Date : Tuesday, 14-03-2017
ನವದೆಹಲಿ: ಉತ್ತರಪ್ರದೇಶ, ಉತ್ತರಾಖಂಡದಲ್ಲಿ ವಿಜಯಲಕ್ಷ್ಮೀ ಬಿಜೆಪಿಗೆ ಒಲಿದಿರುವ ಕಾರಣ ಗಂಗಾ ಸ್ವಚ್ಛತಾ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ಸಿಗುವ ಭರವಸೆ ಮೂಡಿದೆ. ಗಂಗೆ ಹರಿಯುವ ಐದು ರಾಜ್ಯಗಳ ಪೈಕಿ ಪ್ರಮುಖವಾದ 3 ರಾಜ್ಯಗಳು ಇದೀಗ ಬಿಜೆಪಿಯ ಆಡಳಿತಕ್ಕೆ ಒಳಪಟ್ಟಿದೆ. ಹೀಗಾಗೀ ನಮಾಮೀ ಗಂಗೆ...
Date : Tuesday, 14-03-2017
ವಾಷಿಂಗ್ಟನ್: ಭಾರತೀಯ ಅಮೇರಿಕನ್ ಸೀಮಾ ವರ್ಮಾ ಅವರನ್ನು ಅಮೇರಿಕಾದ ಟ್ರಂಪ್ ಆಡಳಿತದ ಅತ್ಯುನ್ನತ ಆರೋಗ್ಯ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಅಮೇರಿಕಾ ಸೆನೆಟ್ ದೃಢಪಡಿಸಿದೆ. ಸೀಮಾ ವರ್ಮಾ ‘ಪಕ್ಷಾತೀತವಾಗಿ ಅರ್ಹರಾದ’ ಮೊದಲ ಪೀಳಿಗೆಯ ಭಾರತೀಯ-ಅಮೇರಿಕನ್ ಎಂದು ಶ್ವೇತಭವನ ಬಣ್ಣಿಸಿದ್ದು, ೫೫-೪೩ ಮತಗಳನ್ನು...
Date : Tuesday, 14-03-2017
ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ವಿರೋಧ ಪಕ್ಷಗಳ ಪಾಲಿಗೆ ದುಃಸ್ವಪ್ನವಾಗಿದ್ದರೆ, ಬಿಜೆಪಿ ಪಾಲಿಗೆ ಅವಿಸ್ಮರಣೀಯ ಹಾಗೂ ಅನಿರೀಕ್ಷಿತ. ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಚುನಾವಣೆಯನ್ನು ಗೆಲ್ಲುವ ವಿಶ್ವಾಸ ಬಿಜೆಪಿಗೆ ಇದ್ದಿತಾದರೂ ಈ ಪರಿಯ ಪ್ರಚಂಡ ಬಹುಮತ...
Date : Tuesday, 14-03-2017
ತಿರುವನಂತಪುರಂ: ವಿಧಾನಸಭಾ ಚುನಾವಣೆಗಳನ್ನೇ ಗೆಲ್ಲಲು ಕಾಂಗ್ರೆಸ್ ಹರ ಸಾಹಸಪಡುತ್ತಿರುವ ಇಂತಹ ಪರಿಸ್ಥಿತಿಯಲ್ಲೂ ತಿರುವನಂತಪುರಂನ ನಿವಾಸಿಯೊಬ್ಬರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಂಸದ ಶಶಿ ತರೂರ್ ಅವರನ್ನು ಕಾಂಗ್ರೆಸ್ ಪಕ್ಷ ಪ್ರಧಾನಿ ಅಭ್ಯರ್ಥಿಯನ್ನಾಗಿಸಬೇಕು ಎಂದು ಕೋರಿ ಅಭಿಯಾನ ಆರಂಭಿಸಿದ್ದಾರೆ. ‘ಪೌಲ್ ತ್ರಿವಂಡರಂ’ ಎಂಬುವವರು ಆನ್‌ಲೈ...
Date : Tuesday, 14-03-2017
ಭೋಪಾಲ್: ಸಮಾಜದ ಕಡೆಗಣನೆಗೆ ಗುರಿಯಾಗುತ್ತಿರುವ ವಿಧವೆಯರಿಗೆ ಗೌರವವನ್ನು ತಂದುಕೊಡುವ ಸಲುವಾಗಿ ಮಧ್ಯಪ್ರದೇಶ ಸರ್ಕಾರ ಅವರನ್ನು ’ಕಲ್ಯಾಣಿ’ಗಳು ಎಂದು ಸಂಬೋಧಿಸಲು ಮುಂದಾಗಿದೆ. ಸರ್ಕಾರದ ಎಲ್ಲಾ ಅಧಿಕೃತ ದಾಖಲೆಗಳಲ್ಲೂ, ಕಲ್ಯಾಣ ಯೋಜನೆಗಳ ದಾಖಲೆಗಳಲ್ಲೂ ವಿಧವೆಯರನ್ನು ‘ವಿಧವೆ’ ಎಂದು ನಮೋದಿಸುವ ಬದಲು ಇನ್ನು ಮುಂದೆ ‘ಕಲ್ಯಾಣಿ’...
Date : Tuesday, 14-03-2017
ವಾಷಿಂಗ್ಟನ್: ಉತ್ತರಪ್ರದೇಶ, ಉತ್ತರಾಖಂಡ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು 2019ರ ಸಾರ್ವತ್ರಿಕ ಚುನಾವಣೆಯಲ್ಲೂ ಗೆಲ್ಲುವ ನೆಚ್ಚಿನ ನಾಯಕರಾಗಿದ್ದಾರೆ ಎಂದ ಅಮೆರಿಕಾದ ಭಾರತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಯಶಸ್ಸು ಅಸಮಾನ್ಯವಲ್ಲ ಎಂಬುದನ್ನು...
Date : Tuesday, 14-03-2017
ಶಿಮ್ಲಾ: 112 ವರ್ಷ ಹಳೇ ಪರಂಪರೆಯ ಉಗಿಬಂಡಿ ರೈಲು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ವಿದೇಶಿ ಪ್ರವಾಸಿಗರ ಅಚ್ಚುಮೆಚ್ಚಿನ ರೈಲು ಪ್ರಯಾಣವಾಗಿದೆ. ಇತ್ತೀಚೆಗೆ ಯುನೈಟೆಡ್ ಕಿಂಗ್ಡಮ್‌ನ ೩೦ ಪ್ರವಾಸಿಗರು ಉಗಿ ಬಂಡಿಯಲ್ಲಿ ಪ್ರಯಾಣಿಸಿದರು. ಭಾರತದ ಉತ್ತರ ರೈಲ್ವೆ ಪ್ರವಾಸಿಗರ ಬುಕಿಂಗ್ ಆಧಾರದಲ್ಲಿ ಉಗಿಬಂಡಿ ಪ್ರಯಾಣ...
Date : Tuesday, 14-03-2017
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 56 ಡಾಲರ್‌ಗಳಿಂದ 54 ಡಾಲರ್‌ಗಳಿಗೆ ಇಳಿಕೆಯಾದ ಹಿನ್ನಲೆಯಲ್ಲಿ ತೈಲ ಕಂಪನಿಗಳು ಮಾ.15ರಂದು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ರೂ.2ರಿಂದ 2.50 ಪೈಸೆಯಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ. ಪಂಚರಾಜ್ಯಗಳ ಚುನಾವಣೆ ಇದ್ದ ಕಾರಣ...
Date : Tuesday, 14-03-2017
ಸದ್ಭಾವ ಸಾಧನ ಇಲ್ಲಂದ್ರ ಸಿದ್ಧಿ ಉಂಟಾಗಲ್ಲ. ಒಂದು ವೃಕ್ಷಕ್ಕೆ ಹಣ್ಣು ತಯಾರು ಮಾಡಲು ಹೇಗೆ ವರುಷ, ವರುಷ ಬೇಕೋ ಹಾಗೆ ನಮ್ಮದು ಒಂದು ಸಾಧನೆ. ಒಂದು ವೃಕ್ಷ ಇದ್ದಂಗ. ಮೈ, ಕೈ, ಮನಸ್ಸು, ಬುದ್ಧಿ ಇವುಗಳನ್ನು ಬಳಸಿಕೊಂಡು ದುಡಿದು ಹಣ್ಣು ಕೊಡಬೇಕು....
Date : Tuesday, 14-03-2017
ನವದೆಹಲಿ: ಇತ್ತೀಚಿನ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಹೋದರೂ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದವರಿಗೂ ಪ್ರಾತಿನಿಧ್ಯ ಸಿಗಲಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಭರವಸೆ ನೀಡಿದ್ದಾರೆ. ಬಿಜೆಪಿಯಲ್ಲಿ ಮುಸ್ಲಿಂ ಶಾಸಕರು ಇಲ್ಲದೇ ಹೋದರೂ ಮುಸ್ಲಿಂ ಎಂಎಲ್‌ಸಿಗಳಂತು...