News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹುಮಾಯೂನ್ ಸಮಾಧಿ ಕೆಡವಿ ಅಲ್ಲಿ ಮೃತದೇಹ ಹೂಳಲು ಮುಸ್ಲಿಮರಿಗೆ ಅವಕಾಶ ನೀಡಿ: ಶಿಯಾ ವಕ್ಫ್ ಮಂಡಳಿ

ನವದೆಹಲಿ: ಮೃತದೇಹಗಳನ್ನು ಹೂಳಲು ಜಾಗದ ಕೊರತೆಯನ್ನು ಅನುಭವಿಸುತ್ತಿರುವ ಮುಸ್ಲಿಮರ ಸಮಸ್ಯೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಮಹತ್ವದ ಸಲಹೆಯೊಂದನ್ನು ನೀಡಿದೆ. ದೆಹಲಿಯಲ್ಲಿನ ಹುಮಾಯೂನ್ ಸಮಾಧಿಯನ್ನು ಕೆಡವಿ, ಆ ಜಾಗದಲ್ಲಿ ಮುಸ್ಲಿಮರ ಮೃತದೇಹಗಳನ್ನು ಸಮಾಧಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು...

Read More

ಹಿಮಾಚಲಪ್ರದೇಶ, ಗುಜರಾತ್‌ನಲ್ಲಿ ಬಿಜೆಪಿ ಗೆಲ್ಲಲಿದೆ: ಸಮೀಕ್ಷೆ

ಶಿಮ್ಲಾ: ನರೇಂದ್ರ ಮೋದಿ ಮತ್ತು ಅಮಿತ್ ಷಾ ಜೋಡಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳಲ್ಲೂ ಮೋಡಿ ಮಾಡಲಿದೆ ಎಂಬುದಾಗಿ ನೂತನ ಸಮೀಕ್ಷೆ ಹೇಳಿದೆ. ಇಂಡಿಯಾ ಟುಡೇ-ಅಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ, 68 ವಿಧಾನಸಭಾ ಸ್ಥಾನಗಳುಳ್ಳ ಹಿಮಾಚಲಪ್ರದೇಶದಲ್ಲಿ ಆಡಳಿತರೂಢ ಕಾಂಗ್ರೆಸ್‌ನ್ನು ಸೋಲಿಸಿ ಬಿಜೆಪಿ...

Read More

ವಿಧಾನಸೌಧ ವಜ್ರಮಹೋತ್ಸವದಲ್ಲಿ ಭಾಗಿಯಾಗಲು ಇಂದು ಬೆಂಗಳೂರಿಗೆ ರಾಷ್ಟ್ರಪತಿ

ಬೆಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಾಳೆ ವಿಧಾನಸಭಾ ವಜ್ರಮಹೋತ್ಸವ ಸಮಾರಂಭದಲ್ಲಿ ಅವರು ಭಾಗಿಯಾಗಲಿದ್ದಾರೆ. ಇಂದು ಎಚ್‌ಎಎಲ್ ವಿಮಾನನಿಲ್ದಾಣಕ್ಕೆ ಬಂದಿಳಿದು ನೇರವಾಗಿ ಅವರು ರಾಜಭವನಕ್ಕೆ ತೆರಳಲಿದ್ದಾರೆ. ಅವರಿಗಾಗಿ ಅಲ್ಲಿ ರಾತ್ರಿ ಔತನಕೂಟ ಏರ್ಪಡಲಿದೆ. ನಾಳೆ ವಿಧಾನಸಭಾ ವಜ್ರಮೋಹತ್ಸವ...

Read More

ಐಟಿಬಿಪಿ ಪಡೆಗಳಿಗೆ ಹವಮಾನ ನಿಯಂತ್ರಕ ತಂತ್ರಜ್ಞಾನ ಒದಗಿಸಲು ನಿರ್ಧಾರ

ನೊಯ್ಡಾ: ಭಾರತ-ಚೀನಾ ಗಡಿಯಲ್ಲಿ 50 ಹೆಚ್ಚಿನ ಇಂಡೋ-ಟಿಬೆಟ್ ಬಾರ್ಡರ್ ಪೋಸ್ಟ್‌ಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೇ ಸಿಬ್ಬಂದಿಗಳಿಗೆ ಒಂದಿಷ್ಟು ಚೀನಾ ಭಾಷೆ ಮತ್ತು ಹವಮಾನ ನಿಯಂತ್ರಕ ತಂತ್ರಜ್ಞಾನ ಬಳಕೆಯ ಬಗ್ಗೆಯೂ ತರಬೇತಿ ನೀಡಲು ಮುಂದಾಗಿದೆ. ಐಟಿಬಿಪಿಯ 56ನೇ ರೈಸಿಂಗ್ ಡೇ ಸಮಾರಂಭದಲ್ಲಿ ಭಾಗವಹಿಸಿದ...

Read More

ಹಿಜ್ಬುಲ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಪುತ್ರ ಎನ್‌ಐಎ ವಶಕ್ಕೆ

ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮಗನಾದ ಸೈಯದ್ ಶಹೀದ್ ಯೂಸುಫ್‌ನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮಂಗಳವಾರ ಬಂಧಿಸಿದೆ. 2011ರ ಭಯೋತ್ಪಾದನ ದೇಣಿಗೆ ಸಂಗ್ರಹ ಆರೋಪದಡಿ ಬಂಧಿಸಲಾಗಿದ್ದು, ವಿಚಾರಣೆಗೊಳಪಡಿಸಲಾಗಿದೆ. ಅ.16ರಂದು ಈತನಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಸೊಯ್‌ಬುಗ್ ಬುದ್ಗಾಮ್‌ನಲ್ಲಿ ವಾಸಿಸುತ್ತಿರುವ ಯೂಸುಫ್...

Read More

ಯಕ್ಷಗಾನ ಕಲಾವಿದ ಶೇಖರ್.ಡಿ.ಶೆಟ್ಟಿಗಾರ್‌ಗೆ ‘ದ.ರಾ ಬೇಂದ್ರೆ ಅವಾರ್ಡ್’

ಅಬುದಾಬಿ: ಅಬುದಾಬಿಯ ಕರ್ನಾಟಕ ಸಂಘ ನವೆಂಬರ್ 3ರಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಯಕ್ಷಗಾನ ಕಲಾವಿದ ಶೇಖರ್.ಡಿ.ಶೆಟ್ಟಿಗಾರ್ ಅವರಿಗೆ ‘ದ.ರಾ ಬೇಂದ್ರೆ’ ಪ್ರಶಸ್ತಿ ನೀಡಿ ಗೌರವಿಸಲಿದೆ. ಪದ್ಮಶ್ರೀ ಪ್ರಶಸ್ತಿ ಪುರಷ್ಕೃತ ಡಾ.ಬಿ.ಆರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಬುದಾಬಿಯ...

Read More

ಆಶಾ ಕಾರ್ಯಕರ್ತೆಯರ ವೇತನವನ್ನು ಶೇ.50ರಷ್ಟು ಹೆಚ್ಚಿಸಿದ ಗುಜರಾತ್

ಗಾಂಧೀನಗರ: ತನ್ನ ರಾಜ್ಯದಲ್ಲಿನ ಆಶಾ ಕಾರ್ಯಕರ್ತರ ವೇತನವನ್ನು ಗುಜರಾತ್ ಸರ್ಕಾರ ಶೇ.50ರಷ್ಟು ಏರಿಕೆ ಮಾಡಿದೆ. ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರಾಗಿರುವ ಆಶಾ ಕಾರ್ಯಕರ್ತೆಯರು ವೇತನ ಹೆಚ್ಚಿಸಲು ಬೇಡಿಕೆಗಳನ್ನು ಇಡುತ್ತಲೇ ಬಂದಿದ್ದರು. ಇದೀಗ ಅವರ ಬೇಡಿಕೆ ಈಡೇರಿದೆ. ಕರ್ನಾಟಕ ಸೇರಿದಂತೆ ಇತರ...

Read More

ಛತ್ ಪೂಜೆಗೂ ಮುನ್ನ ಮುಸ್ಲಿಂ ಮಹಿಳೆಯರಿಂದ ಗಂಗಾ ಘಾಟ್ ರಸ್ತೆ ಸ್ವಚ್ಛ

ಪಾಟ್ನಾ: ಚಾತ್ ಪೂಜೆಗೆ ಮುಂಚಿತವಾಗಿ ಸೋಮವಾರ ಗಂಗಾ ನದಿಯ ಘಾಟ್ ಪ್ರದೇಶದ ರಸ್ತೆಗಳನ್ನು ಮುಸ್ಲಿಂ ಮಹಿಳೆಯರು ಸೇರಿ ಸ್ವಚ್ಛಗೊಳಿಸಿದರು. ಪೊರಕೆ ಮತ್ತು ಕಸದಬುಟ್ಟಿಗಳನ್ನು ಹಿಡಿದು ಬಂದ ಅಪಾರ ಸಂಖ್ಯೆಯ ಮುಸ್ಲಿಂ ಮಹಿಳೆಯರು ರಸ್ತೆ, ನೆಲಗಳನ್ನು ಗುಡಿಸಿ ಸಾರಿಸಿದರು. ಬಿಹಾರ, ಜಾರ್ಖಾಂಡ್, ಉತ್ತರಪ್ರದೇಶದಲ್ಲಿ...

Read More

ರೂ.7 ಲಕ್ಷ ಕೋಟಿ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

ನವದೆಹಲಿ: ಬರೋಬ್ಬರಿ 7 ಲಕ್ಷ ಕೋಟಿ ರೂಪಾಯಿ ಮೊತ್ತ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಕೇಂದ್ರ ಸಂಪುಟ ಮಂಗಳವಾರ ಅನುಮೋದನೆಯನ್ನು ನೀಡಿದೆ. ಈ ಯೋಜನೆಯಡಿ 83 ಸಾವಿರ ಕಿಲೋಮೀಟರ್ ಹೆದ್ದಾರಿ ವಿಸ್ತರಣೆ ಮತ್ತು ಅಭಿವೃದ್ಧಿಗೊಳ್ಳಲಿದೆ. 2022ರ ವೇಳೆಗೆ 7 ಲಕ್ಷ ಕೋಟಿ ಮೊತ್ತದ ಈ ಅಭಿವೃದ್ಧಿ ಯೋಜನೆ...

Read More

ಜನ್ ಧನ್ ಯೋಜನೆಯಡಿ 300 ಮಿಲಿಯನ್ ಜನರು ಖಾತೆ ತೆರೆದಿದ್ದಾರೆ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಜನ್ ಧನ್ ಯೋಜನೆಯಿಂದಾಗಿ 300 ಮಿಲಿಯನ್ ಜನರು ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ. ಇದರಿಂದ ಬರೋಬ್ಬರಿ 60 ಸಾವಿರ ಕೋಟಿ ರೂಪಾಯಿಗಳು ಸಂಗ್ರಹವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. ವಾಷಿಂಗ್ಟನ್‌ನಲ್ಲಿ ಪಂಡಿತ್ ದೀನ್...

Read More

Recent News

Back To Top