News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗೋ ಹತ್ಯೆಗೆ ರಾಷ್ಟ್ರೀಯ ಭದ್ರತೆ, ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಶಿಕ್ಷೆ

ಲಕ್ನೋ: ಗೋ ಹತ್ಯೆ ಮತ್ತು ಹಾಲು ನೀಡುವ ಪ್ರಾಣಿಗಳ ಅಕ್ರಮ ಸಾಗಾಣೆಯಲ್ಲಿ ತೊಡಗಿರುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಉತ್ತರಪ್ರದೇಶ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಮಹಾ ನಿರ್ದೇಶಕ ಸುಲ್ಕನ್ ಸಿಂಗ್ ಅವರು ಎಲ್ಲಾ...

Read More

ನಾಗಾಲ್ಯಾಂಡ್ ಎನ್‌ಕೌಂಟರ್: 3 ಉಗ್ರರ ಹತ್ಯೆ

ಕೊಹಿಮಾ: ನಾಗಾಲ್ಯಾಂಡ್‌ನ ಮೊನ್ ಪ್ರದೇಶದಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ 3 ಶಂಕಿತ ಉಗ್ರರ ಹತ್ಯೆಯಾಗಿದ್ದು, ಒರ್ವ ಅಧಿಕಾರಿ ಹುತಾತ್ಮರಾಗಿದ್ದಾರೆ. ಈ ಉಗ್ರರು ನ್ಯಾಷನಲ್ ಸೋಶಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್‌ಗೆ ಸೇರಿದವರಾಗಿದ್ದಾರೆ ಎನ್ನಲಾಗಿದೆ. ಅಧಿಕಾರಿಯೂ ಅಸ್ಸಾಂ ರೈಫಲ್ಸ್‌ಗೆ ಸೇರಿದವರಾಗಿದ್ದಾರೆ. 3 ಮಂದಿ ಯೋಧರಿಗೆ ಗಾಯಗಳಾಗಿವೆ. ಈ...

Read More

ನೀರಿಗಾಗಿ ನೆಲದ ಕಾಡು ಪೋಷಿಸುವ ಪರಂಪರೆಗೆ ಪುನರುಜ್ಜೀವ

ಪರಿಸರದ ವಿಶ್ವ ದಿನಾಚರಣೆ; ಧ್ಯೇಯ, ‘ಜನರನ್ನು ನಿಸರ್ಗಕ್ಕೆ ಜೋಡಿಸೋಣ’ ಧಾರವಾಡ, (ಹಳ್ಳಿಗೇರಿ) : ನೀರಿಗಾಗಿ ನೆಲದ ಕಾಡು ಪೋಷಿಸುತ್ತಿದ್ದ ಹಿರಿಯರ ಪರಂಪರೆಯನ್ನು ಈಗ ಪುನರುಜ್ಜೀವಿತಗೊಳಿಸಬೇಕಿದೆ. ಕಾರಣ, ಕಾಡಿನೆದೆ ಬತ್ತಿದ ಪರಿಣಾಮ ನಾಡು ಮೂಳೆ ಮುರುಕಿದ ಅಸ್ಥಿ ಪಂಜರ ಎನಿಸುತ್ತಿದೆ. ಹಸಿರು ಕುಲಕ್ಕೆ...

Read More

ಕಾಶ್ಮೀರಕ್ಕೆ ಭೇಟಿ ಕೊಟ್ಟ ಸಿಆರ್‌ಪಿಎಫ್ DG ರಾಜೀವ್ ರಾಯ್ ಭಟ್ನಾಗರ್

ಶ್ರೀನಗರ: ಸಿಆರ್‌ಪಿಎಫ್ ಪ್ರಧಾನ ನಿರ್ದೇಶಕ ರಾಜೀವ್ ರಾಯ್ ಭಟ್ನಗರ್ ಅವರು ಮಂಗಳವಾರ ಕಾಶ್ಮೀರಕ್ಕೆ ಭೇಟಿ ಕೊಟ್ಟು, 45 ಬೆಟಾಲಿಯನ್ ಸಿಆರ್‌ಪಿಎಫ್ ಸಂಬಲ್, 45 ಚೀತಾಸ್, 44ನೇ ಬೆಟಾಲಿಯನ್‌ನ ಯೋಧರೊಂದಿಗೆ ಸಮಾಲೋಚನೆ ನಡೆಸಿದರು. ಬಂಡೀಪುರ ಎನ್‌ಕೌಂಟರ್‌ನ್ನು ಯಶಸ್ವಿಯಾಗಿದೆ ಎಂದು ಘೋಷಿಸಿದ ಅವರು, ಯೋಧರ ಕಾರ್ಯವನ್ನು...

Read More

ಕಾಶ್ಮೀರ ಸ್ಥಿತಿ ಹತೋಟಿಯಲ್ಲಿದೆ, ಸೇನೆ ಸ್ವತಂತ್ರವಾಗಿ ಕಾರ್ಯ ಮಾಡುತ್ತಿದೆ: ಸಚಿವ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿ ಪ್ರಸ್ತುತ ನಿಯಂತ್ರಣದಲ್ಲಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸೇನೆ ಸ್ವತಂತ್ರವಾಗಿ ಕಾರ್ಯಾ ಮಾಡುತ್ತಿದೆ ಎಂದು ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ. ‘ಮಾಧ್ಯಮಗಳು ಮಾಡಿದ ವರದಿಯನ್ನೇ ಜನ ನೋಡುತ್ತಾರೆ. ಹೀಗಾಗೀ ಮಾಧ್ಯಮಗಳು ಜಾಗರೂಕರಾಗಿ ವರದಿ ಮಾಡಬೇಕು...

Read More

ಮದುವೆಗಳಿಗೆ ‘ಹಸಿರು’ ನಿಯಮ ವಿಧಿಸಿದ ಕೇರಳ

ತಿರುವನಂತಪುರಂ: ಕೇರಳ ಸರ್ಕಾರ ಮದುವೆಗಳಿಗೆ ಹಸಿರು ನಿಯಮಗಳನ್ನು ಜಾರಿಗೊಳಿಸಿದ್ದು, ಇನ್ನು ಮುಂದೆ ಕೇರಳದ ವಿವಾಹಗಳು ಪರಿಸರ ಸ್ನೇಹಿಯಾಗಲಿವೆ. ನಿಯಮದ ಪ್ರಕಾರ ಮದುವೆಗಳಲ್ಲಿ ಪ್ಲಾಸ್ಟಿಕ್, ಬಿಸಾಕುವ ಲೋಟಗಳು ಮತ್ತು ತಟ್ಟೆಗಳು, ಅಲಂಕಾರಿಕ ಥರ್ಮಕೋಲ್‌ಗಳನ್ನು ಬಳಕೆ ಮಾಡಬಾರದು. ಇವುಗಳ ಬದಲು ಗಾಜಿನಿಂದ ಅಥವಾ ಪರಿಸರ...

Read More

ಪ್ಯಾರಿಸ್ ಒಪ್ಪಂದದ ಬಗ್ಗೆ ಟ್ರಂಪ್ ಹೇಳಿಕೆ ಆಘಾತಕಾರಿ: ರಾಜನಾಥ್ ಸಿಂಗ್

ನವದೆಹಲಿ: ಪ್ಯಾರೀಸ್ ಹವಮಾನ ಒಪ್ಪಂದದ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಹೇಳಿಕೆ ಆಘಾತಕಾರಿಯಾಗಿದೆ, ಅಮೆರಿಕ ತನ್ನ ನಿರ್ಧಾರದ ಬಗ್ಗೆ ಮರು ಚಿಂತನೆ ನಡೆಸುತ್ತದೆ ಎಂಬ ಭರವಸೆ ಇದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ವಿದೇಶಿ...

Read More

10ನೇ ಕ್ಲಾಸ್ ಪಾಸಾದ ಹುಡುಗಿಯರಿಗೆ ರೂ.10 ಸಾವಿರ ನೀಡಲಿದೆ ಯುಪಿ

ಲಕ್ನೋ: 10ನೇ ತರಗತಿಯಲ್ಲಿ ಉತ್ತೀರ್ಣರಾದ ಎಲ್ಲಾ ಹುಡುಗಿಯರಿಗೆ 10 ಸಾವಿರ ರೂಪಾಯಿಗಳ ಬಹುಮಾನವನ್ನು ನೀಡಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ನಿರ್ಧರಿಸಿದೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ 10 ಸಾವಿರ ಬಹುಮಾನ ನೀಡಲು ಮುಂದಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ....

Read More

ಪ್ಯಾರೀಸ್ ಒಪ್ಪಂದಕ್ಕೆ ಸಹಿ ಹಾಕಿದ್ದು ಹಣಕ್ಕಾಗಿ ಅಲ್ಲ, ಪರಿಸರಕ್ಕಾಗಿ: ಸುಷ್ಮಾ

ನವದೆಹಲಿ: ಭಾರತ ಪ್ಯಾರೀಸ್ ಒಪ್ಪಂದಕ್ಕೆ ಸಹಿ ಹಾಕಿ ಬಿಲಿಯನ್ ಡಾಲರ್ ಲಾಭ ಪಡೆಯುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಳ್ಳಿ ಹಾಕಿದ್ದಾರೆ. ನಾವು ಪರಿಸರಕ್ಕಾಗಿ ಪ್ಯಾರೀಸ್ ಒಪ್ಪಂದಕ್ಕೆ ಸಹಿ ಹಾಕಿದ್ದೇವೆಯೇ ಹೊರತು...

Read More

ರೈತರಿಗೆ ಗೋವುಗಳನ್ನು ಉಡುಗೊರೆ ನೀಡಲಿದ್ದಾರೆ ಮಮತಾ ಬ್ಯಾನರ್ಜಿ

ಕೋಲ್ಕತ್ತಾ; ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದ ರೈತರಿಗೆ ಗೋವುಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಸಣ್ಣ ಪುಟ್ಟ ಕೃಷಿ ಮಾಡಿಕೊಂಡು ಜೀವನ ಮಾಡುವ ರೈತರು ಗೋವುಗಳ ಹಾಲನ್ನು ಮಾರಿ ತಮ್ಮ ಆದಾಯವನ್ನು ಹೆಚ್ಚಿಸಲಿ ಮತ್ತು ಗೋವುಗಳ ಗೊಬ್ಬರದಿಂದ ಪರಿಸರ...

Read More

Recent News

Back To Top