Date : Tuesday, 16-05-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬಂದು 3 ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನಲೆಯಲ್ಲಿ ಮೇ 26ರಿಂದ ಜೂನ್ 15ರವರೆಗೆ ಸಂಭ್ರಮಾಚರಣೆಯನ್ನು ನಡೆಸಲು ನಿರ್ಧಾರಿಸಲಾಗಿದೆ. ಮೇ 26ರಂದು ಗುವಾಹಟಿಯಲ್ಲಿ ಪ್ರಧಾನಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವುದರ ಮೂಲಕ ಸಂಭ್ರಮಾಚರಣೆ...
Date : Tuesday, 16-05-2017
ನವದೆಹಲಿ: ಸಾವಿರ ಕೋಟಿಯ ಬೇನಾಮಿ ಆಸ್ತಿ ವ್ಯವಹಾರದಲ್ಲಿ ಕೈವಾಡವಿರುವ ಆರೋಪದ ಹಿನ್ನಲೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಸಂಬಂಧಪಟ್ಟ ದೆಹಲಿ ಮತ್ತು ಹರಿಯಾಣಗಳಲ್ಲಿನ ಹಲವಾರು ಸ್ಥಳಗಳಿಗೆ ಮಂಗಳವಾರ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ. ಮುಂಜಾನೆ 3 ಗಂಟೆಗೆ...
Date : Tuesday, 16-05-2017
ವಾನ್ನಾಕ್ರೈ ರ‍್ಯಾನ್‌ಸಮ್‌ವೇರ್ ಸೈಬರ್ ಅಟ್ಯಾಕ್ ಜಾಗತಿಕವಾಗಿ ದೊಡ್ಡ ಭೀತಿಯನ್ನು ಸೃಷ್ಟಿಸಿದೆ. ಆದರೆ ಈ ಸೈಬರ್ ದಾಳಿಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ ಕೀರ್ತಿ ಬ್ರಿಟನ್ ಯುವ ಕಂಪ್ಯೂಟ್ ತಜ್ಞ ಮರ್ಕಸ್ ಹುಚಿನ್ಸ್‌ಗೆ ಸಲ್ಲುತ್ತದೆ. ಸದ್ಯಕ್ಕೆ ಈತ ಒಬ್ಬ ಹೀರೋನಂತೆ ಕಾಣುತ್ತಿದ್ದಾನೆ. ಆದರೆ...
Date : Tuesday, 16-05-2017
ನವದೆಹಲಿ: ಹಲವಾರು ಸಂಶೋಧನೆಗಳಲ್ಲಿ ತೊಡಗಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಶೀಘ್ರದಲ್ಲೇ ಎತ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಕಾರ್ಯ ಮಾಡಲಿದೆ. ಕಳೆದ ಒಂದುವರೆ ವರ್ಷದಿಂದ ಎತ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ಇದೀಗ ಈ...
Date : Tuesday, 16-05-2017
ಸೌತ್ ಆಫ್ರಿಕಾ: ಇಲ್ಲಿ ನಡೆಯುತ್ತಿರುವ ಮಹಿಳೆಯರ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ 188 ರನ್‌ಗಳನ್ನು ದಾಖಲಿಸಿದ್ದು, ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಮವಾರ ಅಂತ್ಯಗೊಂಡ ತ್ರಿಕೋಣ ಸರಣಿಯಲ್ಲಿ ಭಾರತ 249ರನ್‌ಗಳನ್ನು...
Date : Tuesday, 16-05-2017
ಪಾಟ್ನಾ: ಹಸಿದವರ ಹೊಟ್ಟೆಯನ್ನು ತಣಿಸುವುದಕ್ಕಾಗಿ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ರೋಟಿ ಬ್ಯಾಂಕ್‌ವೊಂದು ಅಸ್ತಿತ್ವಕ್ಕೆ ಬರಲು ಸಜ್ಜಾಗಿದೆ. ಜೂನ್ 15ರಂದು ಇದು ಆರಂಭಗೊಳ್ಳಲಿದ್ದು, ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಎಎನ್ ಸಿನ್ಹಾ ಇನ್‌ಸ್ಟಿಟ್ಯೂಟ್ ಆಫ್ ಸೋಶಲ್ ಸ್ಟಡೀಸ್‌ನ ಸಂಶೋಧಕರಾಗಿರುವ ರಿಷಿಕೇಶ್ ನಾರಾಯಣ್...
Date : Tuesday, 16-05-2017
ನವದೆಹಲಿ: ಬಡತನದಲ್ಲಿರುವ, ಮಕ್ಕಳನ್ನು ಪೋಷಿಸಲು ಕಷ್ಟ ಪಡುತ್ತಿರುವ ತಾಯಂದಿರಿಗಾಗಿ ಕ್ರಿಕೆಟಿಗೆ ಸುರೇಶ್ ರೈನಾ ಅವರು ಗ್ರಾಶಿಯ ರೈನಾ ಫೌಂಡೇಶನ್ ಆರಂಭಿಸಿದ್ದಾರೆ. ರೈನಾ ಮತ್ತು ಅವರ ಪತ್ನಿ ಪ್ರಿಯಾಂಕ ಅವರು ತಮ್ಮ ಮಗಳು ಗ್ರಾಶಿಯ ರೈನಾಳ ಹುಟ್ಟಹಬ್ಬದಂದು ಈ ಬಗ್ಗೆ ಘೋಷಣೆ ಮಾಡಿದ್ದರು. ’ಇದು...
Date : Tuesday, 16-05-2017
ಕರ್ಪೂರ್ ಚಂದ್ರ ಕುಲಿಶ್ ಒರ್ವ ಚಾಣಾಕ್ಷ ಪತ್ರಕರ್ತ, ವೇದ ಪಂಡಿತ, ಚಿಂತಕ, ತತ್ವಜ್ಞಾನಿ ಮತ್ತು ಕವಿ. ರಾಜಸ್ಥಾನ ಪತ್ರಿಕೆಯನ್ನು ಆರಂಭಿಸಿ ಅದನ್ನು ಯಶಸ್ಸಿನ ತುತ್ತ ತುದಿಗೆ ಕೊಂಡುಹೋದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಣ್ಣ ಪತ್ರಿಕೆಯನ್ನು ರಾಜಸ್ಥಾನದ ಅತೀ ಪ್ರಮುಖ ದಿನಪತ್ರಿಕೆಯನ್ನಾಗಿ ಪರಿವರ್ತಿಸಿದ...
Date : Tuesday, 16-05-2017
ಲಕ್ನೋ: ಸೋಮವಾರ ಆರಂಭಗೊಂಡ ಉತ್ತರಪ್ರದೇಶದ 17ನೇ ಅಧಿವೇಶನಕ್ಕೆ ಬಿಜೆಪಿ ಶಾಸಕರೊಬ್ಬರು ಎತ್ತಿನ ಗಾಡಿಯಲ್ಲಿ ಬರುವ ಮೂಲಕ ಅಚ್ಚರಿ ಮೂಡಿಸಿದರು. ಗರೌತದ ಶಾಸಕ ಜವಹರ್ ಎಲ್ ರಜಪೂತ್ ಅವರು ಬಿಳಿ ಬಣ್ಣದ ಕುರ್ತಾ ಧರಿಸಿ ಎತ್ತಿನ ಗಾಡಿಯಲ್ಲಿ ವಿಶೇಷವಾಗಿ ಎಂಟ್ರಿ ಕೊಟ್ಟ ಅವರನ್ನು...
Date : Tuesday, 16-05-2017
ನವದೆಹಲಿ: ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಯಾದವ್ ಅವರ ಪ್ರಕರಣದಲ್ಲಿ ಭಾರತದ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಲ್ವೆ ಇದಕ್ಕಾಗಿ ಕೇವಲ 1 ರೂಪಾಯಿ ದರವನ್ನು ನಿಗಧಿಪಡಿಸಿದ್ದಾರೆ. ವಿದೇಶಾಂಗ ಸಚಿವೆ...