Date : Friday, 13-10-2017
ನವದೆಹಲಿ: ರಾಜ್ಯಪಾಲರುಗಳು ಸಮಾಜದ ವೇಗವರ್ಧಕ ಏಜೆಂಟ್‌ಗಳಾಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ‘ಕಾನ್ಫರೆನ್ಸ್ ಆಫ್ ಗವರ್ನರ‍್ಸ್’ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರ ಚಳುವಳಿಯ ಮೂಲಕ ಮಾತ್ರ 2022ರ ನವ ಭಾರತದ ಟಾರ್ಗೆಟ್‌ನ್ನು ತಲುಪಲು ಸಾಧ್ಯ ಎಂದಿದ್ದಾರೆ....
Date : Friday, 13-10-2017
ನವದೆಹಲಿ: ಗೌತಮ್ ಬಂಬಾವಾಲೆ ಅವರನ್ನು ಚೀನಾದ ಮುಂದಿನ ಭಾರತ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. 1984ರ ಐಎಫ್‌ಎಸ್ ಅಧಿಕಾರಿಯಾಗಿರುವ ಬಂಬಾವಾಲೆ ಅವರು ಪ್ರಸ್ತುತ ಪಾಕಿಸ್ಥಾನಕ್ಕೆ ಭಾರತದ ಹೈಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಚೀನಾಗೆ ರಾಯಭಾರಿಯಾಗಿರುವ ವಿಜಯ್ ಗೋಖಲೆ ಅವರ ಜಾಗವನ್ನು ಇವರು...
Date : Friday, 13-10-2017
ಲಕ್ನೋ: ಉತ್ತರಪ್ರದೇಶದ ಗ್ರಾಮೀಣ ಭಾಗಗಳನ್ನು ಸಂಪರ್ಕಿಸುವ ಕೇಸರಿ ವರ್ಣದ 50 ಬಸ್‌ಗಳಿಗೆ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಚಾಲನೆ ನೀಡಿದ್ದಾರೆ. ತಮ್ಮ ಪಕ್ಷ ಮತ್ತು ತಮ್ಮ ಬಟ್ಟೆಯ ಬಣ್ಣವನ್ನು ಬಸ್‌ಗಳಿಗೆ ಅವರು ಪೇಯಿಂಟ್ ಮಾಡಿಸಿದ್ದಾರೆ. ಯುಪಿ ರಾಜ್ಯ ಸಾರಿಗೆ ಕಾರ್ಪೋರೇಶನ್...
Date : Friday, 13-10-2017
ಬೆಂಗಳೂರು: ಇದು ತಮಾಷೆಯೆನಿಸಿದರೂ ಕಟು ಸತ್ಯ. ಪ್ರತಿ ಬಾರಿ ಮಳೆಯಿಂದ ನೆರೆಯಂತಹ ಪರಿಸ್ಥಿತಿ ಎದುರಿಸುವ ಬೆಂಗಳೂರಿನಲ್ಲಿ ಜನರು ಬೋಟ್ ಖರೀದಿಸುವ ಸ್ಥಿತಿ ಬಂದೊದಗಿದೆ. ಕೋರಮಂಗಳ 4ನೇ ಬ್ಲಾಕ್‌ನ ನಿವಾಸಿಗಳು ಈಗಾಗಲೇ ಡಿಫ್ಲೇಟೇಬಲ್ ಬೋಟ್‌ಗಳನ್ನು ಖರೀದಿಸಿದ್ದಾರೆ. ಬಿಬಿಎಂಪಿ ತೋರಿಸುವ ನಿರ್ಲಕ್ಷ್ಯ ಮತ್ತು ಮಳೆಯ...
Date : Friday, 13-10-2017
ಬೆಂಗಳೂರು: ಕಳೆದ 80 ವರ್ಷಗಳಲ್ಲಿ ಬಿಡುಗಡೆಗೊಂಡ ಕನ್ನಡದ ಕ್ಲಾಸಿಕ್ ಸಿನಿಮಾಗಳನ್ನು ಸಂಗ್ರಹಿಸಿ ಅವುಗಳನ್ನು ಡಿಜಿಟಲೀಕರಣಗೊಳಿಸಲು ಕನ್ನಡ ಚಲನಚಿತ್ರ ಅಕಾಡಮಿ ಮುಂದಾಗಿದೆ. 1934ರಲ್ಲಿ ಕನ್ನಡದ ಮೊತ್ತ ಮೊದಲ ಟಾಕಿ ಸಿನಿಮಾ ಸತಿ ಸುಲೋಚನ ಬಿಡುಗಡೆಗೊಂಡಿತ್ತು. ಆ ಬಳಿಕದಿಂದ ಸಾವಿರಾರು ಸಿನಿಮಾಗಳು ಬಿಡುಗಡೆಯಾಗಿವೆ. ಇವೆಲ್ಲವೂ ಇದೀಗ...
Date : Friday, 13-10-2017
ಲಕ್ನೋ: ರಾಜ್ಯದಲ್ಲಿ ಅನಧಿಕೃತವಾಗಿ ವಿದೇಶಿಗರು ನೆಲೆಸಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಸಮೀಕ್ಷೆಯನ್ನು ನಡೆಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಅಲ್ಲದೇ ಉತ್ತರಪ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ ಸಂಶಯಾಸ್ಪದ ವ್ಯಕ್ತಿಗಳು ಅಕ್ರಮವಾಗಿ ಒಳನುಸುಳುವುದು ತಡೆಯಲು ಸಕ್ರಿಯ ಅಭಿಯಾನ ನಡೆಸುವುದಾಗಿ ತಿಳಿಸಿದ್ದಾರೆ. ರಾಜ್ಯದ...
Date : Thursday, 12-10-2017
ನವದೆಹಲಿ: ದೇಶದಾದ್ಯಂತ ಸಂಚಲನ ಮೂಡಿಸಿದ್ದ 14 ವರ್ಷದ ಬಾಲಕಿ ಆರುಷಿಯ ಮತ್ತು ಮನೆಗೆಲಸದ ಹೇಮಂತ್ ಕೊಲೆ ರಹಸ್ಯ ರಹಸ್ಯವಾಗಿಯೇ ಉಳಿದು ಬಿಟ್ಟಿದೆ. ಆಕೆಯ ಕೊಲೆಯ ಆರೋಪಿಗಳೆಂದು ಜೈಲು ಪಾಲಾಗಿದ್ದ ಆಕೆಯ ಪೋಷಕರನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಆರೋಪ ಮುಕ್ತಗೊಳಿಸಿದೆ. 4 ವರ್ಷಗಳ ಕಾಲ...
Date : Thursday, 12-10-2017
ಪಾಟ್ನಾ: ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ದಿವ್ಯಾಂಗ ಜನರಿಗೆ ಮೀಸಲಾತಿಯನ್ನು ನೀಡಲು ಬಿಹಾರ ಸಂಪುಟ ಅನುಮೋದನೆಯನ್ನು ನೀಡಿದೆ. ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆಸಲಾದ ಸಭೆಯಲ್ಲಿ ಈ ಬಗ್ಗೆ ಅನುಮೋದನೆಯನ್ನು ನೀಡಲಾಯಿತು ಎಂದು ಅಲ್ಲಿನ ಸಂಪುಟ ಕಾರ್ಯದರ್ಶಿ ಉಪೇಂದ್ರ ನಾಥ್...
Date : Thursday, 12-10-2017
ಹೈದರಾಬಾದ್: ಹಿಂದುಳಿದ ವರ್ಗಗಳ ನವ ವಿವಾಹಿತರಿಗೆ ಹಣಕಾಸು ನೆರವನ್ನು ಒದಗಿಸುವ ವಿನೂತನ ಯೋಜನೆಗೆ ಆಂಧ್ರಪ್ರದೇಶ ಸಂಪುಟ ಅನುಮೋದನೆಯನ್ನು ನೀಡಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಹೆಸರಲ್ಲಿ ‘ಚಂದ್ರಣ್ಣ ಪೆಲ್ಲಿ ಕನುಕ’ ಎಂಬ ಯೋಜನೆ ಹೊಸ ವರ್ಷದ ಸಂದರ್ಭದಲ್ಲಿ ಆರಂಭವಾಗಲಿದೆ. ಬಡತನ...
Date : Thursday, 12-10-2017
ನವದೆಹಲಿ: ಅ.20ರಂದು ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಭೇಟಿಕೊಡಲಿದ್ದಾರೆ. 5 ತಿಂಗಳೊಳಗೆ ಇದು ಅವರ ಭೇಟಿಯಾಗಲಿದೆ. ಅಲ್ಲದೇ ದೀಪಾವಳಿಯನ್ನು ಅವರು ಚೀನಾ-ಭಾರತ ಗಡಿಯಲ್ಲಿ ನಿಯೋಜಿತರಾಗಿರುವ ಸೇನೆ ಮತ್ತು ಇಂಡೋ-ಟಿಬೆಟ್ ಬಾರ್ಡರ್ ಪೊಲೀಸರೊಂದಿಗೆ ಆಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೀಪಾವಳಿಯ ಬಳಿಕ...