ಸೈಂಟ್ ಪೀಟರ್ಸ್ಬರ್ಗ್: ವ್ಯಾಪಾರ ಮತ್ತು ಆರ್ಥಿಕ ಸಹಭಾಗಿತ್ವವನ್ನು ವೃದ್ಧಿಸುವ ಸಲುವಾಗಿ ಏರ್ಕ್ರಾಫ್ಟ್ ಮತ್ತು ಅಟೊಮೊಬೈಲ್ಸ್ಗಳನ್ನು ಉತ್ಪಾದಿಸುವ ಜಂಟಿ ಉದ್ಯಮವನ್ನು ಸ್ಥಾಪಿಸಲು ಭಾರತ ಮತ್ತು ರಷ್ಯಾ ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ‘ಭಾರತ-ರಷ್ಯಾ ಆರ್ಥಿಕ ಸಹಕಾರಗಳು ಮತ್ತೆ ಪ್ರಗತಿಯ ಪಥಕ್ಕೆ ಮರಳಿದೆ’ ಎಂದಿದ್ದಾರೆ.
‘ಈ ಧನಾತ್ಮಕ ಟ್ರೆಂಡ್ನ್ನು ಕ್ರೋಢಿಕರಿಸುವ ಪಾಲುದಾರಿಗೆ ನಮ್ಮಿಬ್ಬರಿಗೂ ಇದೆ. ನಮ್ಮ ಮಾತುಕತೆಗಳು ಪ್ರತಿಸಲ ಸ್ನೇಹಮಯ ಮತ್ತು ತಣ್ಣಗಿನ ವಾತವರಣದಲ್ಲೇ ನಡೆಯುತ್ತದೆ ಮತ್ತು ಅವುಗಳು ಫಲಪ್ರಧವಾಗಿರುತ್ತವೆ. ಈ ಸಂದರ್ಭವೂ ಅದಕ್ಕಿಂತ ಹೊರತಾಗಿಲ್ಲ’ ಎಂದಿದ್ದಾರೆ.
ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಲು ಕ್ರಮಕೈಗೊಳ್ಳುವುದಾಗಿ ಪುಟಿನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.