ಬೆರ್ನೆ : ಸ್ವಿಟ್ವರ್ಲ್ಯಾಂಡ್ ಭಾರತ ಮತ್ತು ಇತರ 40 ರಾಷ್ಟ್ರಗಳೊಂದಿಗೆ ಶಂಕಿತ ಕಪ್ಪು ಹಣಕ್ಕೆ ಸಂಬಂಧಿಸಿದ ಹಣಕಾಸು ಖಾತೆಗಳ ಮಾಹಿತಿಗಳನ್ನು ಸ್ವಯಂ ಮಾಹಿತಿ ಹಂಚಿಕೆ ಮಾಡಿಕೊಳ್ಳಲು ಅಂಗೀಕಾರ ನೀಡಿದೆ.
ಸ್ವಿಸ್ ಫೆಡರಲ್ ಕೌನ್ಸಿಲ್ ತೆರಿಗೆಗೆ ಸಂಬಂಧಿಸಿದ ವಿಷಯಗಳ ಸ್ವಯಂ ಮಾಹಿತಿ ವಿನಿಮಯದ ಗ್ಲೋಬಲ್ ಕನ್ವೆಷನ್ ಆಗಿದ್ದು ಇದು ಭಾರತದೊಂದಿಗಿನ ಕಪ್ಪು ಹಣದ ಸ್ವಯಂ ಮಾಹಿತಿ ವಿನಿಮಯ ಯೋಜನೆಯನ್ನು 2018 ಕ್ಕೆ ಅನುಷ್ಠಾನಕ್ಕೆ ತರುವುದಾಗಿ ಹೇಳಿದೆ.
ಮೊದಲ ಹಂತದ ದಾಖಲೆಗಳು 2019 ರ ವೇಳೆಗೆ ವಿನಿಮಯಗೊಳ್ಳುವ ಸಾಧ್ಯತೆ ಇದೆ.
ಸ್ವಿಸ್ ಫೆಡರಲ್ ಕೌನ್ಸಿಲ್ ಯೂರೋಪ್ ರಾಷ್ಟ್ರಗಳ ಅತ್ಯುನ್ನತ ಆಡಳಿತ ಮಂಡಳಿಯಾಗಿದ್ದು ಸ್ವಯಂ ಮಾಹಿತಿ ವಿನಿಮಯಗಳು ಯಾವ ದಿನಾಂಕದಂದು ಹಂಚಿಕೆಯಾಗಲಿದೆ ಎಂಬ ಬಗ್ಗೆ ಭಾರತ ಸರ್ಕಾರಕ್ಕೆ ಶೀಘ್ರದಲ್ಲೇ ಮಾಹಿತಿಯನ್ನು ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.