Date : Monday, 16-10-2017
ಗಾಂಧೀನಗರ: ಚುನಾವಣಾ ಕಣವಾಗಿರುವ ಗುಜರಾತ್‌ಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿದ್ದು, ಮೆಗಾ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಗಾಂಧೀನಗರದಲ್ಲಿ ‘ಗುಜರಾತ್ ಗೌರವ್ ಮಹಾ ಸಮ್ಮೇಳನ್’ನಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೇರಿದಂತೆ ಹಲವಾರು ಪಕ್ಷದ ಪ್ರಮುಖರು...
Date : Monday, 16-10-2017
ಬೆಂಗಳೂರು: ಬೆಂಗಳೂರು ರಸ್ತೆಗಳ ದುರಾವಸ್ಥಿಯು ಬಗ್ಗೆ ಎಲ್ಲೆಡೆಯೂ ಸುದ್ದಿಯಾಗುತ್ತಿದೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸರ್ಕಾರ ತೋರಿಸಿದ ಅಸಡ್ಡೆಯ ಫಲವಾಗಿ ಹಲವರ ಜೀವ ಹೋಗಿದೆ. ಪ್ರತಪ್.ಬಿ. ಎಂಬ ಉದ್ಯಮಿ, ಉಪನ್ಯಾಸಕರೊಬ್ಬರು ತಾವೇ ಮುಂದಾಗಿ ಗುಂಡಿಗಳನ್ನು ಮುಚ್ಚುವ ಕಾಯಕವನ್ನು 2016ರಿಂದ ಮಾಡುತ್ತಿದ್ದಾರೆ. ಅವರ...
Date : Monday, 16-10-2017
ಬೆಂಗಳೂರು: ಬೆಂಗಳೂರಿನ ಇಜಿಪುರದ ರಿಸಿಡೆಂನ್ಶಿಯನ್ ಬಿಲ್ಡಿಂಗ್ ಕುಸಿತ ದುರ್ಘಟನೆಯಲ್ಲಿ ಬದುಕುಳಿದ ಪುಟ್ಟ ಬಾಲಕಿಯನ್ನು ರಾಜ್ಯ ಸರ್ಕಾರ ದತ್ತು ತೆಗೆದುಕೊಂಡಿದೆ. ಘಟನೆಯಲ್ಲಿ ಮೃತರಾದ 6 ಮಂದಿಯಲ್ಲಿ ಬಾಲಕಿಯ ಪೋಷಕರೂ ಸೇರಿದ್ದರು. ‘ಸರ್ಕಾರ ಮಗುವನ್ನು ದತ್ತು ತೆಗೆದುಕೊಂಡು ಆಕೆಯ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಲಿದೆ’ ಎಂದು...
Date : Monday, 16-10-2017
ನವದೆಹಲಿ: ದೆಹಲಿ ಮತ್ತು ಮುಂಬಯಿ ನಡುವೆ ಸಂಚರಿಸುವವರಿಗೆ ಆರಾಮದಾಯಕ ಮತ್ತು ವೇಗದ ಪ್ರಯಾಣವನ್ನು ನೀಡುವ ಸಲುವಾಗಿ ಇಂದಿನಿಂದ ವಿಶೇಷ ರಾಜಧಾನಿ ಎಕ್ಸ್‌ಪ್ರೆಸ್‌ನ್ನು ಓಡಿಸಲಾಗುತ್ತಿದೆ. ಎರಡು ಲೊಕೊಮೊಟಿವ್‌ಗಳನ್ನು ಇದು ಹೊಂದಿದ್ದು, ಉತ್ತಮ ಅಸ್ಸಿಲರೇಶನ್, ಡಿಸ್ಸೆಲರೇಶನ್ ಮತ್ತು ಹೈಯರ್ ಸ್ಪೀಡ್ ಇದರ ವಿಶೇಷತೆ. ಇತರ...
Date : Monday, 16-10-2017
ಮುಂಬಯಿ: ಮಾಜಿ ಸ್ಪರ್ಧಾತ್ಮಕ ಪವರ್ ಲಿಫ್ಟರ್ ಕವಿತಾ ದೇವಿ ವರ್ಲ್ಡ್ ರಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE)ಯೊಂದಿಗೆ ಸಹಿ ಮಾಡಿಕೊಂಡ ಭಾರತದ ಏಕೈಕ ಮಹಿಳೆಯಾಗಿದ್ದಾರೆ. ನವದೆಹಲಿಗೆ ವಿಶೇಷ ಭೇಟಿಕೊಟ್ಟಿರುವ WWE ನ ಹಾಲಿ ಚಾಂಪಿಯನ್ ಜಿಂದರ್ ಮಹಲ್ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಹರಿಯಾಣ ಮೂಲದವರಾದ...
Date : Monday, 16-10-2017
ಭೋಪಾಲ್: ಮಧ್ಯಪ್ರದೇಶವನ್ನು ಜಲ ಪ್ರವಾಸೋದ್ಯಮದ ತಾಣವಾಗಿ ರೂಪಿಸಲಿದ್ದೇವೆ. ನರ್ಮದಾ ನದಿಯ ಹಿನ್ನೀರಿನಲ್ಲಿ ಹೆಚ್ಚು ಹೆಚ್ಚು ಐಸ್‌ಲ್ಯಾಂಡ್‌ಗಳನ್ನು ಸ್ಥಾಪನೆ ಮಾಡುತ್ತೇವೆ. ಇದನ್ನು ಮಧ್ಯ ದ್ವೀಪ್ ಎಂದು ಕರೆಯಲಾಗುತ್ತದೆ ಎಂಬುದಾಗಿ ಅಲ್ಲಿನ ಸಿಎಂ ಶಿವರಾಜ್ ಚೌವ್ಹಾಣ್ ಹೇಳಿದ್ದಾರೆ. ಖಂಡ್ವಾ ಜಿಲ್ಲೆಯ ಇಂದಿರಾ ಸಾಗರ್ ಡ್ಯಾಂನ...
Date : Monday, 16-10-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ ಧನ್ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಜನರ ಅನಗತ್ಯ ಖರ್ಚುಗಳಿಗೆ ಬ್ರೇಕ್ ಬಿದ್ದಿದೆ. ಮದ್ಯವ್ಯಸನ, ತಂಬಾಕುವಿನಿಂತಹ ಹಾನಿಕಾರ ವಸ್ತುಗಳ ಸೇವನೆಯೂ ಕುಂಠಿತವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಕನಾಮಿಕ್ ರಿಸರ್ಚ್ ವಿಂಗ್‌ನ ಅಧ್ಯಯನದಿಂದ ತಿಳಿದು...
Date : Monday, 16-10-2017
ನವದೆಹಲಿ: ವಿಶ್ವದ ಟಾಪ್ ಲಸಿಕೆ ಉತ್ಪಾದನಾ ರಾಷ್ಟ್ರವಾದ ಭಾರತ ಇದೀಗ ಈ ಬಗೆಗಿನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲೂ ದಾಪುಗಾಲು ಇಡುತ್ತಿದೆ. ವಿಶ್ವದ ಶೇ.60ರಷ್ಟು ವ್ಯಾಕ್ಸಿನ್‌ಗಳು ಭಾರತದಲ್ಲೇ ಉತ್ಪಾದನೆಯಾಗುತ್ತದೆ. ಲಸಿಕೆಯ ಬಗೆಗಿನ ಸಂಶೋಧನೆಗಳು, ಅದನ್ನು ಅಭಿವೃದ್ಧಿಪಡಿಸುವಿಕೆಯ ಬಗ್ಗೆ ಭಾರತದಲ್ಲಿ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ....
Date : Monday, 16-10-2017
ಪಾಟ್ನಾ: ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ಸ್ಥಾಪಿಸಿರುವ ವಿರಾಟ್ ಹಿಂದೂಸ್ಥಾನ್ ಸಂಗಮ್(ವಿಎಚ್‌ಎಸ್) ಸೀತೆಯ ಜನ್ಮಸ್ಥಳ ಬಿಹಾರದ ಸೀತಾಮಾರ‍್ಹಿಯಲ್ಲಿ ಬೃಹತ್ ಜಾನಕಿ ದೇಗುಲವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ. ವಿಎಚ್‌ಎಸ್‌ನ ಬಿಹಾರ ಘಟಕ ಪಾಟ್ನಾದ ಭಾರತೀಯ ನೃತ್ಯ ಕಲಾ ಮಂದಿರ ಅಡಿಟೋರಿಯಂನಲ್ಲಿ ನಡೆಸಿದ...
Date : Monday, 16-10-2017
ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲೂ 1ರಿಂದ 10ನೇ ತರಗತಿಯವರೆಗೆ ಮೊದಲ ಅಥವಾ ಎರಡನೇ ಭಾಷೆಯಾಗಿ ಕನ್ನಡವನ್ನು ಕಲಿಯುವುದು ಕಡ್ಡಾಯವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಸಿಬಿಎಸ್‌ಸಿ, ಕೇಂದ್ರೀಯ ವಿಶ್ವವಿದ್ಯಾಲಯ, ಐಸಿಎಸ್‌ಇ, ಸ್ಟೇಟ್ ಸೆಲೆಬಸ್ ಹೊಂದಿದ ಇಂಗ್ಲೀಷ್ ಮೀಡಿಯಂ ಸೇರಿದಂತೆ...