Date : Friday, 03-11-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 25ನೇ ಇಂಡಿಯಾ-ಏಷಿಯಾನ್ ಸಮಿತ್‌ನಲ್ಲಿ ಭಾಗವಹಿಸುವ ಸಲುವಾಗಿ ನವೆಂಬರ್.12ರಿಂದ ಫಿಲಿಫೈನ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ. 36 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಫಿಲಿಫೈನ್ಸ್‌ಗೆ ಭೇಟಿ ನೀಡುತ್ತಿದ್ದಾರೆ. ಈ ಮೊದಲು 1981ರಲ್ಲಿ ಇಂದಿರಾ ಗಾಂಧಿ ಅಲ್ಲಿಗೆ ಭೇಟಿಕೊಟ್ಟಿದ್ದರು. ಅಮೆರಿಕಾದ ಸಾಂಪ್ರದಾಯಿಕ ಮೈತ್ರಿ...
Date : Friday, 03-11-2017
ನವದೆಹಲಿ: ಅಶೋಕ ಚಕ್ರ ಮತ್ತು ಕೀರ್ತಿ ಚಕ್ರ ಪ್ರಶಸ್ತಿಗಳಿಂದ ಸನ್ಮಾನಿತರಾದ ವ್ಯಕ್ತಿಗಳು ಇನ್ನು ಮುಂದೆ ಯಾವುದೇ ರೈಲುಗಳ ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ಜೀವಮಾನವಿಡಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈಗಾಗಲೇ ಈ ಸೌಲಭ್ಯ ಪರಮ ವೀರ ಚಕ್ರ ಮತ್ತು ಮಹಾವೀರ ಚಕ್ರ ಪುರಸ್ಕೃತರಿಗೆ ಇದೆ. ಈ...
Date : Friday, 03-11-2017
ನವದೆಹಲಿ: ಆನ್‌ಲೈನ್ ಶಾಪಿಂಗ್ ಮಾಡಿದ ವಸ್ತುಗಳು ಡ್ರೋನ್‍ಗಳ ಮೂಲಕ ಮನೆ ಬಾಗಿಲಿಗೆ ಬಂದು ತಲುಪುವ ಕಾಲ ದೂರವಿಲ್ಲ. ನಾಗರಿಕ ವಿಮಾನ ಯಾನ ಸಚಿವಾಲಯ ಈಗಾಗಲೇ ಈ ಬಗ್ಗೆ ಕರಡು ಮಾನದಂಡಗಳನ್ನು ರೂಪಿಸಿದೆ. ಮಾನವ ರಹಿತ ಏರ್‌ಕ್ರಾಫ್ಟ್ ವ್ಯವಸ್ಥೆಗೆ ನಿಬಂಧನೆಗಳು ಅಂತಿಮಗೊಂಡ ಬಳಿಕ...
Date : Friday, 03-11-2017
ಅಮರಾವತಿ: ಫ್ರೆಂಚ್ ಓಪನ್ ಸೇರಿದಂತೆ ನಾಲ್ಕು ಸೂಪರ್ ಸಿರೀಸ್ ಗೆದ್ದು ಸಾಧನೆ ಮಾಡಿರುವ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್‌ಗೆ ಆಂಧ್ರಪ್ರದೇಶ ಸರ್ಕಾರ ರೂ.2 ಕೋಟಿ ನಗದು ಪುರಸ್ಕಾರವನ್ನು ಘೋಷಿಸಿದೆ. ಅಲ್ಲದೇ ವಿಶ್ವ ವೇದಿಕೆಗಳಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರುವ ಶ್ರೀಕಾಂತ್‌ಗೆ...
Date : Friday, 03-11-2017
ನವದೆಹಲಿ: ಇಡೀ ದೇಶವನ್ನೇ ತಲ್ಲಣಗೊಳಿಸುವ ರೀತಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಬಳಿಕ ಸಾವನ್ನಪ್ಪಿದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ‘ನಿರ್ಭಯಾ’ಳ ಸಹೋದರ ಇದೀಗ ಪೈಲೆಟ್ ಆಗಿ ಆಗಸದಲ್ಲಿ ಹಾರುತ್ತಿದ್ದಾರೆ. ನಿರ್ಭಯಾಳ ಪೋಷಕರು ಇದೀಗ ತಮ್ಮ ಮಗ ಪೈಲೆಟ್ ಆಗಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದಕ್ಕೆಲ್ಲಾ ಕಾರಣ ಕಾಂಗ್ರೆಸ್...
Date : Friday, 03-11-2017
ನವದೆಹಲಿ: ಫೋರ್ಬ್ಸ್ ನಿಯತಕಾಲಿಕೆಯ ವಿಶ್ವದ 100 ಅತೀ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಭಾರತದ ಮಹಿಳೆ ಹಾಗೂ ಐಸಿಐಸಿಐ ಬ್ಯಾಂಕ್‌ನ ಸಿಇಓ ಚಂದಾ ಕೊಚ್ಚರ್ ಅವರು 32ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚಂದಾ ಕೊಚ್ಚರ್ ಅವರು ಭಾರತದ ಪ್ರಭಾವಿ ಮಹಿಳೆ ಎಂಬ ಹೆಸರು ಪಡೆದಿದ್ದಾರೆ. ಎಚ್‌ಸಿಎಲ್...
Date : Friday, 03-11-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ’ವರ್ಲ್ಡ್ ಫುಡ್ ಇಂಡಿಯಾ 2017′ ನನ್ನು ಉದ್ಘಾಟಿಸಲಿದ್ದಾರೆ. 3 ದಿನಗಳ ಕಾರ್ಯಕ್ರಮ ಇದಾಗಿದ್ದು, ಆಹಾರ ಸಂಸ್ಕರಣಾ ಸಚಿವೆ ಹರ್ಸಿಮ್ರಾಟ್ ಕೌರ್ ಬಾದಲ್ ಅವರ ನೇತೃತ್ವದಲ್ಲಿ ನಡೆಯಲಿದೆ. ಜಾಗತಿಕ ಹೂಡಿಕೆದಾರರು, ದಿಗ್ಗಜ ಆಹಾರ...
Date : Thursday, 02-11-2017
ಕಂಗ್ರಾ: ಉತ್ತರಪ್ರದೇಶದ ರಾಯ್‌ಬರೇಲಿಯ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್(ಎನ್‌ಟಿಪಿಸಿ)ಯಲ್ಲಿ ನಡೆ ಸ್ಫೋಟದಲ್ಲಿ ಮೃತ ಪಟ್ಟವರ ಕುಟುಂಬಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಪ್ಲಾಂಟ್‌ನಲ್ಲಿನ ಒತ್ತಡದಿಂದಾಗಿ ಯ್ಯಾಶ್ ಪೈಪ್ ಬುಧವಾರ...
Date : Thursday, 02-11-2017
ಬೆಂಗಳೂರು: ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಗುರುವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಯಾತ್ರೆಗೆ ಚಾಲನೆ ನೀಡಲಾಗಿದೆ. ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಅನಂತ್ ಕುಮಾರ್, ಡಿ.ವಿ ಸದಾನಂದ ಗೌಡ, ರಾಜ್ಯ...
Date : Thursday, 02-11-2017
ಗೋವಿನ ರಕ್ಷಣೆ, ಗೋವಿನ ಹಾಲಿನ ಮಹತ್ವಗಳನ್ನು ಸಾರುವ ಸಲುವಾಗಿ ರಾಯ್ಪುರದ ಮುಸ್ಲಿಂ ವ್ಯಕ್ತಿಯೊಬ್ಬರು ಲೇಹ್‌ನಿಂದ ಕನ್ಯಾಕುಮಾರಿಯವರಿಗೆ 12 ಸಾವಿರ ಕಿಲೋಮೀಟರ್ ಪಾದಯಾತ್ರೆ ನಡೆಸುತ್ತಿದ್ದಾರೆ. ಮೊಹಮ್ಮದ ಫೈಝ್ ಖಾನ್ ಅವರು ‘ಗೋ ಸೇವಾ ಸದ್ಭಾವನ್ ಪಾದಾಯಾತ್ರೆ’ಯನ್ನು ನಡೆಸುತ್ತಿದ್ದು, ದಿನಕ್ಕೆ 20-25ಕಿಮೀ ನಡೆಯುತ್ತಿದ್ದಾರೆ. 2019ರ...