Date : Thursday, 26-10-2017
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಪ್ರಗತಿಯನ್ನು ಕೇಂದ್ರೀಕರಿಸಿದ ಬರೋಬ್ಬರಿ 691.50 ಕೋಟಿ ರೂಪಾಯಿಯ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ಈ ಕ್ರಿಯಾ ಯೋಜನೆಯ ಕರಡನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಓ ಡಾ.ಎಂ.ಆರ್.ರವಿ ಮಾಹಿತಿ ನೀಡಿದ್ದಾರೆ. ಅಕ್ಟೋಬರ್...
Date : Thursday, 26-10-2017
ನವದೆಹಲಿ: ಮೊಬೈಲ್ ಸಿಮ್‌ಕಾರ್ಡ್‌ಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇದೀಗ ಈ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ಒಟಿಪಿ, ಆ್ಯಪ್, ಐವಿಆರ್‌ಎಸ್‌ಗಳ ಮೂಲಕ ಲಿಂಕ್ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿದೆ. ಮೊಬೈಲ್ ಬಳಕೆದಾರರು ಒಟಿಪಿ ಆಧರಿತ ಆಯ್ಕೆ ಬಳಸಿಕೊಂಡು ಆಧಾರ್...
Date : Thursday, 26-10-2017
ನವದೆಹಲಿ: ನೂತನ ಗ್ರಾಹಕ ಸುರಕ್ಷತಾ ಕಾಯ್ದೆಯನ್ನು ಜಾರಿಗೆ ತರಲಾಗುವುದು ಮತ್ತು ತಪ್ಪು ದಾರಿಗೆಳೆಯುವಂತಹ ಜಾಹೀರಾತುಗಳ ವಿರುದ್ಧ ಕಠಿಣ ನಿಯಮಾವಳಿಗಳನ್ನು ರೂಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗುರುವಾರ ದೆಹಲಿಯಲ್ಲಿ ನಡೆದ ಗ್ರಾಹಕರ ಸುರಕ್ಷತೆಯ ಬಗೆಗಿನ ಅಂತಾರಾಷ್ಟ್ರೀಯ ಕಾನ್ಫರೆನ್ಸ್‌ನ್ನು ಉದ್ದೇಶಿಸಿ ಮಾತನಾಡಿದ...
Date : Thursday, 26-10-2017
ಲಂಡನ್: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಬುಧವಾರ ಲಂಡನ್ ಗ್ಲೋಬಲ್ ಕನ್ವೆನ್‌ಷನ್‌ನಲ್ಲಿ ಪ್ರತಿಷ್ಠಿತ ‘ಗೋಲ್ಡನ್ ಪಿಕಾಕೋ ಅವಾರ್ಡ್’ ಸ್ವೀಕರಿಸಿದ್ದಾರೆ. ಲಂಡನ್‌ನಲ್ಲಿ ನಡೆದ 17ನೇ ಲಂಡನ್ ಗ್ಲೋಬಲ್ ಕನ್ವೆನ್‌ಷನ್‌ನಲ್ಲಿ ನಾಯ್ಡು ಅವರಿಗೆ ‘ಗ್ಲೋಬಲ್ ಲೀಡರ್‌ಶಿಪ್ ಇನ್ ಪಬ್ಲಿಕ್ ಸರ್ವಿಸ್ ಆಂಡ್ ಎಕನಾಮಿಕ್...
Date : Thursday, 26-10-2017
ನವದೆಹಲಿ: ಗುಜರಾತಿನಲ್ಲಿ ಈ ಬಾರಿಯೂ ಬಿಜೆಪಿಯೇ ದಿಗ್ವಿಜಯ ಸಾಧಿಸುವುದು ಎಂಬ ಅಂಶವನ್ನು ಮತ್ತೊಂದು ಸಮೀಕ್ಷೆ ಬಹಿರಂಗಪಡಿಸಿದೆ. ಟೈಮ್ಸ್ ನೌ-ವಿಎಂಆರ್ ನಡೆಸಿದ ಸಮೀಕ್ಷೆಯ ಪ್ರಕಾರ, ಬಿಜೆಪಿ ಆರನೇ ಬಾರಿಗೆ ಗುಜರಾತಿನಲ್ಲಿ ಸರ್ಕಾರ ರಚಿಸಲಿದೆ. ಒಟ್ಟು 182 ವಿಧಾನಸಭಾ ಸ್ಥಾನಗಳುಳ್ಳ ಅಲ್ಲಿ ಬಿಜೆಪಿ 118-134 ಸ್ಥಾನಗಳನ್ನು...
Date : Thursday, 26-10-2017
ಹೈದರಾಬಾದ್: ಕನ್ನಡ, ತಮಿಳು, ತೆಲುಗುಗಳಲ್ಲಿ ಸಹೋದರನನ್ನು ಸಂಭೋದಿಸುವ ‘ಅಣ್ಣ’ ಎಂಬ ಶಬ್ದ ಕೊನೆಗೂ ಆಕ್ಸ್‌ಫರ್ಡ್ ಡಿಕ್ಷನರಿಯ ಪುಟಗಳನ್ನು ಸೇರಿದೆ. ಇದುವರೆಗೆ ಅಣ್ಣಾ ಎಂಬ ಶಬ್ದ ಆಕ್ಸ್‌ಫರ್ಡ್ ಡಿಕ್ಷನರಿಯಲ್ಲಿ ’ನೌನ್’ ಎಂಬ ಅರ್ಥವನ್ನು ಕೊಡುತ್ತಿತ್ತು. ಇದೀಗ ಅಣ್ಣ ೨ನ್ನು ಸೇರಿಸಲಾಗಿದ್ದು, ಸಹೋದರ ಎಂಬ...
Date : Thursday, 26-10-2017
ಜೈಪುರ: ರಾಜಸ್ಥಾನದ ಜೈಪುರದ ನಹಾರ್ಗಡ್ ಕೋಟೆಯಲ್ಲಿನ ಮಾಧವೇಂದ್ರ ಪ್ಯಾಲೇಸ್ ಶೀಘ್ರದಲ್ಲೇ ಶಿಲ್ಪಾಕಲಾ ಪಾರ್ಕ್ ಆಗಿ ಪರಿವರ್ತನೆಗೊಳ್ಳಲಿದೆ. ಈ ಪಾರಂಪರಿಕ ತಾಣದಲ್ಲಿ ದೇಶಿ ಮತ್ತು ವಿದೇಶಿ ಕಲಾವಿದರ ಕಲೆಗಳು ಅನಾವರಣಗೊಳ್ಳಲಿದೆ. ರಾಜಸ್ಥಾನ ಸರ್ಕಾರವು ಎನ್‌ಜಿಓ ಸಾಥ್ ಸಾಥ್ ಆರ್ಟ್ಸ್ ಸಹಯೋಗದೊಂದಿಗೆ ಮಾಧವೇಂದ್ರ ಪ್ಯಾಲೇಸ್‌ನಲ್ಲಿ...
Date : Thursday, 26-10-2017
ಲಕ್ನೋ: ರಾಜಕಾರಣಿಗಳ, ಉನ್ನತ ಅಧಿಕಾರಿಗಳ ಮಕ್ಕಳು ಸೇನೆಯನ್ನು ಸೇರುವುದು ಅತಿ ವಿರಳ. ಆದರೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಹೋದರ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ನಿಜಕ್ಕೂ ಸಂತಸದ ವಿಷಯವಾಗಿದೆ. ಯೋಗಿ ಅವರ ತಮ್ಮ ಸುಬೇದಾರ್...
Date : Thursday, 26-10-2017
ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷೆಯ ಅಂಬ್ರೆಲ್ಲಾ ಹೈವೇ ಪ್ರೋಗ್ರಾಂನಡಿ 2018ರ ವೇಳೆಗೆ ಭಾರತ ಒಟ್ಟು 44 ಎಕನಾಮಿಕ್ ಕಾರಿಡಾರ್‌ಗಳನ್ನು ಹೊಂದಲಿದೆ. 44 ಹೊಸ ಕಾರಿಡಾರ್‌ಗಳು ಮಾತ್ರವಲ್ಲದೇ, 65 ಇಂಟರ್ ಕಾರಿಡಾರ್ ಆಂಡ್ ಫೀಡರ್ ರೋಡ್ಸ್ ಮತ್ತು 115 ಫೀಡರ್ ರೋಡ್‌ಗಳು ನಿರ್ಮಾಣವಾಗಲಿವೆ. ಈಗಾಗಲೇ 7 ಲಕ್ಷ ಕೋಟಿ...
Date : Thursday, 26-10-2017
ರಾಯ್ಪುರ: ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶವಾದ ರಾಜ್ನಂದಗಾವ್ ಜಿಲ್ಲೆಯ ಕೊಪೆನ್‌ಕಡ್ಕ ಗ್ರಾಮದ ಕಾಡಿನಲ್ಲಿ 3 ಮಂದಿ ಮೋಸ್ಟ್ ವಾಟೆಂಡ್ ನಕ್ಸಲರನ್ನು ಭದ್ರತಾಪಡೆಗಳು ಹತ್ಯೆ ಮಾಡಿವೆ. ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಭದ್ರತಾ ಪಡೆಗಳು ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ನಡೆಸಿದ್ದು, ಈ ವೇಳೆ...