Date : Tuesday, 10-10-2017
ನವದೆಹಲಿ: ರೈಲ್ವೇಯ ಇ-ಟೆಕೆಟ್‌ಗಳ ಮೇಲಿನ ಎಂಡಿಆರ್(ವ್ಯಾಪಾರಿ ರಿಯಾಯತಿ ದರ)ಗಳನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಟಿಕೆಟ್ ದರ ಕಡಿಮೆಯಾಗುವ ಸಾಧ್ಯತೆ ಇದೆ. ಐಆರ್‌ಸಿಟಿಸಿ ವೆಬ್‌ಸೈಟ್‌ಗಳ ಮುಖಾಂತರ ಆನ್‌ಲೈನ್ ಟಿಕೆಟ್ ಬುಕ್ ಮಾಡುವವರಿಗೆ ಮಾತ್ರ ಎಂಡಿಆರ್ ದರ ಅನ್ವಯವಾಗುತ್ತದೆ. ಈ ದರವನ್ನು...
Date : Tuesday, 10-10-2017
ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ ಜರ್ಮನ್, ಫ್ರೆಂಚ್ ಮುಂತಾದ ವಿದೇಶಿ ಭಾಷೆಗಳು ಶಾಲೆಗಳ ಪಠ್ಯ ಕ್ರಮದ ತ್ರಿಭಾಷಾ ಸೂತ್ರದಡಿ ಬರುವುದಿಲ್ಲ. ವಿದೇಶಿ ಭಾಷೆಗಳನ್ನು ಕಲಿಯಲು ಇಚ್ಛೆ ಪಡುವ ವಿದ್ಯಾರ್ಥಿಗಳು ಇವುಗಳನ್ನು 4 ಅಥವಾ 5ನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬಹುದು. ಈ ಬಗ್ಗೆ ಸಿಬಿಎಸ್‌ಸಿ...
Date : Tuesday, 10-10-2017
ಬೆಂಗಳೂರು: ಪ್ರಶಸ್ತಿಯೊಂದಿಗೆ ದೊರೆತ ಐದು ಲಕ್ಷ ರೂಪಾಯಿಗಳ ಪೈಕಿ ಎರಡು ಲಕ್ಷ ರೂಪಾಯಿಗಳನ್ನು ದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎನ್.ದೊರೆಸ್ವಾಮಿ ಅವರ ಕಾರ್ಯಕ್ಕೆ ಭಾರೀ ಶ್ಲಾಘನೆಗಳು ವ್ಯಕ್ತವಾಗಿದೆ. ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಪಾತ್ರರಾಗಿದ್ದ ದೊರೆಸ್ವಾಮಿ ಅವರಿಗೆ 5 ಲಕ್ಷ ರೂಪಾಯಿ ನೀಡಲಾಗಿತ್ತು....
Date : Tuesday, 10-10-2017
ಲಕ್ನೋ: ಅಯೋಧ್ಯಾದ ಸರಯು ನದಿ ತಟದಲ್ಲಿ 100 ಮೀಟರ್ ಎತ್ತರದ ಶ್ರೀರಾಮನ ಪ್ರತಿಮೆಯನ್ನು ನಿರ್ಮಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಈಗಾಗಲೇ ಯುಪಿ ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಪ್ರಸ್ತಾವಣೆಯನ್ನೂ ಸಲ್ಲಿಕೆ ಮಾಡಿದೆ. ರಾಜ್ಯದಲ್ಲಿ ಧಾರ್ಮಿಕ...
Date : Monday, 09-10-2017
ಲಕ್ನೋ: ಉತ್ತರ ಭಾರತದಲ್ಲಿ ವಿವಾಹಿತ ಮಹಿಳೆಯರು ಕರ್ವಾಚೌತ್ ಎಂಬುದು ಅತೀ ಮುಖ್ಯ ಹಬ್ಬ. ಪತಿಯ ಆಯುಷ್ಯ, ಆರೋಗ್ಯವನ್ನು ಪ್ರಾರ್ಥಿಸಿ ಪತ್ನಿ ಉಪವಾಸ ಕೂರುತ್ತಾಳೆ. ಆದರೆ ತನ್ನ ಜೀವ ಎಷ್ಟು ಮೌಲ್ಯಯುತವಾದುದು ಎಂಬುದನ್ನು ಅರ್ಥ ಮಾಡಿಕೊಳ್ಳದ ಪುರುಷರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ...
Date : Monday, 09-10-2017
ನವದೆಹಲಿ: ಕಠಿಣ ಸನ್ನಿವೇಶಗಳನ್ನು, ಸವಾಲುಗಳನ್ನು ಎದುರಿಸಿ ದೇಶವನ್ನು ರಕ್ಷಿಸುತ್ತಿರುವ ಯೋಧರಿಗೆ ಗೌರವ ನೀಡುವುದು ನಾಗರಿಕನಾದ ನಮ್ಮೆಲ್ಲರ ಕರ್ತವ್ಯ. ಯೋಧರನ್ನು ಕಂಡೊಡನೆ ಎದ್ದುನಿಲ್ಲುವ ಹವ್ಯಾಸವನ್ನು ನಾವು ನಿಧಾನಕ್ಕೆ ರೂಢಿಸಿಕೊಳ್ಳುತ್ತಿದ್ದೇವೆ ಎಂಬುದು ಶ್ಲಾಘನೀಯ. ಭಾನುವಾರ ಶ್ರೀನಗರಕ್ಕೆ ತೆರಳಲು ಜಮ್ಮು ಏರ್‌ಪೋರ್ಟ್‌ಗೆ ಆಗಮಿಸಿದ ಸಿಆರ್‌ಪಿಎಫ್ ಯೋಧರ...
Date : Monday, 09-10-2017
ಬೆಂಗಳೂರು: ಕೇರಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆಯನ್ನು ಖಂಡಿಸಿ ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ’ಜನರಕ್ಷಾ ಯಾತ್ರೆ’ಯನ್ನು ನಡೆಸಿತು. ಲಾಲ್‌ಬಾಗ್‌ನಿಂದ ಸಿಪಿಎಂ ಕಛೇರಿಯವರೆಗೆ ಬಿಜೆಪಿ ಮುಖಂಡರಗಳು, ಕಾರ್ಯಕರ್ತರು ಪಾದಯಾತ್ರೆಯನ್ನು ನಡೆಸಿದರು. ಸಿಪಿಎಂ ಗೂಂಡಾಗಳಿಂದ 5 ದಶಕದಲ್ಲಿ...
Date : Monday, 09-10-2017
ಲಕ್ನೋ: ಶೀಘ್ರದಲ್ಲೇ ಉತ್ತರಪ್ರದೇಶದಲ್ಲಿ 5 ಸಾವಿರ ಸರ್ಕಾರಿ ಪ್ರಾಥಮಿಕ ಇಂಗ್ಲೀಷ್ ಮಾಧ್ಯಮ ಶಾಲೆಗಳು ಆರಂಭವಾಗಲಿದೆ. ಈ ಬಗ್ಗೆ ಅಲ್ಲಿನ ಶಿಕ್ಷಣ ಸಚಿವ ಅನುಪಮ್ ಜೈಸ್ವಾಲ್ ಘೋಷಣೆ ಮಾಡಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹೊಸ ಇಂಗ್ಲೀಷ್ ಮಾಧ್ಯಮ ಶಾಲೆಗಳು ಆರಂಭವಾಗಲಿದೆ. ರಾಜ್ಯದ ಪ್ರತಿ...
Date : Monday, 09-10-2017
ಶ್ರೀನಗರ: ಜಮ್ಮು ಕಾಶ್ಮೀರದ ಲಡೂರಾದಲ್ಲಿ ಭದ್ರತಾ ಪಡೆಗಳು ಸೋಮವಾರ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಖಲೀದ್‌ನನ್ನು ಹತ್ಯೆ ಮಾಡಿವೆ. ಪಾಕಿಸ್ಥಾನದ ಪ್ರಜೆಯಾಗಿದ್ದ ಈತ, ಕಾಶ್ಮೀರದಲ್ಲಿ ಜೈಶೇಯ ಕಾರ್ಯಾಚರಣಾ ಮುಖ್ಯಸ್ಥನಾಗಿದ್ದ. ಈತ ಹಲವಾರು ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಭದ್ರತಾ ಪಡೆಗಳು ಎ ಪ್ಲಸ್...
Date : Monday, 09-10-2017
ನವದೆಹಲಿ: ನೋಟ್ ಬ್ಯಾನ್ ಬಳಿಕ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನ ಚಟುವಟಿಕೆಗಳು, ದಂಗೆಗಳು ಸಾಕಷ್ಟು ಕಮ್ಮಿಯಾಗಿದೆ. ಕಳೆದ 8-10 ತಿಂಗಳುಗಳಿಂದ ಕಲ್ಲು ತೂರಾಟಗಾರರೂ ಸಕ್ರಿಯರಾಗಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಬರ್ಕ್ಲಿ ಇಂಡಿಯಾ ಕಾನ್ಫರೆನ್ಸ್‌ನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ...