News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರೈತರ ಕಡಿಮೆ ಅವಧಿ ಸಾಲಗಳಿಗೆ ಬಡ್ಡಿ ಸಬ್ಸಿಡಿ ನೀಡಲಿದೆ ಕೇಂದ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಬುಧವಾರ ರೈತರಿಗಾಗಿನ ಇಂಟ್‌ರೆಸ್ಟ್ ಸಬ್‌ವೆನ್ಶನ್ ಯೋಜನೆಗೆ ಸಮ್ಮತಿ ಒಪ್ಪಿಗೆ ನೀಡಿದ್ದು, ಇದಕ್ಕಾಗಿ ಈ ಹಣಕಾಸು ವರ್ಷದಲ್ಲಿ ರೂ.20, 339 ಕೋಟಿ ನೆರವು ನೀಡಲಿದೆ. ಸಾಲಗಳನ್ನು ಪ್ರಾಮಾಣಿಕವಾಗಿ ಕಟ್ಟುತ್ತಿರುವ ರೈತರಿಗೆ ಕೇವಲ ಶೇ.4ರಷ್ಟು...

Read More

ರಾಷ್ಟ್ರಪತಿ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಚು.ಆಯೋಗ

ನವದೆಹಲಿ: ಜುಲೈ 17 ರಂದು ನಿಗಧಿಯಾಗಿರುವ ರಾಷ್ಟ್ರಪತಿ ಚುನಾವಣೆಗೆ ಚುನಾವಣಾ ಆಯೋಗ ಬುಧವಾರ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಭರ್ತಿ ಮಾಡಲು ಜೂನ್ 28 ಕಡೆಯ ದಿನಾಂಕವಾಗಲಿದೆ. ವಾಪಾಸ್ ಪಡೆಯಲು ಜುಲೈ 1 ಕೊನೆಯ ದಿನವಾಗಲಿದೆ. ಜುಲೈ 20ರಂದು...

Read More

ಯುಪಿ: ಮೊಬೈಲ್‌ನಲ್ಲಿ ಮಾತನಾಡುವ ಚಾಲಕರ ಫೋಟೊ ಕಳುಹಿಸಿದವರಿಗೆ ಬಹುಮಾನ 

ಲಕ್ನೋ: ಚಾಲನೆಯ ವೇಳೆ ಮೊಬೈಲ್ ಬಳಸುವುದಕ್ಕೆ ಅಂತ್ಯ ಹಾಡುವುದಕ್ಕಾಗಿ ಉತ್ತರಪ್ರದೇಶ ಸರ್ಕಾರ ಮಹತ್ವದ ಯೋಜನೆಯೊಂದನ್ನು ಆರಂಭಿಸಿದೆ. ಪ್ರಯಾಣಿಕರು ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವ ಬಸ್ ಡ್ರೈವರ್‌ಗಳ ಫೋಟೋಗಳನ್ನು ತೆಗೆದು ಅದನ್ನು ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟರೆ ಅಂತವರಿಗೆ ಬಹುಮಾನ ನೀಡುವುದಾಗಿ ಅಲ್ಲಿನ ಸಾರಿಗೆ...

Read More

ಸೆಮಿ ಕ್ರಯೋಜೆನಿಕ್ ಎಂಜಿನ್ ಪ್ರಾಜೆಕ್ಟ್ ಆರಂಭಿಸಿದ ಇಸ್ರೋ

ನವದೆಹಲಿ: ಅತೀ ಭಾರದ ಜಿಎಸ್‌ಎಲ್‌ವಿ ಮಾರ್ಕ್-11ನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿರುವ ಇಸ್ರೋ ಇದೀಗ ಸೀಮೆ ಎಣ್ಣೆ ಆಧಾರಿತ ಸೆಮಿ ಕ್ರಯೋಜೆನಿಕ್ ಎಂಜಿನ್‌ನನ್ನು ಉಡಾವಣೆಗಳಿಸಲು ತಯಾರಿ ಆರಂಭಿಸಿದೆ. ಸೆಮಿ ಕ್ರಯೋಜೆನಿಕ್ ಎಂಜಿನ್ ಫ್ಳೈಟ್ ಟೆಸ್ಟ್‌ಗಳಿಗೆಗಾಗಿ ಕಾರ್ಯನಿರ್ವಹಿಸಲಿದ್ದು, 2012ರ ವೇಳೆ ಕಾರ್ಯಾರಂಭ ಮಾಡುವ ನಿರೀಕ್ಷೆ...

Read More

ಗ್ರಾಮಕ್ಕೆ ಟ್ರಂಪ್ ಹೆಸರನ್ನಿಡುವ ಪ್ರಸ್ತಾಪ ಬಂದಿಲ್ಲ: ರಾಜಸ್ಥಾನ ಸರ್ಕಾರ

ಜೈಪುರ: ಅಮೆರಿಕಾ-ಭಾರತದ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಲುವಾಗಿ ರಾಜಸ್ಥಾನದ ಗ್ರಾಮವೊಂದಕ್ಕೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಇಡುವುದಾಗಿ ಸುಲಭ್ ಇಂಟರ್‌ನ್ಯಾಷನಲ್ ಮುಖ್ಯಸ್ಥ ಬಿಂದೇಶ್ವರ್ ಪಾಟಕ್ ಅವರು ವಾಷ್ಟಿಂಗ್ಟನ್ ಡಿಸಿಯಲ್ಲಿ ಘೋಷಿಸಿದ್ದರು. ಆದರೆ ಯಾವುದೇ ಗ್ರಾಮಕ್ಕೆ ಟ್ರಂಪ್ ಹೆಸರನ್ನಿಡುವ ಪ್ರಸ್ತಾವಣೆ ನಮಗೆ...

Read More

ಶೀಘ್ರದಲ್ಲೇ ತೆಲಂಗಾಣ ರೈತರಿಂದ ಆನ್‌ಲೈನ್‌ನಲ್ಲಿ ಹಸುಗಳ ಮಾರಾಟ, ಖರೀದಿ

ಹೈದರಾಬಾದ್: ಶೀಘ್ರದಲ್ಲೇ ತೆಲಂಗಾಣದ ರೈತರು ತಮ್ಮ ದನ ಕರುಗಳನ್ನು ಆನ್‌ಲೈನ್ ಮೂಲಕ ಮಾರಾಟ, ಖರೀದಿ ಮಾಡಲಿದ್ದಾರೆ. ಇದಕ್ಕಾಗಿ ಅಲ್ಲಿನ ಸರ್ಕಾರ ವೆಬ್‌ಸೈಟ್‌ವೊಂದನ್ನು ತೆರೆಯಲಿದೆ. ‘pashubazar.telangana.gov.in ’ ಎಂಬ ವೆಬ್‌ಸೈಟ್‌ನ್ನು ಸರ್ಕಾರ ಆರಂಭಿಸಲಿದ್ದು, ರೈತರಿಗೆ ಇಲ್ಲಿ ತಮ್ಮ ದನ ಕರುಗಳನ್ನು ಮಾರಾಟ ಮಾಡಲು...

Read More

ದೇಶದಾದ್ಯಂತ ರೈಲ್ವೇ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರ ತೆರೆಯಲಾಗುತ್ತಿದೆ

ನವದೆಹಲಿ: ದೇಶದಾದ್ಯಂತ ರೈಲ್ವೇ ನಿಲ್ದಾಣಗಳಲ್ಲಿ ಜನೌಷಧಿ ಅಂಗಡಿಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಸಾಮಾನ್ಯ ನಾಗರಿಕನಿಗೂ ಔಷಧಿಗಳು ಲಭ್ಯವಾಗಲಿ ಎಂಬ ಕಾರಣಕ್ಕಾಗಿ ಈ ಯೋಜನೆ ಆರಂಭಿಸಲಾಗುತ್ತಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಮೂಲಕ ಜನರಿಗೆ ಕಡಿಮೆ ದರದಗಳಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸುವ...

Read More

ಸರ್ಕಾರಿ ಜಾಹೀರಾತು ಪಡೆವ ಅಸ್ತಿತ್ವದಲ್ಲಿರದ ಪತ್ರಿಕೆಗಳ ವಿರುದ್ಧ ಕ್ರಮ: ನಾಯ್ಡು

ನವದೆಹಲಿ: ವಾಸ್ತವದಲ್ಲಿ ಅಸ್ತಿತ್ವದಲ್ಲೇ ಇರದ, ಕೇವಲ ದಾಖಲೆಗಳಲ್ಲಿ ಇರುವಂತಹ ದಿನ ಪತ್ರಿಕೆ ಮತ್ತು ಜರ್ನಲ್‌ಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಪತ್ರಿಕಗಳು ಪ್ರಕಟವಾಗುತ್ತಿದ್ದರೆ ಮಾತ್ರ ಅವುಗಳಿಗೆ ಸರ್ಕಾರಿ ಜಾಹೀರಾತುಗಳನ್ನು ಕೇಳುವ ಹಕ್ಕಿರುತ್ತದೆ ಎಂದಿದ್ದಾರೆ. ಅಲ್ಲದೇ...

Read More

ವಿದ್ಯಾರ್ಥಿಯಿಂದ ಲೈಬ್ರರಿ ಉದ್ಘಾಟನೆ ಮಾಡಿಸಿದ ಜ.ಕಾಶ್ಮೀರ ಪೊಲೀಸರು

ಶ್ರೀನಗರ: ತಮ್ಮ ಇಲಾಖೆಯ ಲೈಬ್ರೆರಿಯನ್ನು ಒರ್ವ ವಿದ್ಯಾರ್ಥಿಯ ಕೈಯಲ್ಲಿ ಉದ್ಘಾಟಿಸುವ ಮೂಲಕ ಜಮ್ಮು ಕಾಶ್ಮೀರ ಪೊಲೀಸರು ಉತ್ತಮ ಸಂದೇಶವನ್ನು ದೇಶಕ್ಕೆ ರವಾನಿಸಿದ್ದಾರೆ. ಬಾರಮುಲ್ಲಾದಲ್ಲಿ ಪೊಲೀಸ್ ಪಬ್ಲಿಕ್ ಲೈಬ್ರೆರಿಯನ್ನು ಅತ್ಯುತ್ತಮ ವಿದ್ಯಾರ್ಥಿಯೊಬ್ಬ ಉದ್ಘಾಟಿಸಿದ್ದಾನೆ. ಈ ಲೈಬ್ರರಿಯನ್ನು ಪೊಲೀಸರು ಬಾರಮುಲ್ಲಾದ ಜನತೆಗೆ ಅರ್ಪಿಸಿದ್ದಾರೆ. ಸರ್ಕಾರಿ...

Read More

ಪಿ.ಟಿ ಉಷಾಗೆ ಡಾಕ್ಟರೇಟ್ ನೀಡುತ್ತಿದೆ ಐಐಟಿ ಕಾನ್ಪುರ

ಕಾನ್ಪುರ: ಓಟದ ರಾಣಿ ಪಿ.ಟಿ.ಉಷಾ ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಪುರಸ್ಕರಿಸಲು ಐಐಟಿ ಕಾನ್ಪುರ ನಿರ್ಧರಿಸಿದೆ. ಐಐಟಿ ಕಾನ್ಪುರ ಜೂನ್ 16ರಂದು ನಡೆಯಲಿರುವ ತನ್ನ 50ನೇ ಘಟಿಕೋತ್ಸವದಲ್ಲಿ ಉಷಾ ಅವರಿಗೆ ಪದವಿ ಪ್ರದಾನ ಮಾಡುತ್ತಿದೆ. ಡಾಕ್ಟರ್ ಆಫ್ ಸೈನ್ಸ್( ಗೌರವ ಪುರಸ್ಕಾರ)ಪದವಿಯನ್ನು...

Read More

Recent News

Back To Top