ನವದೆಹಲಿ: ಜಗತ್ತಿನ ಅತ್ಯಂತ ವೇಗದ ಸೂಪರ್ಸಾನಿಕ್ ’ಬ್ರಹ್ಮೋಸ್’ ಮಿಸೈಲ್ನ ಪ್ರಾಯೋಗಿಕ ಪರೀಕ್ಷೆಯನ್ನು ಏರ್ಕ್ರಾಫ್ಟ್ ಸುಖೋಯ್ ಮೂಲಕ ಯಶಸ್ವಿಯಾಗಿ ನಡೆಸಿ ಭಾರತ ಇತಿಹಾಸವನ್ನು ನಿರ್ಮಿಸಿದೆ.
ಬಂಗಾಳಕೊಲ್ಲಿಯ ಸಮೀಪ ಭಾರತೀಯ ವಾಯು ಸೇನೆಯ ಫ್ರಾಂಟ್ ಲೈನ್ ಫೈಟರ್ ಏರ್ಕ್ರಾಫ್ಟ್ ಸುಖೋಯ್-೩೦ ಎಂಕೆಜೆ ಮೂಲಕ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾವಣೆಗೊಳಿಸಲಾಯಿತು.
ಈ ಮೂಲಕ ಬಹು ಕಾರ್ಯಾಚರಣೆಗಳನ್ನೊಳಗೊಂಡ ವಿಶ್ವದರ್ಜೆಯ ಬ್ರಹ್ಮೋಸ್ನ್ನು ಭೂ, ವಾಯು, ಜಲದಲ್ಲಿ ಉಡಾವಣೆಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.