Date : Thursday, 26-10-2017
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗುರುವಾರ ವಿಶ್ವಪ್ರಸಿದ್ಧ ತಾಜ್‌ಮಹಲ್‌ಗೆ ಭೇಟಿಕೊಟ್ಟಿದ್ದು, ಅಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ತಾಜ್ ಮಹಲ್‌ನ ಪಶ್ಚಿಮ ಗೇಟ್‌ನಲ್ಲಿ ಯೋಗಿ ಅವರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ತಾಜ್ ಮಹಲ್‌ನಿಂದ ಆಗ್ರಾ ಕೋಟೆ...
Date : Thursday, 26-10-2017
ನೊಯ್ಡಾ: ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆಯಲ್ಲಿದ್ದು ಅಸಾಧಾರಣ ಸೇವೆಯನ್ನು ನೀಡಿರುವ ನಾಲ್ಕು ಕಾಲಿನ ಹೀರೋಗಳಾದ ಕುದುರೆ ಮತ್ತು ಶ್ವಾನಗಳಿಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಸನ್ಮಾನಿಸಿದರು. ಚಂಡೀಗಢದ ಮೂಲ ತರಬೇತಿ ಕೇಂದ್ರದಲ್ಲಿನ ಕುದುರೆ ‘ಬ್ಲ್ಯಾಕ್ ಬ್ಯೂಟಿ’ಗೆ ಅತ್ಯುತ್ತಮ ಕುದುರೆ ಮತ್ತು ಛತ್ತೀಸ್‌ಗಢದಲ್ಲಿ...
Date : Thursday, 26-10-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 1 ಸಾವಿರ ಮತ್ತು ಐದು ನೂರು ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿ ಹೊರಡಿಸಿದ್ದ ಆದೇಶಕ್ಕೆ ನವೆಂಬರ್ 8ರಂದು ಒಂದು ವರ್ಷವಾಗಲಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ನವೆಂಬರ್ 8ನ್ನು ಕಪ್ಪು ಹಣ ವಿರೋಧಿ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ....
Date : Wednesday, 25-10-2017
ಸೌದಿ: ‘ನಾವು ಎಲ್ಲಾ ಧರ್ಮಗಳಿಗೂ ನಮ್ಮನ್ನು ತೆರೆದುಕೊಳ್ಳುತ್ತಿದ್ದೇವೆ’ ಎಂದು ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಘೋಷಿಸಿದ್ದಾರೆ. ಅಲ್ಲದೇ ಸೌದಿ ಮಾಡರೇಟ್ ಇಸ್ಲಾಂಗೆ ಮರಳುತ್ತಿದೆ ಮತ್ತು ತೀವ್ರಗಾಮಿ ವಾದವನ್ನು ತೊಲಗಿಸಲು ಇಚ್ಛಿಸಿದ್ದೇವೆ ಎಂದಿದ್ದಾರೆ. ರಿಯಾದ್‌ನಲ್ಲಿ ಉದ್ಯಮಗಳೊಂದಿಗೆ ಸಭೆ ನಡೆಸಿದ ಸಂದರ್ಭ...
Date : Wednesday, 25-10-2017
ಅಹ್ಮದಾಬಾದ್: ಬಹುನಿರೀಕ್ಷಿತ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಬುಧವಾರ ಪ್ರಕಟಗೊಳಿಸಿದೆ. ಡಿಸೆಂಬರ್ 9 ಮತ್ತು 14ರಂದು ಚುನಾವಣೆ ನಡೆಯಲಿದೆ. ಡಿ.18ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 9ರಂದು 89 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿ.14ರಂದು 93 ಸ್ಥಾನಗಳಿಗೆ...
Date : Wednesday, 25-10-2017
ನವದೆಹಲಿ: ಭಾರತದ ಪ್ರವಾಸದಲ್ಲಿರುವ ಅಮೆರಿಕಾ ಕಾಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಅವರು ನವದೆಹಲಿಯಲ್ಲಿ ಬುಧವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಟಿಲ್ಲರ್‌ಸನ್ ಮಂಗಳವಾರ ನವದೆಹಲಿಗೆ ಬಂದಿಳಿದಿದ್ದಾರೆ. ಪಾಕಿಸ್ಥಾನ, ಸೌದಿ ಅರೇಬಿಯಾ, ಕತಾರ್,...
Date : Wednesday, 25-10-2017
ಬೆಂಗಳೂರು: ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧದ ವಜ್ರಮಹೋತ್ಸವದ ಅಂಗವಾಗಿ ಬುಧವಾರ ಜಂಟಿ ಅಧಿವೇಶನ ನಡೆದಿದ್ದು, ಇದನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾಷಣ ಮಾಡಿದರು. ‘ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದೊಂದು ಸ್ಮರಣೀಯ ದಿನವಾಗಿದೆ’ ಎಂದ ಕೋವಿಂದ್, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಕರ್ನಾಟಕ...
Date : Wednesday, 25-10-2017
ಮಾಸ್ಕೋ: ರಷ್ಯಾ ತನ್ನ ಅತೀದೊಡ್ಡ ಹೊಸ ತಲೆಮಾರಿನ ಪರಮಾಣು ಶಸ್ತ್ರಸಜ್ಜಿತ ಇಂಟರ್ ಕಾಂಟಿನೆಂಟಲ್ ಬ್ಯಾಲೆಸ್ಟಿಕ್ ಮಿಸೈಲ್(ಐಸಿಬಿಎಂ) ಸತನ್ 2 ಅನ್ನು ಪರೀಕ್ಷಾರ್ಥ ಉಡಾವಣೆಗೊಳಿಸಲು ಸಜ್ಜಾಗಿದೆ. ಕೇವಲ ಒಂದೇ ಒಂದು ದಾಳಿಯಲ್ಲಿ ಅಮೆರಿಕಾದ ರಕ್ಷಣಾತ್ಮಕ ವ್ಯವಸ್ಥೆಯನ್ನು ಛಿದ್ರಗೊಳಿಸುವ ಸಾಮರ್ಥ್ಯ ಈ ಸತನ್ 2 ಕ್ಷಿಪಣಿಗಿದೆ ಎಂದು...
Date : Wednesday, 25-10-2017
ಮಂಗಳೂರು: ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ದೇಗುಲದ ಕಾಣಿಕೆ ಡಬ್ಬಿ ಸಂಗ್ರಹ ದಾಖಲೆ ಮಾಡಿದೆ. ಸೆಪ್ಟಂಬರ್ ತಿಂಗಳಲ್ಲಿ ಹುಂಡಿಯಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ. ದೇಗುಲದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಣಿಕೆ ಡಬ್ಬಿಯಲ್ಲಿ ಇಷ್ಟೊಂದು ಹಣ...
Date : Wednesday, 25-10-2017
ವಾಷಿಂಗ್ಟನ್: ಅಮೆರಿಕಾ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿರುವ ಇಬ್ಬರು ಭಾರತೀಯ ಸಂಜಾತ ಉದ್ಯಮಿಗಳನ್ನು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸನ್ಮಾನಿಸಿದ್ದಾರೆ. ಶರದ್ ಟಕ್ಕರ್ ಮತ್ತು ಕರಣ್ ಅರೋರ ಅವರು ಟ್ರಂಪ್ ಅವರಿಂದ ಸನ್ಮಾನಿತರಾಗಿದ್ದಾರೆ. ಟಕ್ಕರ್ ಅವರು ಪೊಲಿಮರ್ ಟೆಕ್ನಾಲಜಿಸ್‌ನ ಅಧ್ಯಕ್ಷರಾಗಿದ್ದಾರೆ. ಈ...