ನವದೆಹಲಿ: ಇಂದು ‘ನೌಕಾ ದಿನ’. ಭಾರತದ ನೌಕಾ ಪಡೆಯ ಸಾಹಸ, ಸಾಧನೆಯನ್ನು ಅನಾವರಣಗೊಳಿಸುವ ದಿನ. ಪ್ರತಿವರ್ಷ ಡಿಸೆಂಬರ್.4ರಂದು ಈ ದಿನವನ್ನು ಆಚರಿಸಲಾಗುತ್ತದೆ.
1971ರ ಯುದ್ಧದಲ್ಲಿ ನೌಕಾಪಡೆ ತೋರಿಸಿದ ಅಪ್ರತಿಮ ಸಾಹಸ ಮತ್ತು ಶೌರ್ಯದ ಸ್ಮರಣಾರ್ಥ ಪ್ರತಿ ಡಿಸೆಂಬರ್.4ರಂದು ನೌಕಾದಿನ ಆಚರಿಸಲಾಗುತ್ತದೆ.
ಭಾರತ-ಪಾಕಿಸ್ಥಾನದ ನಡುವೆ ಯುದ್ಧ ನಡೆದ ಸಂದರ್ಭದಲ್ಲಿ ಕರಾಚಿ ಬಂದರಿಗೆ ಬಾಂಬ್ ಹಾಕಿ, ಪಾಕಿಸ್ಥಾನಿ ನಾವೆಲ್ ಶಿಪ್ ಪಿಎನ್ಎಸ್ ಘಾಝಿಯನ್ನು ಮುಳುಗಿಸುವಲ್ಲಿ ನೌಕೆ ಮಹತ್ವದ ಪಾತ್ರವನ್ನು ವಹಿಸಿತ್ತು. ಇದರ ಸ್ಮರಣಾರ್ಥ ನೌಕಾ ದಿನ ಆಚರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.