News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ರಧಾನ ಸೇವಕನಾಗುವ ಅವಕಾಶ ಕೊಟ್ಟ ಜನತೆಗೆ ಮೋದಿ ಧನ್ಯವಾದ

ಗುವಾಹಟಿ: ಎನ್‌ಡಿಎ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನಲೆಯಲ್ಲಿ ದೇಶದ ಪ್ರಧಾನ ಸೇವಕನಾಗಿ ಕಾರ್ಯ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಭಿವೃದ್ಧಿ ಮತ್ತು ಪ್ರಗತಿದಾಯಕ ಹೊಸ ಭಾರತವನ್ನು ಕಟ್ಟುವ ಸಮಯ ಬಂದಿದೆ ಎಂದಿದ್ದಾರೆ....

Read More

ಮಂಗಳೂರು ಬಿಜೆಪಿ ಯುವ ಮೋರ್ಚಾ ವತಿಯಿಂದ ‘ಚಾಯ್ ಪೆ ಚರ್ಚಾ’

ಮಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರಕಾರ ಪದಗ್ರಹಣ ಮಾಡಿ ಯಶಸ್ವಿ ಮೂರನೇ ವರ್ಷವನ್ನು ಪೂರೈಸಿದ ಶುಭ ಸಂದರ್ಭದಲ್ಲಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ವತಿಯಿಂದ “ಚಾಯ್ ಪೆ ಚರ್ಚಾ” ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುವ...

Read More

ವಧೆಗಾಗಿ ಗೋವುಗಳ ಮಾರಾಟ ದೇಶದಾದ್ಯಂತ ನಿಷೇಧ

ನವದೆಹಲಿ: ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಕಾಯ್ದೆಯಡಿ ಪರಿಸರ ಮತ್ತು ಅರಣ್ಯ ಇಲಾಖೆಯು ಹೊಸ ನಿಯಮಗಳನ್ನು ನೋಟಿಫೈ ಮಾಡಿದ್ದು, ಇದರನ್ವಯ ಬಹಿರಂಗ ಮಾರುಕಟ್ಟೆಗಳಲ್ಲಿ ವಧೆಗಾಗಿ ಗೋವುಗಳನ್ನು ಸಾಗಾಟ ಮಾಡುವುದನ್ನು ದೇಶದಾದ್ಯಂತ ನಿಷೇಧ ಮಾಡಲಾಗುತ್ತದೆ. ಕೇವಲ ಕೃಷಿ ಕಾರ್ಯಕ್ಕಾಗಿ ಮಾತ್ರ ಗೋವುಗಳನ್ನು ಸಾಗಾಟ...

Read More

ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಿದ ಸೇನೆ: ಇಬ್ಬರು ಉಗ್ರರ ಹತ್ಯೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನ ಮೂಲದ ಉಗ್ರರು ನಡೆಸಿದ ಒಳನುಸುಳುವಿಕೆಯ ಯತ್ನವನ್ನು ಭಾರತೀಯ ಸೇನೆ ಶುಕ್ರವಾರ ವಿಫಲಗೊಳಿಸಿದೆ. ಪಾಕಿಸ್ಥಾನಿ ಬಾರ್ಡರ್ ಆಕ್ಷನ್ ಫೋರ್ಸ್ (ಬಿಎಟಿ)ನ ಸಹಾಯದಿಂದಾಗಿ ಉಗ್ರರು ಭಾರತದೊಳಕ್ಕೆ ಒಳನುಸುಳುವ ಪ್ರಯತ್ನವನ್ನು ನಡೆಸಿದರು ಎನ್ನಲಾಗಿದೆ. ಇದರಿಂದಾಗಿ ಜಮ್ಮು ಕಾಶ್ಮೀರದ...

Read More

ಭಾರತ ದೊಡ್ಡ ಚಿಂತನೆಯೊಂದಿಗೆ ದೊಡ್ಡ ಮಟ್ಟದಲ್ಲಿ ಮುನ್ನುಗ್ಗುತ್ತಿದೆ: ಯುಎಸ್

ವಾಷಿಂಗ್ಟನ್: ಶೀಘ್ರವಾಗಿ ಅಭಿವೃದ್ಧಿಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ದೊಡ್ಡ ಚಿಂತನೆಯೊಂದಿಗೆ ದೊಡ್ಡ ಮಟ್ಟದಲ್ಲಿ ಮುನ್ನುಗ್ಗುತ್ತಿದೆ, ಚೀನಾವನ್ನು ಹಿಂದಿಕ್ಕುವುದಕ್ಕಾಗಿ ಅಮೆರಿಕಾದಂತಹ ದೇಶಗಳಿಗೆ ಮಹತ್ವದ ಅವಕಾಶಗಳನ್ನು ನೀಡುತ್ತಿದೆ ಎಂದು ಅಮೆರಿಕಾದ ಸಂಸದರು ಹೇಳಿದ್ದಾರೆ. ‘ಹಲವಾರು ವಲಯಗಳಲ್ಲಿ ಭಾರತ ಶೀಘ್ರ ಮುನ್ನಡೆಯುತ್ತಿದೆ, ಇದರಲ್ಲಿ ನವೀಕರಿಸಬಹುದಾದ...

Read More

ರೈತರ ಆದಾಯ ದ್ವಿಗುಣಗೊಳಿಸುವುದು ನಮ್ಮ ಗುರಿ: ಮೋದಿ

ಗುವಾಹಟಿ; ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಸ್ಸಾಂನಲ್ಲಿ ಇಂಡಿಯನ್ ಅರ್ಗಿಕಲ್ಚರ್ ರಿಸಚ್ ಇನ್‌ಸ್ಟಿಟ್ಯೂಟ್(ಐಎಆರ್)ಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತದ ಗ್ರಾಮೀಣ ಬದುಕನ್ನು ಬದಲಾಯಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ರೈತರು ನಮ್ಮ ಪ್ರಗತಿಯ ಪ್ರಯೋಜನವನ್ನು ಪಡೆಯಬೇಕು. ಎಲ್ಲ ಕಾಲದ...

Read More

3 ವರ್ಷದ ಆಡಳಿತದ ಬಗ್ಗೆ ಜನರ ಪ್ರತಿಕ್ರಿಯೆ ಕೇಳಿದ ಮೋದಿ

ನವದೆಹಲಿ: ತಮ್ಮ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದು 3 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನರಿಂದ ಪ್ರತಿಕ್ರಿಯೆಯನ್ನು ಕೇಳಲು ಬಯಸಿದ್ದಾರೆ. ಕಳೆದ ಮೂರು ವರ್ಷಗಳ ತನ್ನ ಸರ್ಕಾರದ ಕಾರ್ಯವೈಖರಿಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಅವರು ಟ್ವಿಟರ್ ಮೂಲಕ...

Read More

ದೇಶದ ಅತೀದೊಡ್ಡ ಸೇತುವೆಗೆ ಭುಪೇನ್ ಹಜಾರಿಕ ಹೆಸರನ್ನಿಟ್ಟ ಮೋದಿ

ನವದೆಹಲಿ: ತಮ್ಮ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ದೇಶದ ಅತೀದೊಡ್ಡ ಸೇತುವೆಯನ್ನು ಉದ್ಘಾಟಿಸಿ ಈಶಾನ್ಯ ಭಾಗಕ್ಕೆ ಅದ್ಭುತ ಉಡುಗೊರೆಯನ್ನು ನೀಡಿದ ಪ್ರಧಾನಿ ಮೋದಿ, ಆ ಸೇತುವೆಗೆ ಅಸ್ಸಾಂನ ಜನಪ್ರಿಯ ಸಂಗೀತಗಾರ ಭುಪೇನ್ ಹಜಾರಿಕಾ ಅವರ ಹೆಸರನ್ನಿಟ್ಟಿದ್ದಾರೆ. ಸೇತುವೆ ಉದ್ಘಾಟನೆಯ ಬಳಿಕ...

Read More

ಇವಿಎಂ ಹ್ಯಾಕ್ ಮಾಡಲು ಮುಂದೆ ಬಾರದ ರಾಜಕೀಯ ಪಕ್ಷಗಳು

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಆಯೋಜಿಸಿರುವ ಇವಿಎಂ ಹ್ಯಾಕಾಥಾನ್‌ನಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿಕೊಳ್ಳುಲು ಇರುವ ಡೆಡ್‌ಲೈನ್ ಶುಕ್ರವಾರ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಆದರೆ ಇದುವರೆಗೆ ಯಾರೊಬ್ಬರು ಇದರಲ್ಲಿ ಭಾಗವಹಿಸಲು ಮುಂದಾಗಿಲ್ಲ. ಮತಯಂತ್ರವನ್ನು ಹ್ಯಾಕ್ ಮಾಡುವಂತೆ ಚುನಾವಣಾ ಆಯೋಗ ನೀಡಿದ್ದ ಬಹಿರಂಗ ಸವಾಲಿನಲ್ಲಿ...

Read More

ಭಾರತದಷ್ಟು ಸುರಕ್ಷಿತ ದೇಶ ಇಲ್ಲವೇ ಇಲ್ಲ: ಸೆಹ್ವಾಗ್

ನವದೆಹಲಿ: ಪಾಕಿಸ್ಥಾನದಲ್ಲಿ ಪತಿಯಿಂದಲೇ ದೌರ್ಜನ್ಯಕ್ಕೀಡಾಗಿ ನರಕಯಾತನೆ ಪಟ್ಟು ಇದೀಗ ಭಾರತಕ್ಕೆ ಆಗಮಿಸಿರುವ ಉಜ್ಮಾ ಅಹ್ಮದ್, ಪಾಕಿಸ್ಥಾನವೊಂದು ಸಾವಿನ ಬಲೆ ಇದ್ದಂತೆ, ಅಲ್ಲಿಗೆ ಪ್ರವೇಶಿಸುವುದು ಸುಲಭ, ಅಲ್ಲಿಂದ ವಾಪಾಸ್ಸಾಗುವುದು ತುಂಬಾನೇ ಕಷ್ಟ ಎಂದಿದ್ದಾರೆ. ಮದುವೆಯಾಗಿ ಅಲ್ಲಿಗೆ ಹೋಗಿರುವ ಯುವತಿಯರು ಕಷ್ಟಕರ ಜೀವನ ನಡೆಸುತ್ತಿದ್ದಾರೆ....

Read More

Recent News

Back To Top