Date : Thursday, 16-03-2017
ಒಂದು ಡಜನ್ ಬಜೆಟ್ ಮಂಡಿಸಿದ ಖ್ಯಾತಿಗೆ ಸಿದ್ದರಾಮಯ್ಯನವರು ಪಾತ್ರವಾಗಿದ್ದಾರೆ. ಆದರೆ ಅವರು, ಒಂದಿಷ್ಟು ವರ್ಗಗಳ ಕಲ್ಯಾಣಕ್ಕಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಉಳಿದಂತೆ ಒಂದಿಷ್ಟು ಅಭಿವೃದ್ಧಿ ಕಾರ್ಯದ ಮುನ್ಸೂಚನೆ ನೀಡಿದ್ದಾರೆ. ಆದರೆ ಇವೆಲ್ಲವೂ ಬರುವ ಒಂದು ವರ್ಷದಲ್ಲಿ ಅನುಷ್ಠಾನ ಸಾಧ್ಯವೇ? ಇದು...
Date : Thursday, 16-03-2017
ಜಿನೆವಾ: ಅಲ್ಪಸಂಖ್ಯಾತರ ಬಗ್ಗೆ ಪಾಠ ಹೇಳಲು ಬಂದ ಪಾಕಿಸ್ಥಾನಕ್ಕೆ ಭಾರತ ವಿಶ್ವಸಂಸ್ಥೆಯಲ್ಲಿಯೇ ಕನ್ನಡಿ ತೋರಿಸಿದೆ, ತನ್ನ ದೇಶದ ಅಲ್ಪಸಂಖ್ಯಾತರ ಸ್ಥಿತಿಗತಿಗಳನ್ನು ಮೊದಲು ಪರಾಮರ್ಶಿಸುವಂತೆ ಆ ದೇಶಕ್ಕೆ ತಿರುಗೇಟು ನೀಡಿದೆ. ಪಾಕಿಸ್ಥಾನ ವಿಶ್ವ ಭಯೋತ್ಪಾದಕತೆಯ ಕಾರ್ಖಾನೆಯಾಗುತ್ತಿದೆ. ತನ್ನ ನೆಲದಲ್ಲಿನ ಹಿಂದೂ, ಕ್ರಿಶ್ಚಿಯನ್, ಶಿಯಾ,...
Date : Wednesday, 15-03-2017
ಪುಣೆ: ಬಿಜೆಪಿಯ ನಾಲ್ಕು ಬಾರಿಯ ಪಾಲಿಕೆ ಸದಸ್ಯೆ, ಸ್ವಾತಂತ್ರ್ಯ ಹೋರಾಟಗಾರ ಬಾಲ್ ಗಂಗಾಧರ್ ತಿಲಕ್ ಅವರ ವಂಶಸ್ಥೆ ಮುಕ್ತಾ ತಿಲಕ್ ಪುಣೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮುಕ್ತಾ ತಿಲಕ್ ಅವರು 98 ಮತಗಳನ್ನು ಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ನಂದಾ ಲೋನ್ಕಾರ್ ಕಾಂಗ್ರೆಸ್ ಕಾರ್ಪೋರೇಟರ್‌ಗಳ...
Date : Wednesday, 15-03-2017
ಮಂಗಳೂರು : ಅಪ್ಪಟ ಚುನಾವಣಾ ಬಜೆಟ್, ಜಾರಿಗೆ ತರಲು ಸಾಧ್ಯವಿಲ್ಲವಾದರೂ ಜನರ ಕಣ್ಣಿಗೆ ಮಣ್ಣೆರೆಚಲು ಮತ್ತು ಜನರಿಗೆ ತಮ್ಮ ದುರಾಡಳಿತವನ್ನು ಮುಚ್ಚಿ ಹಾಕಲು ಮಾಡಿರುವ ಹರಸಾಹಸ ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಮೂಡಬಿದ್ರೆ, ಕಡಬ ತಾಲೂಕು ರಚನೆ ಘೋಷಣೆಯನ್ನು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ...
Date : Wednesday, 15-03-2017
ಮುಂಬಯಿ: ಕ್ರಿಕೆಟ್ ಜಗತ್ತು ರೂಪಿಸಿರುವ ಅತ್ಯುತ್ತಮ ಕಮೆಂಟೇಟರ್, ಹರ್ಷ ಭೋಗ್ಲೆ ಅವರು ಐಪಿಎಲ್ 10ನೇ ಆವೃತ್ತಿಯ ಕಮೆಂಟರಿ ಬಾಕ್ಸ್‌ಗೆ ಮತ್ತೆ ಮರಳುವ ಅಂಚಿನಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ಐಪಿಎಲ್ 8ನೇ ಆವೃತ್ತಿಯ ಕಮೆಂಟರಿ ಮತ್ತು ಟಿವಿ ಪ್ರದರ್ಶನಗಳ ಅವಿಭಾಜ್ಯ ಅಂಗವಾಗಿದ್ದ ಭೋಗ್ಲೆ...
Date : Wednesday, 15-03-2017
ಲಕ್ನೋ: ಉತ್ತರಪ್ರದೇಶ ಸೋಲಿನ ಆಘಾತದಿಂದ ಹೊರಬರಲಾಗದೆ ಒದ್ದಾಡುತ್ತಿರುವ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು ತನ್ನೆಲ್ಲಾ ಆಕ್ರೋಶವನ್ನು ಬಿಜೆಪಿ ಮತ್ತು ಮತಯಂತ್ರದ ವಿರುದ್ಧ ತೋರಿಸುತ್ತಿದ್ದಾರೆ. ಬಿಜೆಪಿ ಮತಯಂತ್ರದಲ್ಲಿ ತಿದ್ದುಪಡಿ ತಂದು ಎಲ್ಲಾ ಮತಗಳು ತನಗೆ ಬೀಳುವಂತೆ ಮಾಡಿದೆ ಎಂದು ಆರೋಪಿಸುತ್ತಿರುವ ಅವರು, ಇದೀಗ...
Date : Wednesday, 15-03-2017
ಶಾಂಘೈ: ಭಾರತ ಮತ್ತು ಪಾಕಿಸ್ಥಾನ ದೇಶಗಳು ಶಾಂಘೈ ಕೋ-ಅಪರೇಶನ್ ಆರ್ಗನೈಜೇಶನ್ (ಎಸ್‌ಸಿಒ)ಗೆ ಸೇರ್ಪಡೆಗೊಂಡಿರುವುದರಿಂದ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಮತ್ತು ಪ್ರಾದೇಶಿಕ ಸ್ಥಿರತೆ ಕಾಪಾಡಲು ವೇದಿಕೆ ಸಿಕ್ಕಂತಾಗಿದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ. ಜೂನ್ ತಿಂಗಳಲ್ಲಿ ಕಜಕೀಸ್ತಾನದ ರಾಜಧಾನಿ ಅಸ್ತನದಲ್ಲಿ ನಡೆಯಲಿರುವ ಶೃಂಗಸಭೆಯ ಸಂದರ್ಭ ಚೀನಾ...
Date : Wednesday, 15-03-2017
ನವದೆಹಲಿ: ಈ ಬಾರಿಯ ಮಹಿಳಾ ದಿನದ ಭಾಗವಾಗಿ ನೀತಿ ಆಯೋಗ ವಿವಿಧ ಸ್ಪರ್ಧೆಯನ್ನು ಏರ್ಪಡಿಸಿದೆ. ಇದು ‘ಬದಲಾಗುತ್ತಿರುವ ಜಗತ್ತಿನಲ್ಲಿ ಮಹಿಳೆಯರು: ಪ್ಲಾನೆಟ್ 50 50 ಬೈ 2030’ನ್ನು ಕೇಂದ್ರೀಕರಿಸಿದೆ. ಕೇಂದ್ರ ಸರ್ಕಾರದ ಲಿಂಗ ಸಮಾನತೆ ಖಚಿತಪಡಿಸಿಕೊಳ್ಳುವ ಬದ್ಧತೆಯೊಂದಿಗೆ ನೀತಿ ಆಯೋಗ ದೇಶವನ್ನು ರೂಪಾಂತರಗೊಳಿಸುವ...
Date : Wednesday, 15-03-2017
ನವದೆಹಲಿ: ಉತ್ತರಾಖಂಡ, ಬಿಹಾರ, ಜಾರ್ಖಾಂಡ್ ಮತ್ತು ದೆಹಲಿಗಳಲ್ಲಿ ನಮಾಮಿ ಗಂಗೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಸಲುವಾಗಿ 1900 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸ್ವಚ್ಛ ಗಂಗಾ ಅಭಿಯಾನದ ಎಕ್ಸಿಕ್ಯೂಟಿವ್ ಕಮಿಟಿ ನಮಾಮಿ ಗಂಗೆ ಯೋಜನೆಯಡಿ ಬರುವ 20 ಯೋಜನೆಗಳಿಗೆ 1900 ಕೋಟಿ ರೂಪಾಯಿ...
Date : Wednesday, 15-03-2017
ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳನ್ನೇ ಕೇಂದ್ರವಾಗಿಟ್ಟುಕೊಂಡು ಸಿದ್ದರಾಮಯ್ಯನವರು ಬಜೆಟ್ ಮಂಡಿಸಿದ್ದು, ಅದನ್ನು ಅಹಿಂದ ಬಜೆಟ್ ಎಂಬ ಮಾತು ಕೇಳಿಬರುತ್ತಿವೆ. ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ರಾಜ್ಯದಲ್ಲಿ 200 ಮೌಲಾನ ಆಜಾದ್ ಶಾಲೆಯ ಸ್ಥಾಪನೆ, ಮೌಲ್ವಿಗಳ ವೇತನ ಹೆಚ್ಚಳ, ಶಾದಿ ಮಾಲ್ ಸಮುದಾಯ...