Date : Thursday, 23-11-2017
ಕಣ್ಣೂರು: ಭಾರತೀಯ ನೌಕಾ ಸೇನೆಯ ಮೊದಲ ಮಹಿಳಾ ಪೈಲೆಟ್ ಆಗುವ ಮೂಲಕ ಉತ್ತರಪ್ರದೇಶ ಬರೇಲಿಯ ಶುಭಾಂಗಿ ಸ್ವರೂಪ್ ಅವರು ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೇ ಅವರೊಂದಿಗೆ ಮೊದಲ ಮಹಿಳಾ ಆಫೀಸರ್‌ಗಳ ಬ್ಯಾಚ್ ನಾವೆಲ್ ಅರ್ಮಮೆಂಟ್ ಇನ್ಸ್‌ಸ್ಪೆಕ್ಷನ್ (ಎನ್‌ಎಐ) ಬ್ರಾಂಚ್‌ನ್ನು ಸೇರ್ಪಡೆಗೊಂಡಿದೆ. ಕಣ್ಣೂರಿನ ಇಂಡಿಯನ್...
Date : Thursday, 23-11-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ದೆಹಲಿಯಲ್ಲಿ ಎರಡು ದಿನಗಳ ಸೈಬರ್ ಸ್ಪೇಸ್ ಬಗೆಗಿನ ಜಾಗತಿಕ ಕಾನ್ಫರೆನ್ಸ್‌ನ್ನು ಉದ್ಘಾಟಿಸಲಿದ್ದಾರೆ. ಈ ಕಾನ್ಫರೆನ್ಸ್‌ನಲ್ಲಿ ಸಚಿವರುಗಳು, ಕೈಗಾರಿಕಾ ನಾಯಕರುಗಳು, ಗ್ಲೋಬಲ್ ಸೈಬರ್ ಎಕೋಸಿಸ್ಟಮ್‌ನಲ್ಲಿ ನಿರತರಾಗಿರುವ ಶೈಕ್ಷಣಿಕ ತಜ್ಞರುಗಳು ಭಾಗಿಯಾಗಲಿದ್ದಾರೆ. ಇದು ಸೈಬರ್ ಸ್ಪೇಸ್ ಗ್ಲೋಬಲ್...
Date : Thursday, 23-11-2017
ಬೆಂಗಳೂರು: ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರ ಮಕ್ಕಳು ಇನ್ನು ಮುಂದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವುದು ಕಡ್ಡಾಯವಾಗಲಿದೆ. ಈ ನಿಟ್ಟಿನಲ್ಲಿ ವಿಧಾನಸಬೆಯಲ್ಲಿ ಮಸೂದೆ ಮಂಡನೆಗೊಳ್ಳುವ ಸಾಧ್ಯತೆ ಇದೆ. ಗ್ರಾಮ ಪಂಚಾಯತ್‌ನ ಡಿ ದರ್ಜೆ ನೌಕರರಿಂದ ಹಿಡಿದು ರಾಜ್ಯ ಸರ್ಕಾರದ ಮುಖ್ಯ...
Date : Wednesday, 22-11-2017
ನವದೆಹಲಿ: ಸಾರ್ವಜನಿಕ ವಾಹನಗಳನ್ನು ಬಳಸಿ ಭಯೋತ್ಪಾದಕರು ದಾಳಿಗಳನ್ನು ನಡೆಸಿದ ಘಟನೆಗಳು ಇತ್ತೀಚಿಗೆ ಜಗತ್ತಿನಲ್ಲಿ ನಡೆದಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ (ಎನ್‌ಎಸ್‌ಜಿ) ತನ್ನ ಕಮಾಂಡೋಗಳಿಗೆ ಇಂತಹ ಪರಿಸ್ಥಿತಿಗಳನ್ನು ಎದುರಿಸುವ ಬಗ್ಗೆ ಎಕ್ಸ್‌ಕ್ಲೂಸಿವ್ ತರಬೇತಿಗಳನ್ನು ನೀಡುತ್ತಿದೆ. ಇತ್ತೀಚಿಗೆ ಭಯೋತ್ಪಾದನಾ ಸಂಘಟನೆ...
Date : Wednesday, 22-11-2017
ರಾಯಭಾಗ್: ಬೆಳಗಾವಿಯ ರಾಯಭಾಗ್‌ನಲ್ಲಿ ಬುಧವಾರ ಬಿಜೆಪಿಯ ಪರಿವರ್ತನಾ ಸಮಾವೇಶ ಜರಗಿತು. ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ’ರಾಯಭಾಗದ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಹಿ೦ದೆ ನಮ್ಮ ಸರ್ಕಾರವಿದ್ದಾಗ, 13ಕೋಟಿ ವೆಚ್ಚದಲ್ಲಿ ರಾಣಿ ಚೆನ್ನಮ್ಮ ವಸತಿ ನಿಲಯದ ನಿರ್ಮಾಣ ಮಾಡಲಾಗಿದೆ ಮತ್ತು 2...
Date : Wednesday, 22-11-2017
ನವದೆಹಲಿ: ಜಗತ್ತಿನ ಅತ್ಯಂತ ವೇಗದ ಸೂಪರ್‌ಸಾನಿಕ್ ’ಬ್ರಹ್ಮೋಸ್’ ಮಿಸೈಲ್‌ನ ಪ್ರಾಯೋಗಿಕ ಪರೀಕ್ಷೆಯನ್ನು ಏರ್‌ಕ್ರಾಫ್ಟ್ ಸುಖೋಯ್ ಮೂಲಕ ಯಶಸ್ವಿಯಾಗಿ ನಡೆಸಿ ಭಾರತ ಇತಿಹಾಸವನ್ನು ನಿರ್ಮಿಸಿದೆ. ಬಂಗಾಳಕೊಲ್ಲಿಯ ಸಮೀಪ ಭಾರತೀಯ ವಾಯು ಸೇನೆಯ ಫ್ರಾಂಟ್ ಲೈನ್ ಫೈಟರ್ ಏರ್‌ಕ್ರಾಫ್ಟ್ ಸುಖೋಯ್-೩೦ ಎಂಕೆಜೆ ಮೂಲಕ ಬ್ರಹ್ಮೋಸ್...
Date : Wednesday, 22-11-2017
ನವದೆಹಲಿ: ರಫೆಲ್ ಫೈಟರ್ ಜೆಟ್ ಡೀಲ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಭದ್ರತೆಯನ್ನೂ ಕಡೆಗಣಿಸಿ ಡೀಲ್‌ನ್ನು ವಿಳಂಬಪಡಿಸಿ ದಶಕಗಳ ಕಾಲ ಅಧಿಕಾರದಲ್ಲಿದ್ದ ಪಕ್ಷವೊಂದು ಮಾಡುತ್ತಿರುವ ಕಪೋಲ ಕಲ್ಪಿತ ಆರೋಪ ಇದು ಎಂದಿದೆ. ಯುಪಿಎ...
Date : Wednesday, 22-11-2017
ನವದೆಹಲಿ: ‘ಶರಣಾಗಲು ನೀವು ಬಯಸಿದ್ದರೆ 1441 ನಂಬರ್‌ಗೆ ಡಯಲ್ ಮಾಡಿ’ ಎಂದು ಭಯೋತ್ಪಾದನೆಯೆಡೆಗೆ ತಿರುಗಿರುವ ಕಾಶ್ಮೀರಿ ಯುವಕರಿಗೆ ಸಿಆರ್‌ಪಿಎಓ ಯೋಧರು ನೀಡಿರುವ ಸಲಹೆ ನೀಡಿದೆ. ಕೇವಲ ಭಯೋತ್ಪಾದಕರು ಮಾತ್ರವಲ್ಲ ಅವರ ಕುಟುಂಬ ಸದಸ್ಯರು ಈ ನಂಬರ್‌ಗೆ ಡಯಲ್ ಮಾಡಿ ತಮ್ಮವರನ್ನು ಸಮಾಜದ ಮುಖ್ಯವಾಃಇನಿಯತ್ತ ತರುವ...
Date : Wednesday, 22-11-2017
ಶ್ರೀನಗರ: ಜಮ್ಮು ಕಾಶ್ಮೀರದ ಕ್ರಾಸ್ ಬಾರ್ಡರ್ ಹಿಂಸಾಚಾರದಿಂದ ಸಂತ್ರಸ್ಥರಾಗಿರುವವರಿಗೆ ಇನ್ನು ಮುಂದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ನಿಯಮಾನುಸಾರ ಪರಿಹಾರಗಳನ್ನು ನೀಡಲಾಗುತ್ತದೆ. ಕದನವಿರಾಮ ಉಲ್ಲಂಘನೆ, ಹಿಂಸಾಚಾರದಂತಹ ಪ್ರಕರಣಗಳಲ್ಲಿ ಸಂತ್ರಸ್ಥರಾದವರಿಗೆ ಜಮ್ಮು ಕಾಶ್ಮೀರ ಸರ್ಕಾರ ಭರಿಸುವ ಪರಿಹಾರದ ವೆಚ್ಚವನ್ನು ಇನ್ನು ಮುಂದೆ ಕೇಂದ್ರ...
Date : Wednesday, 22-11-2017
ನವದೆಹಲಿ: ಪಾನ್‌ಕಾರ್ಡ್, ಬ್ಯಾಂಕ್ ಅಕೌಂಟ್, ಮೊಬೈಲ್ ಸಂಖ್ಯೆಗಳ ಬಳಿಕ ಇದೀಗ ಆಸ್ತಿಗಳಿಗೂ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಾಗುವ ಸಾಧ್ಯತೆ ಇದೆ. ಈ ಬಗೆಗಿನ ಪ್ರಸ್ತಾವಣೆಯ ಬಗ್ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಭೂ ಸಂನ್ಮೂಲ ಇಲಾಖೆಗಳ ನಡುವೆ ಮಾತುಕತೆ...