Date : Friday, 27-10-2017
ಬೆಂಗಳೂರು: ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದೆ. 5 ತಿಂಗಳ ಮುಂಚಿತವಾಗಿಯೇ ವೇಳಾಪಟ್ಟಿ ಪ್ರಕಟಿಸಿದ್ದು ವಿಶೇಷ. ಪಿಯುಸಿ ಪರೀಕ್ಷೆ 2018ರ ಮಾರ್ಚ್ 1ರಿಂದ ಮಾರ್ಚ್ 16ರವರೆಗೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್...
Date : Friday, 27-10-2017
ನವದೆಹಲಿ: ಪಾಕಿಸ್ಥಾನದ ನಟೋರಿಯಸ್ ಗುಪ್ತಚರ ಸಂಸ್ಥೆ ಐಎಸ್‌ಐ ಗುಜರಾತ್ ಚುನಾವಣೆಯ ಮೇಲೆ ಕಣ್ಣಿಟ್ಟಿದೆ ಎಂಬ ಅಂಶ ಇದೀಗ ಬಹಿರಂಗವಾಗಿದೆ. ಚುನಾವಣೆಯ ಸಂದರ್ಭ ಗುಜರಾತ್‌ನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, 26/11ರ ಮುಂಬಯಿ ದಾಳಿಯ...
Date : Friday, 27-10-2017
ನವದೆಹಲಿ: ಫ್ರೆಂಚ್‌ನ ಶಸ್ತ್ರಾಸ್ತ್ರ ಪಡೆಗಳ ಸಚಿವೆ ಫ್ಲೊರೆನ್ಸ್ ಪರ್ಲಿ ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕಾಗಮಿಸಿದ್ದು, ಶುಕ್ರವಾರ ನವದೆಹಲಿಯ ಅಮರ್ ಜವಾನ್ ಜ್ಯೋತಿಯಲ್ಲಿ ನಮನ ಸಲ್ಲಿಸಿದರು. ರಕ್ಷಣಾ ಸಚಿಚವೆ ನಿರ್ಮಲಾ ಸೀತಾರಾಮನ್ ಅವರು ಫ್ಲೊರೆನ್ಸ್ ಅವರಿಗೆ ಸ್ವಾಗತವನ್ನು ಕೋರಿದ್ದು, ಬಳಿಕ ಗಾರ್ಡ್ ಆಫ್...
Date : Friday, 27-10-2017
ನವದೆಹಲಿ: ದುಬೈನಲ್ಲಿ ಆಸ್ತಿ ಖರೀದಿಸುವ ಸಲುವಾಗಿ ಭಾರತೀಯರು 2016 ಜೂನ್‌ನಿಂದ 2017ರವರೆಗೆ ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಈ ಮೂಲಕ ಅರಬ್ ರಾಷ್ಟ್ರದಲ್ಲಿ ಅತೀದೊಡ್ಡ ಪ್ರಮಾಣದಲ್ಲಿ ಆಸ್ತಿ ಖರೀದಿಸುವ ವಿದೇಶಿಯರಾಗಿ ಹೊರಹೊಮ್ಮಿದ್ದಾರೆ. ದುಬೈ ಭೂ ಇಲಾಖೆಯ ಪ್ರಕಾರ 2014ರಿಂದ ಅಲ್ಲಿನ...
Date : Friday, 27-10-2017
ಗಾಂಧೀನಗರ: ಚುನಾವಣಾ ಕಣ ಗುಜರಾತಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎಲ್ಲಾ ರಾಜಕೀಯ ಪಕ್ಷಗಳು ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದ್ದು, ಜಯಕ್ಕಾಗಿ ಜನರನ್ನು ಸೆಳೆಯುವ ಕಾರ್ಯ ಮಾಡುತ್ತಿವೆ. ಗುಜರಾತಿನಲ್ಲಿ ಬಲಿಷ್ಠ ಅಸ್ತಿತ್ವ ಹೊಂದಿರುವ ಬಿಜೆಪಿ...
Date : Friday, 27-10-2017
ಮುಂಬಯಿ: ಕ್ರಿಕೆಟ್ ಲೆಜೆಂಡ್ ಸುನೀಲ್ ಗಾವಸ್ಕರ್ ಅವರು ಯುಎಸ್‌ಎಯ ಕೆಂಟುಕಿ ರಾಜ್ಯದ ಲೂಯಿಸ್ವಿಲ್ಲೆಯಲ್ಲಿ ತನ್ನ ಹೆಸರಿನ ಕ್ರಿಕೆಟ್ ಮೈದಾನವನ್ನು ಉದ್ಘಾಟನೆಗೊಳಿಸಿದ್ದಾರೆ. ವಿದೇಶದಲ್ಲಿ ಕ್ರೀಡಾ ಸೌಲಭ್ಯಕ್ಕೆ ತನ್ನ ಹೆಸರನ್ನು ಪಡೆದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಗಾವಸ್ಕರ್ ಪಾತ್ರರಾಗಿದ್ದಾರೆ. ಸುನೀಲ್ ಗಾವಸ್ಕರ್...
Date : Friday, 27-10-2017
ನವದೆಹಲಿ: ರಾಷ್ಟ್ರಗೀತೆಯ ಸಂದರ್ಭ ಎದ್ದು ನಿಲ್ಲುವ ಬಗ್ಗೆ ದೇಶದಲ್ಲಿ ನಡೆಯುತ್ತಿರುವ ವಾದ ವಿವಾದಗಳ ಬಗ್ಗೆ ಖ್ಯಾತ ಕುಸ್ತಿಪಟು ಯೋಗೇಶ್ವರ್ ದತ್ತ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ಅನುಮಾನ, ಗೊಂದಲಗಳಿಲ್ಲದೆ ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ‘ಇತ್ತೀಚಿನ...
Date : Friday, 27-10-2017
ಬೆಂಗಳೂರು: ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಮತ್ತು ಸಾಮಾಜಿಕ, ಲೈಂಗಿಕ ದೌರ್ಜನ್ಯಗಳಿಂದ ಅವರನ್ನು ಕಾಪಾಡುವ ಸಲುವಾಗಿ ರೂಪಿಸಲ್ಪಟ್ಟಿರುವ ‘ಲಿಂಗತ್ವ ಅಲ್ಪಸಂಖ್ಯಾತರ ನೀತಿ’ಗೆ ರಾಜ್ಯ ಸಂಪುಟ ಅನುಮೋದನೆಯನ್ನು ನೀಡಿದೆ. ತೃತೀಯ ಲಿಂಗಿಗಳಿಗೆ ಅಂಟಿಕೊಂಡಿರುವ ಕಳಂಕವನ್ನು ತೊಡೆದು, ಅವರಿಗೆ ಕಾನೂನಿನ ರಕ್ಷಣೆಯನ್ನು...
Date : Friday, 27-10-2017
ಮುಸ್ಸೋರಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಸುಮಾರು 360 ತರಬೇತಿ ಪಡೆಯುತ್ತಿರುವ ಐಎಎಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಮಸ್ಸೋರಿಯ ಲಾಲ್ ಬಹುದ್ದೂರ್ ಶಾಸ್ತ್ರೀ ನ್ಯಾಷನಲ್ ಅಕಾಡಮಿ ಆಫ್ ಎಡ್ಮಿರೇಶನ್‌ನಲ್ಲಿ ನಡೆದ 92ನೇ ಫೌಂಡೇಶನ್ ಕೋರ್ಸ್‌ನಲ್ಲಿ ಅವರು ತರಬೇತಿ ಪಡೆಯುತ್ತಿರುವ ಐಎಎಸ್‌ಗಳೊಂದಿಗೆ ಹತ್ತು ಹಲವು...
Date : Thursday, 26-10-2017
ಕಣ್ಣೂರು: ಉಗ್ರ ಸಂಘಟನೆ ಇಸಿಸ್‌ನೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಕೇರಳದ ಕಣ್ಣೂರಿನಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ. ಈ ಹಿಂದೆ ಈ ಯುವರು ಪಿಎಫ್‌ಐ ಸಂಘಟನೆಯ ಸದಸ್ಯರಾಗಿದ್ದರು ಎನ್ನಲಾಗಿದೆ. ಬಂಧಿತರನ್ನು ಮಿತಿಲಝ್, ಅಬ್ದುಲ್ ರಝಾಕ್, ರಶೀದ್ ಎಂ.ವಿ ಎಂದು ಗುರುತಿಸಲಾಗಿದೆ. ಸಿರಿಯಾದಲ್ಲಿ...