯಂತ ಗುರುತಿಸಿಕೊಂಡಿದೆ. ಪ್ರಮುಖವಾಗಿ ಐಐಟಿ ಕ್ಷೇತ್ರದಲ್ಲಿರುವ ವೃತ್ತಿಪರರು ಒಂದು ವಸ್ತುವಿನ ಅಭಿವೃದ್ಧಿ ಅಥವಾ ಸಂಶೋಧನೆ ಮಾಡುವುದನ್ನು ನಾವು ಕಾಣಬಹುದು. ಕೇರಳದ ಇಡುಕ್ಕಿ ಜಿಲ್ಲೆಯ ಡಿ. ಸದಾಶಿವನ್ (54), ಇತ್ತೀಚೆಗೆ ಬಿಡಿ ಭಾಗಗಳು...

Read More

NIRF ರ‍್ಯಾಂಕಿಂಗ್: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಂ.1

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ‍್ಯಾಂಕಿಂಗ್ ನೀಡುವ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್‌ (NIRF)ನ್ನು ಸೋಮವಾರ ಬಿಡುಗಡೆಗೊಳಿಸಿದೆ. 2017ರ ಸಾಲಿನ ಟಾಪ್ 10 ಯೂನಿವರ್ಸಿಟಿಗಳ ಸಾಮಾನ್ಯ ಓವರ್ ಆಲ್ ರ‍್ಯಾಂಕಿಂಗ್‌ನಲ್ಲಿ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್...

Read More

ಕಾಶ್ಮೀರ: ಜೈಲಿನಿಂದಲೇ ಪಾಕ್ ಸಂಪರ್ಕ ಇಟ್ಟುಕೊಂಡಿದ್ದ ಕೈದಿಗಳು

ಶ್ರೀನಗರ: ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಜೈಲಿನಲ್ಲಿದ್ದ ಕೈದಿಗಳು ಮೊಬೈಲ್ ಮೂಲಕ ಪಾಕಿಸ್ಥಾನದ ಸಂಪರ್ಕವನ್ನು ಇಟ್ಟುಕೊಂಡಿದ್ದರು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈಗಾಗಲೇ ಅಧಿಕಾರಿಗಳು 14 ಫೋನ್‌ಗಳನ್ನು ಕೈದಿಗಳಿಂದ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಫೋನ್‌ಗಳು ಸೇರಿದಂತೆ ಇತರ ನಿಷೇಧಿತ ವಸ್ತುಗಳು...

Read More

ಜ.ಕಾಶ್ಮೀರದಲ್ಲಿ 7 ಸಾವಿರ ಕೋಟಿ ವೆಚ್ಚದ ಕಾರ್ಯಗಳಿಗೆ ಶೀಘ್ರ ಚಾಲನೆ

ಉಧಮ್‌ಪುರ್: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಸುಮಾರು 7 ಸಾವಿರ ಕೋಟಿ ರೂಪಾಯಿ ಮೊತ್ತದ ಕಾರ್ಯಗಳು ಮುಂದಿನ ಎರಡು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ...

Read More

ಈ ಬಾರಿ ರೈಲ್ವೆಯಿಂದ ಸಾರ್ವಕಾಲಿಕ ಅತಿ ಹೆಚ್ಚಿನ ಆದಾಯ ಗಳಿಕೆ

ನವದೆಹಲಿ: ಭಾರತೀಯ ರೈಲ್ವೆ ಇತ್ತೀಚೆಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕ ದರಗಳಲ್ಲಿ ನವೀನ ಕ್ರಮಗಳಿಂದಾಗಿ 1.68 ಕೋಟಿ ರೂ. ಸಾರ್ವಕಾಲಿಕ ಅತಿ ಹೆಚ್ಚಿನ ಆದಾಯ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ರೈಲ್ವೆ ಪ್ರಸ್ತುತ 2017ರ ಆರ್ಥಿಕ ವರ್ಷದಲ್ಲಿ...

Read More

ಜಿಎಸ್‌ಟಿಯಡಿ 5 ಕೋಟಿ ರೂ.ಗೂ ಹೆಚ್ಚು ತೆರಿಗೆ ವಂಚನೆ ಜಾಮೀನು ರಹಿತ ಅಪರಾಧ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ 5 ಕೋಟಿಗೂ ಹೆಚ್ಚು ತೆರಿಗೆ ವಂಚನೆ ಜಾಮೀನುರಹಿತ ಅಪರಾಧವಾಗಿದ್ದು, ಪೊಲೀಸರು ವಾರಂಟ್ ಇಲ್ಲದೇ ಬಂಧಿಸುವ ಅಧಿಕಾರ ಹೊಂದಿದೆ. ಕೇಂದ್ರ ಜಿಎಸ್‌ಟಿ ಕಾಯಿದೆ ಪ್ರಕಾರ ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ತೆರಿಗೆ ವಂಚನೆ...

Read More

Recent News

Back To Top