ಕಲ್ಲಡ್ಕ : ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಕಲ್ಲಡ್ಕ ರತ್ನಾಕರ ಶೆಟ್ಟಿಯವರನ್ನು ಮಾರಕಾಯುಧಗಳಿಂದ ಆಕ್ರಮಿಸಿ ಕೊಲೆಗೈಯುವ ವಿಫಲ ಯತ್ನ ನಡೆಸಿದ ಮೇಲೆ ಕಲ್ಲಡ್ಕದ ಶ್ರೀರಾಮ ಮಂದಿರ ಹಾಗೂ ಹಿಂದೂಗಳ ಅಂಗಡಿ, ವಾಹನಗಳನ್ನು ಕಲ್ಲೆಸೆದು ಪುಡಿಗೈದ ಕಲೀಲ್ ಮತ್ತು ಬೆಂಬಲಿಗರ ನೀಚ ಕೃತ್ಯವನ್ನು ಹಾಗೂ ಕನ್ಯಾನದ ಮುಗುಳಿ ಎಂಬಲ್ಲಿ ಪರಿಶಿಷ್ಟ ಜಾತಿಯ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಮುಸ್ಲಿಂ ಯುವಕನ ಪರವಾಗಿ ಕೇರಳದಿಂದ ಬಂದ ಮತಾಂಧರ ತಂಡವೊಂದು ರಾಧಾಕೃಷ್ಣ-ಮಾಲತಿ ದಂಪತಿಗಳ ಮನೆಗೆ ನುಗ್ಗಿ ಅಮಾನುಷ ಹಲ್ಲೆ ನಡೆಸಿದ ನೀಚಕೃತ್ಯವನ್ನು ಹಿಂದೂ ಜಾಗರಣ ವೇದಿಕೆ ಅತ್ಯುಗ್ರವಾಗಿ ಖಂಡಿಸುತ್ತದೆ.
ಈ ಎರಡೂ ಪ್ರಕರಣಗಳಲ್ಲಿ ಕಲ್ಲಡ್ಕ-ಕನ್ಯಾನಗಳನ್ನು ಮತ್ತೊಂದು ಕಾಶ್ಮೀರವಾಗಿ ಮಾಡಹೊರಟ ಮುಸ್ಲಿಂ ಮತಾಂಧರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕಾಗಿ ಹಿಂದೂ ಜಾಗರಣ ವೇದಿಕೆ ಆಗ್ರಹಿಸುತ್ತದೆ. ಗಾಂಜಾ ಅಮಲಿನೊಂದಿಗೆ, ಆರ್ಥಿಕ ಬಲ ಹಾಗೂ ಡೋಂಗಿ ಸೆಕ್ಯುಲರ್ ರಾಜಕಾರಣಿಗಳ ಪ್ರಭಾವದಿಂದ ಕೊಬ್ಬಿದ ಹಂದಿಗಳಂತಾದ ಮತಾಂಧ ಶಕ್ತಿಗಳ ಈ ಅಟ್ಟಹಾಸವನ್ನು ಮಟ್ಟ ಹಾಕುವಲ್ಲಿ ಉಸ್ತುವಾರಿ ಸಚಿವರು, ಸರಕಾರ, ಪೊಲೀಸ್ ಇಲಾಖೆ ವಿಫಲವಾಗಿರುವುದು ಒಂದು ಬಲುದೊಡ್ಡ ದುರಂತವಾಗಿದೆ.
ಮೇಲಿಂದ ಮೇಲೆ ಕ್ಷುಲ್ಲಕ ಘಟನೆಗಳನ್ನು ನೆಪವಾಗಿಟ್ಟುಕೊಂಡು ಮತಾಂಧ ಶಕ್ತಿಗಳು ನಿರಂತರವಾಗಿ ನಡೆಸುತ್ತಿರುವ ಈ ಅಮಾನವೀಯ, ಸಮಾಜ ಕಂಟಕ, ನೀಚಕೃತ್ಯಗಳ ವಿರುದ್ಧ ಇಡೀ ಹಿಂದೂ ಸಮಾಜ ಜಾಗೃತವಾಗಿ ಎಚ್ಚೆತ್ತು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಅನಿವಾರ್ಯತೆ ಇದೆ ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.