ವಾಷಿಂಗ್ಟನ್ : ಭಾರತದೊಂದಿಗೆ ರಕ್ಷಣಾ ಸಹಕಾರವನ್ನು ವೃದ್ಧಿಸುವ ಸಲುವಾಗಿ ಯುಎಸ್ ಸಂಸತ್ನಲ್ಲಿ USD 621.5 ಬಿಲಿಯನ್ ರಕ್ಷಣಾ ನಿಯಮ ಮಸೂದೆಗೆ ಅನುಮೋದನೆಯನ್ನು ನೀಡಲಾಗಿದೆ.
ಭಾರತೀಯ ಮೂಲದ ಅಮೇರಿಕ ಸಂಸದ ಅಮಿ ಬೆರಾ ಅವರು ಈ ಮಸೂದೆಯನ್ನು ಮಂಡನೆಗೊಳಿಸಿದರು. ಇದನ್ನು ನ್ಯಾಷನಲ್ ಡಿಫೆನ್ಸ್ ಅಥಾರಿಜೇಶನ್ ಆಕ್ಟ್ನ ಭಾಗವಾಗಿ ಧ್ವನಿಮತದ ಮೂಲಕ ಅನುಮೋದನೆಗೊಳಿಸಲಾಯಿತು.
ಭಾರತ ಮತ್ತು ಅಮೇರಿಕಾದ ನಡುವೆ ಸುಧಾರಿತ ರಕ್ಷಣಾ ಸಹಕಾರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈ ಮಸೂದೆಯನ್ನು ಜಾರಿಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.