ನವದೆಹಲಿ: ಇಂಟರ್ನ್ಯಾಷನಲ್ ಮರಿಟೈಮ್ ಆರ್ಗನೈಝೇಶನ್ಗೆ ಬಿ-ಕೆಟಗರಿಯಲ್ಲಿ ಭಾರತ ಮರು ಆಯ್ಕೆಯಾಗಿದೆ.
ಲಂಡನ್ ಹೆಡ್ಕ್ವಾಟರ್ನಲ್ಲಿ ನಡೆದ ಸಂಸ್ಥೆಯ ಅಸೆಂಬ್ಲಿಯಲ್ಲಿ ಯುಕೆಯ ಭಾರತ ರಾಯಭಾರಿ ವೈ.ಕೆ ಸಿನ್ಹಾ ಅವರು ಭಾರತವನ್ನು ಪ್ರತಿನಿಧಿಸಿದರು. ಭಾರತಕ್ಕೆ ಸದಸ್ಯ ರಾಷ್ಟ್ರಗಳಿಂದ ಎರಡನೇ ಅತೀಹೆಚ್ಚು ಮತ ಲಭ್ಯವಾಗಿದೆ.
ಭಾರತ ಒಟ್ಟು 144 ಮತ ಪಡೆದುಕೊಂಡಿದೆ, ಜರ್ಮನಿಗೆ 146 ಮತಗಳು ಮತ್ತು ಆಸ್ಟ್ರೇಲಿಯಾಗೆ 143 ಮತಗಳು ಸಿಕ್ಕಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.