News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಾರ್ಖಂಡ್: ಮೂವರು ನಕ್ಸಲರ ಸಾವು

ರಾಂಚಿ: ಜಾರ್ಖಂಡ್‌ನ ಪಲಮಾವು ಜಿಲ್ಲೆಯಲ್ಲಿ ನಕ್ಸಲರ ಎರಡು ಗುಂಪುಗಳ ನಡುವಿನ ಗುಂಡಿನ ದಾಳಿಯಲ್ಲಿ ಮೂವರು ನಕ್ಸಲರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿತಾಚು ಗ್ರಾಮದ ಮೊಹಮ್ಮದ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಗುಂಡಿನ ದಾಳಿ ಸಂಭವಿಸಿದ್ದು, ಮೂವರ ಶವ ಪತ್ತೆಯಾಗಿದೆ. ಮೂವರಲ್ಲಿ...

Read More

ಮೋದಿ ಕನಸಿನ ಟೀಮ್‌ನ ಭಾಗವಾದ ಮೀರತ್‌ನ ದಕ್ಷ ಜಿಲ್ಲಾಧಿಕಾರಿ

ಮೀರತ್: ಭ್ರಷ್ಟರ ವಿರುದ್ಧ ಸಮರ ಸಾರಿದ್ದ ಮೀರತ್‌ನ ಜಿಲ್ಲಾಧಿಕಾರಿ ಬಿ.ಚಂದ್ರಕಲಾ ಅವರು ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ತಂಡದ ಭಾಗವಾಗಿದ್ದಾರೆ. 2008ರ ಐಎಎಸ್ ಆಫೀಸರ್ ಬ್ಯಾಚ್‌ನ ಯುಪಿ ಕೇಡರ್‌ನ ಚಂದ್ರಕಲಾ ಅವರು, ಮೀರತ್ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕಳಪೆ ಗುಣಮಟ್ಟದ...

Read More

ಪ್ರಯಾಣಿಕ ವಿಮಾನ ಹಾರಿಸಲು ಸಜ್ಜಾಗಿದ್ದಾಳೆ ಅತಿ ಕಿರಿಯ ಪೈಲೆಟ್

ಮುಂಬಯಿ: ತನ್ನ 16ನೇ ವಯಸ್ಸಿಗೆ ಸ್ಟುಡೆಂಟ್ ಪೈಲೆಟ್ ಲೈಸೆನ್ಸ್ ಪಡೆದುಕೊಂಡಿದ್ದ ಅಯೇಷಾ ಅಜೀಝ್ ಇದೀಗ ಪ್ರಯಾಣಿಕ ವಿಮಾನವನ್ನು ಹಾರಿಸಲು ಸಜ್ಜಾಗಿದ್ದಾಳೆ. 2011ರಲ್ಲಿ ಈಕೆ ಸ್ಟುಡೆಂಟ್ ಪೈಲೆಟ್ ಲೈಸೆನ್ಸ್ ಪಡೆದುಕೊಂಡಿದ್ದು, ಇದೀಗ ಆಕೆಗೆ 21 ವರ್ಷ ತುಂಬಿದೆ. ಹೀಗಾಗಿ ಪ್ರಯಾಣಿಕ ವಿಮಾನ ಹಾರಾಟದ ಲೈಸೆನ್ಸ್...

Read More

ಮಾ.24: ವಿಶ್ವ ಕ್ಷಯ ದಿನ

ನವದೆಹಲಿ: ಅಪೌಷ್ಠಿಕತೆ ಭಾರತದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದ್ದು, ಮೂರನೇ ಒಂದರಷ್ಟು ಮ್ಕಕಳ ಸಾವಿಗೆ ಕಾರಣವಾಗಿದೆ. ಇದು ವಿಶೇಷವಾಗಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅಪಾಯಕಾರಿ ಅಂಶವಾಗಿದೆ ಎಂದು ತಜ್ಞರು ಹೇಳುತ್ತಾರೆ. ಕ್ಷಯ ರೋಗ ಮಕ್ಕಳ 10 ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಿಶ್ವದಾದ್ಯಂತ ವಾರ್ಷಿಕ ಸರಿಸುಮಾರು...

Read More

ರಾಹುಲ್‌ರ ಹಿಟ್ ಆಂಡ್ ರನ್ ಪಾಲಿಟಿಕ್ಸ್ ಕೆಲಸ ಮಾಡಲ್ಲ: ಕೃಷ್ಣ

ನವದೆಹಲಿ: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಹಾಗೂ ಅದರ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಗೊಂದಲದ ಸ್ಥಿತಿಯಲ್ಲಿದೆ, ರಾಹುಲ್ ಅವರ ಹಿಟ್ ಆಂಡ್ ರನ್ ಪಾಲಿಟಿಕ್ಸ್ ಕೆಲಸ...

Read More

ಕಸ್ತೂರಿ ರಂಗನ್ ವರದಿ ಜಾರಿ ಬೇಡ: ನಳಿನ್ ಕುಮಾರ್ ಕಟೀಲ್

ಮಂಗಳೂರು : ಕರ್ನಾಟಕದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಲೋಕಸಭೆಯಲ್ಲಿ  ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದರು. ಕರ್ನಾಟಕದ ಜನತೆ ವರದಿಯ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಯನ್ನು ವಿರೋಧಿಸುತ್ತಿದ್ದಾರೆ. ರಾಜ್ಯ ಸರಕಾರವೂ ಕೂಡ ಕಸ್ತೂರಿ...

Read More

ಭಾರತ ನೌಕಾಪಡೆಯ ಮಹಿಳಾ ತಂಡದಿಂದ ಜಗತ್ತಿನಾದ್ಯಂತ ನೌಕಾಯಾನ

ನವದೆಹಲಿ: ಭಾರತೀಯ ನೌಕಾದಳದ ಮಹಿಳಾ ತಂಡವೊಂದು ಜೂನ್‌ನಿಂದ ಜಗತ್ತಿನಾದ್ಯಂತ ನೌಕಾಯಾನವನ್ನು ಕೈಗೊಳ್ಳಲಿದೆ ಎಂದು ವೈಸ್ ಅಡ್ಮಿರಲ್ ಆರ್. ಹರಿ ಕುಮಾರ್ ಮಾಹಿತಿ ನೀಡಿದ್ದಾರೆ. ಐಎನ್‌ಎಸ್‌ವಿ ತಾರಿಣಿ ನೌಕೆಯ ಮೂಲಕ ಈ ತಂಡ ಪರ್ಯಟನೆ ಆರಂಭಿಸಲಿದೆ. ಈ ನೌಕೆಯನ್ನು ಇತ್ತೀಚಿಗಷ್ಟೇ ನೌಕಾಸೇನೆಗೆ ಸೇರ್ಪಡೆಗೊಳಿಸಲಾಗಿತ್ತು....

Read More

ವಿಶ್ವದ 50 ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಅರುಂಧತಿ ಭಟ್ಟಾಚಾರ್ಯ

ನ್ಯೂಯಾರ್ಕ್: ಫಾರ್ಚುನ್ ಮ್ಯಾಗಜೀನ್ ಪಟ್ಟಿ ಮಾಡಿರುವ ಜಗತ್ತನ್ನು ಬದಲಾಯಿಸುತ್ತಿರುವ ಮತ್ತು ಇತರರಿಗೂ ಅದೇ ಕಾರ್ಯ ಮಾಡುವಂತೆ ಸ್ಫೂರ್ತಿ ತುಂಬುತ್ತಿರುವ ಜಗತ್ತಿನ 50 ಶ್ರೇಷ್ಠ ನಾಯಕರ ಸಾಲಿನಲ್ಲಿ ಭಾರತದ ಅರುಂಧತಿ ಭಟ್ಟಾಚಾರ್ಯ ಮತ್ತು ರಾಜ್ ಪಂಜಾಬಿಯೂ ಸೇರಿದ್ದಾರೆ. ಅರುಂಧತಿ ಅವರು ಸ್ಟೇಟ್ ಬ್ಯಾಂಕ್ ಇಂಡಿಯಾದ...

Read More

ಯೋಗಿ ಎಫೆಕ್ಟ್: ಪೊರಕೆ ಹಿಡಿದು ಕಛೇರಿ ಸ್ವಚ್ಛ ಮಾಡಿದ ಸಚಿವ

ಲಕ್ನೋ: ಯೋಗಿ ಆದಿತ್ಯನಾಥ ಅವರು ಉತ್ತರಪ್ರದೇಶದ ಸಿಎಂ ಆದ ಬಳಿಕ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಸಚಿವಗರಿಗೆ, ಅಧಿಕಾರಿಗಳಿಗೆ ಕರೆ ನೀಡಿದ್ದರು. ಇದರಿಂದ ಪ್ರಭಾವಿತಗೊಂಡಿರುವ ಅವರ ಸಂಪುಟ ಸಚಿವರೊಬ್ಬರು ಸ್ವತಃ ಪೊರಕೆ ಹಿಡಿದುಕೊಂಡು ತಮ್ಮ ಕಛೇರಿಯನ್ನು ಸ್ವಚ್ಛಗೊಳಿಸಿದ್ದಾರೆ. ಸಚಿವರಾಗಿರುವ ಉಪೇಂದ್ರ ತವಾರಿ...

Read More

ಸಾಂಪ್ರದಾಯಿಕ ಗಡಿ ಯುದ್ಧಕ್ಕೆ ನಾವು ಸಿದ್ಧರಿರಬೇಕು: ರಾವತ್

ನವದೆಹಲಿ: ಭಾರತೀಯ ಸೇನೆಯ ಕ್ಷಿಪ್ರ ಶಸ್ತ್ರಾಸ್ತ್ರ ಸ್ವಾಧೀನದ ನಡುವೆಯೂ, ಶಸ್ತ್ರಾಸ್ತ್ರ ಪಡೆಗಳು ಇಂದಿನ ವಿಸ್ತೃತ ಪರಿಸರದಲ್ಲಿ ದೇಶದ ಗಡಿಯುದ್ದಕ್ಕೂ ಸಾಂಪ್ರದಾಯಿಕ ಸಮರಕ್ಕೆ ಸಿದ್ಧರಿರಬೇಕು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಸರ್ಜಿಕಲ್ ದಾಳಿ ನಂತರ ರಕ್ಷಣಾ...

Read More

Recent News

Back To Top