Date : Monday, 27-11-2017
ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ ಗೆಲ್ಲುವ ಮೂಲಕ ಗೋಪಿ ತೊನಕ್ವಲ್ ಇತಿಹಾಸ ನಿರ್ಮಿಸಿದ್ದು, ಈ ಚಾಂಪಿಯನ್‌ಶಿಪ್ ಗೆದ್ದ ಏಕೈಕ ಭಾರತೀಯನಾಗಿದ್ದಾನೆ. ನ.26ರಂದು ನಡೆದ ಈ ಪ್ರತಿಷ್ಠಿತ ಮ್ಯಾರಥಾನ್‌ನಲ್ಲಿ ಗೋಪಿಯವರು 2 ಗಂಟೆ, 15 ನಿಮಿಷ, 48 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಉಜ್ಬೇಕಿಸ್ತಾನದ...
Date : Monday, 27-11-2017
ನವದೆಹಲಿ: ದೇಶದಾದ್ಯಂತ 1.3 ಲಕ್ಷ ಡೆವಲಪರ‍್ಸ್ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಹಾಯಕವಾಗುವಂತೆ ಗೂಗಲ್ ಸಂಸ್ಥೆ ಟೆಕ್ನಾಲಜಿ ಲರ್ನಿಂಗ್ ವೇದಿಕೆ ಪ್ಲುರಲ್‌ಸೈಟ್ ಮತ್ತು ಶೈಕ್ಷಣಿಕ ಸಂಸ್ಥೆ ಉಡಸಿಟಿ ಜೊತೆಗೂಡಿ ಹೊಸ ಸ್ಕಾಲರ್‌ಶಿಪ್ ಪ್ರೊಗ್ರಾಂನ್ನು ಘೋಷಣೆ ಮಾಡಿದೆ. ಈ ಯೋಜನೆಯಡಿ ಗೂಗಲ್ ಪ್ಲುರಲ್‌ಸೈಟ್‌ಗೆ 100,000ಸ್ಕಾಲರ್‌ಶಿಪ್...
Date : Monday, 27-11-2017
ಮುಂಬಯಿ: 17 ವರ್ಷದ ಮುಂಬಯಿ ವಿದ್ಯಾರ್ಥಿನಿಯೊಬ್ಬಳು ಇದೀಗ ರುವಾಂಡಾ ರಾಷ್ಟ್ರದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆ ದೇಶದ ಹೈಕಮಿಷನ್‌ನಿಂದ ನೇಮಿಸಲ್ಪಟ್ಟಿದ್ದಾಳೆ. ನ್ಯಾಸಾ ಸಂಘವಿ ಎನ್ನುವ ದೈಸರ್‌ನ ಸಿಂಗಾಪುರ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಕಲಿಯುತ್ತಿರುವ 12ನೇ ತರಗತಿ ವಿದ್ಯಾರ್ಥಿನಿ ಇದೀಗ ರುವಾಂಡದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾಳೆ....
Date : Monday, 27-11-2017
ನಾಗಾಲ್ಯಾಂಡ್‌ನ ಟೆಂಸ್ತುತುಲ ಇಮ್‌ಸಾಂಗ್ ತನ್ನ ಸ್ನೇಹಿತರೊಂದಿಗೆ ವಾರಣಾಸಿಗೆ ಹೋಗಿ ಅಲ್ಲಿನ ಹಲವಾರು ಘಾಟ್‌ಗಳ ಚಿತ್ರಣವನ್ನೇ ಬದಲಿಸಿದ್ದಾರೆ. ಅಲ್ಲಿನ ಕಸಕಡ್ಡಿಗಳನ್ನು ತೆಗೆದು ಸ್ವಚ್ಛ ಮಾಡಿದ್ದಾರೆ. ಆಕೆಯ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿಯವರೂ ಶ್ಲಾಘಿಸಿದ್ದಾರೆ. ಪ್ರಧಾನಿಯವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ ಬಳಿಕ ವಾರಣಾಸಿ...
Date : Monday, 27-11-2017
ಬೆಂಗಳೂರು: ಜಿಯೋ ಉಚಿತ ಡಾಟಾವನ್ನು ನೀಡಲು ಆರಂಭಿಸಿದ ಬಳಿಕ ಅದಕ್ಕೆ ಸ್ಪರ್ಧೆಯೊಡ್ಡಲೋ ಎಂಬಂತೆ ಇತರ ಎಲ್ಲಾ ಟೆಲಿಕಾಂ ಸಂಸ್ಥೆಗಳು ಒಂದರ ಮೇಲೊಂದರಂತೆ ಅಗ್ಗದ ಡಾಟಾ ಆಫರ್‌ಗಳನ್ನು ನೀಡಲಾರಂಭಿಸಿದವು. ಇದೀಗ ಬೆಂಗಳೂರು ಮೂಲಕದ ಸ್ಟಾಟ್‌ಅಪ್ ವೈಫೈ ಡಬ್ಬಾ, ಕೇವಲ ಎರಡು ರೂಪಾಯಿ ಆಫರ್‌ಗೆ...
Date : Monday, 27-11-2017
ತುಷಾರ್ ಮೆಹೆರ್‌ತೋರ ಗೋರೆಗಾಂವ್‌ನ ಪಾತ್‌ವೇ ಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಬಾಲಕ. ತನ್ನದೇ ಊರಿನ ಸರ್ಕಾರಿ ಶಾಲೆಯ ಪಾಲಿಗೆ ಮಹಾನ್ ಪ್ರೇರಣಾ ಶಕ್ತಿಯಾಗಿದ್ದಾನೆ. ಗಣಿತ, ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ತುಷಾರ್, ಬಿಡುವಾದಾಗ ಸರ್ಕಾರಿ ಶಾಲೆಗೆ ಹೋಗಿ ಅಲ್ಲಿನ ಮಕ್ಕಳಿಗೆ ಇಂಗ್ಲೀಷ್...
Date : Monday, 27-11-2017
ಹೈದರಾಬಾದ್: ಕೊರಿಯಾದ ಉಲ್ಸನ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಶಟ್ಲರ್‌ಗಳು ಎರಡು ಬಂಗಾರ ಸೇರಿದಂತೆ ಒಟ್ಟು 10 ಪದಕಗಳನ್ನು ಜಯಿಸಿದ್ದಾರೆ. ಪಾರುಲ್ ಪರ್ಮರ್ ಅವರು ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಎರಡು ಬಂಗಾರದ ಪದಕಗಳನ್ನು ಗೆದ್ದಿದ್ದಾರೆ. ಡಬಲ್ಸ್‌ನಲ್ಲಿ ಅವರು ಜಪಾನಿನ...
Date : Monday, 27-11-2017
ನವದೆಹಲಿ: ನವ ಭಾರತದ ನಿರ್ಮಾಣಕ್ಕಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಒಗ್ಗೂಡಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ, ದೆಹಲಿಯ ವಿಜ್ಞಾನ ಭವನದಲ್ಲಿ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಆಭಗವಹಿಸಿ ಮಾತನಾಡಿದ ಅವರು, ‘ನ್ಯಾಯಾಂಗ ಮತ್ತು ಸರ್ಕಾರ ಒಗ್ಗೂಡಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು...
Date : Monday, 27-11-2017
ಭೋಪಾಲ್: 12 ವರ್ಷಕ್ಕೂ ಕಡಿಮೆ ವಯಸ್ಸಿನ ಅಪ್ರಾಪ್ತರನ್ನು ಅತ್ಯಾಚಾರ ಮಾಡುವ ಅಪರಾಧಿಗಳಿಗೆ ಮಧ್ಯಪ್ರದೇಶ ಸರ್ಕಾರ ಮರಣದಂಡನೆ ಶಿಕ್ಷೆಯನ್ನು ವಿಧಿಸಲು ನಿರ್ಧರಿಸಿದೆ. ಈ ಬಗೆಗಿನ ಪ್ರಸ್ತಾಪಕ್ಕೆ ಭಾನುವಾರ ಮಧ್ಯಪ್ರದೇಶ ಸಂಪುಟ ಅನುಮೋದನೆಯನ್ನು ನೀಡಿದೆ. ಅಲ್ಲದೇ ಅತ್ಯಾಚಾರಿಗಳಿಗೆ ಶಿಕ್ಷೆಯ ಪ್ರಮಾಣ ಮತ್ತು ದಂಡದ ಪ್ರಮಾಣವನ್ನೂ ಹೆಚ್ಚಳಗೊಳಿಸಲು ನಿರ್ಧರಿಸಲಾಗಿದೆ....
Date : Monday, 27-11-2017
ಮುಂಬಯಿ: ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿರುವ ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದ ಎಂಬಿಬಿಎಸ್ ಪದವೀಧರರು ಒಂದು ವರ್ಷಗಳ ಕಾಲ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. 2018-19ರ ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಅಲ್ಲಿ ಜಾರಿಗೆ ಬರಲಿದೆ ಎಂದು ಸರ್ಕಾರ ಹೊರಡಿಸಿರುವ...