Date : Wednesday, 17-05-2017
ಜಮ್ಮು: ಜಮ್ಮು ಕಾಶ್ಮೀರದ ಸೋಫಿಯಾನ ಜಿಲ್ಲೆಯಲ್ಲಿ ಸೇನೆ ಮತ್ತು ವಿಶೇಷ ಕಾರ್ಯಾಚರಣೆ ಪಡೆಗಳು ಬೃಹತ್ ಕಾರ್ಯಾಚರಣೆಯನ್ನು ನಡೆಸಿವೆ. ಇಲ್ಲಿನ ಗ್ರಾಮಗಳಲ್ಲಿ ಶಸ್ತ್ರಸಜ್ಜಿತ ಉಗ್ರರು ಅವಿತುಕೊಂಡಿದ್ದಾರೆ ಎಂಬ ಮಾಹಿತಿಯ ಮೇರೆಗೆ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ಒಟ್ಟು 1,000 ಸೇನಾ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ...
Date : Wednesday, 17-05-2017
ನವದೆಹಲಿ: ವಿಷಯಾಧರಿತ ಸಿನಿಮಾಗಳತ್ತ ಹೆಚ್ಚಿನ ಒತ್ತು ನೀಡುತ್ತಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಅಕ್ಷಯ್ ಕುಮಾರ್ ಇದೀಗ ’ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಎಂಬ ಶೌಚಾಲಯದ ಮಹತ್ವವನ್ನು ಸಾರುವ ಸಿನಿಮಾವನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿ ಅವರು ತಮ್ಮ...
Date : Wednesday, 17-05-2017
ನವದೆಹಲಿ: ತ್ರಿವಳಿ ತಲಾಖ್ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರ ನೇತೃತ್ವದ ಐವರನ್ನು ಒಳಗೊಂಡ ನ್ಯಾಯಪೀಠ ಬುಧವಾರ ಆಲ್ ಇಂಡಿಯಾ ಮುಸ್ಲಿಂ ಪಸರ್ನಲ್ ಲಾ ಬೋರ್ಡ್‌ಗೆ ಮಹತ್ವದ ಪ್ರಶ್ನೆಯೊಂದನ್ನು ಕೇಳಿದೆ. ನಿಖಾನಾಮವನ್ನು ಅಂತ್ಯಗೊಳಿಸುವ ವೇಳೆ ಮಹಿಳೆಯರಿಗೆ ತ್ರಿವಳಿ...
Date : Wednesday, 17-05-2017
ರಾಯ್ಪುರ: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ ನಿಲ್ಲಿಸಲು ಸಿಆರ್‌ಪಿಎಫ್ ಪಡೆ ಮುಂದಾಗಿದೆ. ಬಸ್ತರ್‌ನ ದಂತೇವಾಡದಲ್ಲಿ 10-15 ನಕ್ಸಲರನ್ನು ಹತ್ಯೆ ಮಾಡಿರುವುದಾಗಿ ರಕ್ಷಣಾ ಪಡೆ ಹೇಳಿದೆ. ಸುಕ್ಮಾದಲ್ಲಿ 25 ಯೋಧರನ್ನು ನಕ್ಸಲರು ಹತ್ಯೆಗೀಡಾದ ಬಳಿಕ ಸಿಆರ್‌ಪಿಎಫ್, ಕೋಬ್ರಾ ಪಡೆ, ಸ್ಪೆಷಲ್ ಟಾಸ್ಕ್ ಫೋರ್ಸ್, ಜಿಲ್ಲಾ...
Date : Wednesday, 17-05-2017
ಅಮರಾವತಿ: ಆಂಧ್ರಪ್ರದೇಶ ಸರ್ಕಾರ ಒಲಿಂಪಿಕ್ ಬೆಳ್ಳಿ ಪದಕ ವಿಜೇತಿ ಪಿ.ವಿ.ಸಿಂಧು ಅವರನ್ನು ಗ್ರೂಪ್-1 ಅಧಿಕಾರಿಯಾಗಿ ನೇಮಕಗೊಳಿಸಿದೆ. ಇದಕ್ಕಾಗಿ ಅದು ತನ್ನ ರಾಜ್ಯ ಸಾರ್ವಜನಿಕ ಸೇವಾ ಕಾಯ್ದೆಗೆ ತಿದ್ದುಪಡಿಯನ್ನು ತಂದಿದೆ. ಇಲ್ಲಿ ವಿಧಾನಸಭೆಯಲ್ಲಿ ಸಿಂಧು ಅವರನ್ನು ಗ್ರೂಪ್-1 ಅಧಿಕಾರಿಯನ್ನಾಗಿ ನೇಮಕಗೊಳಿಸುವ ಮಸೂದೆಯನ್ನು ಅನುಮೋದನೆಗೊಳಿಸಲಾಗಿದೆ....
Date : Wednesday, 17-05-2017
ನವದೆಹಲಿ: ನವೀಕರಿಸಬಹುದಾದ ಶಕ್ತಿಯ ಹೂಡಿಕೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿರುವ ಭಾರತ ಎರಡನೇ ಅತೀ ಆಕರ್ಷಣೀಯ ದೇಶವಾಗಿ ಹೊರಹೊಮ್ಮಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಲಂಡನ್ನಿನ ಅಕೌಂಟೆನ್ಸಿ ಸಂಸ್ಥೆ ಇವೈಯ ರಿನಿವೇಬಲ್ ಎನರ್ಜಿ ಕಂಟ್ರಿ ಅಟ್ರ್ಯಾಕ್ಟಿವ್ ಇಂಡೆಕ್ಸ್‌ನಲ್ಲಿ ವಿಶ್ವದ 40 ನವೀಕರಿಸಬಹುದಾದ ಶಕ್ತಿಯ ಮಾರುಕಟ್ಟೆಗಳಿಗೆ ರ‍್ಯಾಂಕಿಂಗ್...
Date : Wednesday, 17-05-2017
ಅರುಣಾಚಲ ಪ್ರದೇಶದ ಅಂಶು ಜಮ್ಸೆನ್ಪ ನಾಲ್ಕನೇ ಬಾರಿಗೆ ಮೌಂಟ್ ಎವರೆಸ್ಟ್‌ನ್ನು ಏರುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾಳೆ. ಅಲ್ಲದೇ ಇನ್ನೂ ಎರಡು ಬಾರಿ ವಿಶ್ವದ ಅತೀ ಎತ್ತರದ ಪರ್ವತವನ್ನು ಏರಲು ಇವರು ಸಜ್ಜಾಗಿದ್ದು, ಈ ಮೂಲಕ ಐದು ಬಾರಿ ಮೌಂಟ್ ಎವರೆಸ್ಟ್ ಏರಿದ...
Date : Wednesday, 17-05-2017
ನವದೆಹಲಿ: ಜುಲೈ 2017ರೊಳಗೆ ದೇಶದ 38 ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಉಚಿತ ವೈಫೈ ಸೇವೆಯನ್ನು ಪಡೆಯಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ. 2016ರ ಆಗಸ್ಟ್‌ನಲ್ಲಿ ಉಚಿತ ವೈಫೈ ನೀಡುವ ಪ್ರಸ್ತಾವಣೆಯನ್ನು ಮಾಡಲಾಗಿತ್ತು. ನ್ಯಾಷನಲ್ ನಾಲೆಡ್ಜ್ ನೆಟ್‌ವರ್ಕ್‌ಗೆ...
Date : Wednesday, 17-05-2017
ಮಲ್ಕನ್‌ಗಿರಿ: ಮಾಜಿ ನಕ್ಸಲ್‌ವೊಬ್ಬನ ಮಗಳು ಇದೀಗ ಅಂಡರ್ 19 ರಾಷ್ಟ್ರೀಯ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದು, ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನ್‌ಮೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ. 15 ವರ್ಷದ ಸಿರಿಸ ಕುರಮಿ ಚೆಲೆಮ ಕುರಮಿಯ ಪುತ್ರಿ. ಮಗಳನ್ನು ಬೆಳೆಸಲು ಈಕೆ ಸಾಕಷ್ಟು ಕಷ್ಟ ಪಟ್ಟಿದ್ದಾಳೆ. ಸಿರಿಸ...
Date : Wednesday, 17-05-2017
ನವದೆಹಲಿ: ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು 3 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸರ್ಕಾರ ನವ ಭಾರತವನ್ನು ನಿರ್ಮಿಸಲು ಕಟಿಬದ್ಧವಾಗಿದೆ ಎಂದಿದ್ದಾರೆ. ‘ನಿಮ್ಮ...