News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿಜಯ್ ಮಲ್ಯ, ಇತರ 18 ಮಂದಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

ಬೆಂಗಳೂರು: ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಇತರ 18 ಮಂದಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನ್ಯಾಯಾಲಯ ಶುಕ್ರವಾರ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಗಂಭೀರ ವಂಚನೆಗಳ ತನಿಖಾ ಸಂಸ್ಥೆ ಎಸ್‌ಎಫ್‌ಐಓ ನೀಡಿದ ದೂರಿನ ಮೇರೆಗೆ ಕಂಪನಿ ಆಕ್ಟ್‌ನ ಸೆಕ್ಷನ್ 36, ಸಕೆಷನ್...

Read More

ಕಾನೂನು ವ್ಯಾಪ್ತಿಯೊಳಗೆ ಹಫೀಜ್ ತನಿಖೆ ನಡೆಸಲು ಯುಎಸ್ ಆಗ್ರಹ

ವಾಷಿಂಗ್ಟನ್: ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಹಫೀಜ್ ಸಯೀದ್‌ನನ್ನು ಕಾನೂನಿನ ಸಂಪೂರ್ಣ ವ್ಯಾಪ್ತಿಯಲ್ಲಿ ತಕ್ಷಣ ತನಿಖೆಗೊಳಪಡಿಸಬೇಕು ಎಂದು ಅಮೆರಿಕಾ ಆಡಳಿತ ಆಗ್ರಹಿಸಿದೆ. ಹಫೀಜ್ ವಿರುದ್ಧ ಯಾವುದೇ ಪ್ರಕರಣಗಳು ಇಲ್ಲದ ಕಾರಣ ಆತನ ವಿರುದ್ಧ ತನಿಖೆ ಸಾಧ್ಯವಿಲ್ಲ ಎಂದು ಪಾಕಿಸ್ಥಾನ ಪ್ರಧಾನಿ ಶಹೀದ್...

Read More

ಬೆಂಗಳೂರಿನಲ್ಲಿ ಶೀಘ್ರ 100 ಬೈಕ್ ಅಂಬ್ಯುಲೆನ್ಸ್

ಬೆಂಗಳೂರು: ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಜನರ ಸಹಾಯಕ್ಕೆ ಧಾವಿಸುವ ಸಲುವಾಗಿ ಬೆಂಗಳೂರಿನಲ್ಲಿ ಬಿಬಿಎಂಪಿ 100 ಬೈಕ್ ಅಂಬ್ಯುಲೆನ್ಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. 2018ರ ಅಂತ್ಯದೊಳಗೆ ಈ ಬೈಕ್ ಅಂಬ್ಯುಲೆನ್ಸ್‌ಗಳು ಕಾರ್ಯಾಚರಣೆಗಿಳಿಯಲಿವೆ ಎಂದು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿಯ ಮುಖ್ಯಸ್ಥ ಮುಜಾಹಿದ್ ಪಾಶ ಹೇಳಿದ್ದಾರೆ. ಈ...

Read More

ಶೌರ್ಯ ಪ್ರಶಸ್ತಿ ಪಡೆಯಲಿದ್ದಾರೆ 18 ಸಾಹಸಿ ಬಾಲಕ, ಬಾಲಕಿಯರು

ನವದೆಹಲಿ: ಪ್ರತಿ ವರ್ಷದಂತೆ ಈ ಬಾರಿಯೂ ಅಪ್ರತಿಮ ಸಾಹಸ ಮೆರೆದ ಬಾಲಕ ಬಾಲಕಿಯರಿಗೆ ಭಾರತ್ ಅವಾರ್ಡ್, ಗೀತಾ ಛೋಪ್ರಾ ಅವಾರ್ಡ್, ಸಂಜಯ್ ಛೋಪ್ರಾ ಅವಾರ್ಡ್, ಬಾಪು ಗೈದಾನಿ ಅವಾರ್ಡ್, ಸಾಮಾನ್ಯ ರಾಷ್ಟ್ರೀಯ ಶೌರ್ಯ ಅವಾರ್ಡ್‌ಗಳನ್ನು ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ 11 ಬಾಲಕರು, 7...

Read More

ಎಪ್ರಿಲ್‌ನಲ್ಲಿ ಚೆನ್ನೈನಲ್ಲಿ ಡಿಫೆನ್ಸ್ ಎಕ್ಸ್‌ಪೋ: 80 ರಾಷ್ಟ್ರಗಳು ಭಾಗಿ

ಚೆನ್ನೈ: ಇತ್ತೀಚಿಗೆ ಪರಿಚಯಿಸಲ್ಪಟ್ಟ ಸೇನಾ ಪರಿಹರ ಖರೀದಿಗೆ ಸಂಬಂಧಿಸಿದ ಮೇಕ್-11 ಯೋಜನೆ ಸಣ್ಣ ಕೈಗಾರಿಕೆಗಳಿಗೆ ಸಹಾಯಕವಾಗಿದ್ದು, ರಕ್ಷಣಾ ಸಾಮಾಗ್ರಿ ಉತ್ಪಾದನೆಯಲ್ಲಿ ಅವುಗಳನ್ನು ಒಳಪಡುವಂತೆ ಮಾಡಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಕ್ಷಣಾ ಕೈಗಾರಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,...

Read More

ಫೆ.10 ಮೋದಿ ಪ್ಯಾಲೇಸ್ತೇನ್‌ಗೆ: ಭಾರತ ಪ್ರಧಾನಿಯ ಮೊದಲ ಭೇಟಿ ಇದಾಗಲಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ.10ರಂದು ಪ್ಯಾಲೇಸ್ತೇನ್‌ಗೆ ಭೇಟಿಕೊಡಲಿದ್ದಾರೆ. ಈ ಮೂಲಕ ಆ ರಾಷ್ಟ್ರಕ್ಕೆ ಭೇಟಿಕೊಟ್ಟ ಭಾರತದ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಅವರು ಜೋರ್ಡನ್‌ನ ಅಮ್ಮನ್‌ನಿಂದ ಹೆಲಿಕಾಫ್ಟರ್ ಮೂಲಕ ಪ್ಯಾಲೇಸ್ತೇನ್‌ನ ಆಡಳಿತಾತ್ಮಕ ರಾಜಧಾನಿ ರಮಲ್ಲಾಗೆ ಬಂದಿಳಿಯಲಿದ್ದಾರೆ. ಮೋದಿ ತೆರಳಲಿರುವ...

Read More

ನಾಸಾ ಕ್ಯಾಲೆಂಡರ್‌ನಲ್ಲಿ ಜಾಗ ಪಡೆದ ತಮಿಳುನಾಡು ವಿದ್ಯಾರ್ಥಿಗಳ ಆರ್ಟ್‌ವರ್ಕ್

ಚೆನ್ನೈ: 193 ದೇಶಗಳ 3 ಸಾವಿರ ಎಂಟ್ರಿಗಳನ್ನು ಸೋಲಿಸುವ ಮೂಲಕ ತಮಿಳುನಾಡಿನ ಶಾಲಾ ಮಕ್ಕಳು ಮಾಡಿದ ಆರ್ಟ್‌ವರ್ಕ್ ನಾಸಾದ 2018ರ ಕಮರ್ಷಿಯಲ್ ಕ್ರ್ಯೂ ಪ್ರೋಗ್ರಾಂ ಕ್ಯಾಲೆಂಡರ್ ಆರ್ಟ್ ಕಾಂಟೆಸ್ಟ್‌ನಲ್ಲಿ ಜಾಗ ಪಡೆದುಕೊಂಡಿದೆ. ಪಳನಿ ಪುಷ್ಪತೂರ್‌ನ ಶ್ರೀ ವಿದ್ಯಾ ಮಂದಿರದ ವಿದ್ಯಾರ್ಥಿಗಳಾದ 11 ವರ್ಷದ ಕಾವ್ಯ...

Read More

ರೂ.6 ನೀಡಿ ಸೇನಾ ಜಲ್ ಕುಡಿದರೆ ಸೇನೆಗೆ ಸಂದಾಯವಾಗುತ್ತದೆ ಲಾಭಾಂಶ

ನವದೆಹಲಿ: ಸೇನಾ ಜಲ ಎಂಬ ಶುದ್ಧ ಕುಡಿಯುವ ನೀರಿನ ಬಾಟಲಿಯನ್ನು ಮಾರುಕಟ್ಟೆಗೆ ಬಿಡಲಾಗಿದ್ದು, ಕೇವಲ ರೂ.೬ ಕೊಟ್ಟು ಗ್ರಾಹಕರು ಇದನ್ನು ಕುಡಿಯಬಹುದಾಗಿದೆ. ಇದರಿಂದ ಬರುವ ಲಾಭಾಂಶವೆಲ್ಲವೂ ಸೇನೆಗೆ ಸಂದಾಯವಾಗಲಿದೆ. ಭಾರತೀಯ ಸೇನೆಯ ಕುಟುಂಬ ಸದಸ್ಯರೇ ಸೇರಿ ಸೇನಾ ಜಲ್ ತಯಾರಿಸಿದ್ದಾರೆ. ಸೈನಿಕರ...

Read More

ನೌಕಾಯಾನದ ಮೌಂಟ್ ಎವರೆಸ್ಟ್ ‘ಕೇಪ್ ಆಫ್ ಹಾರ್ನ್’ ದಾಟಿದ ಮಹಿಳಾ ನೌಕಾ ತಂಡ

ನವದೆಹಲಿ: ಐಎನ್‌ಎಸ್‌ವಿ ತಾರಿಣಿ ಮೂಲಕ ವಿಶ್ವ ಪರ್ಯಟನೆ ‘ನಾವಿಕ ಸಾಗರ ಪರಿಕ್ರಮ’ ನಡೆಸುತ್ತಿರುವ ಭಾರತ ನೌಕಾಪಡೆಯ ಮಹಿಳಾ ತಂಡ ಇದೀಗ ನೌಕಾಯಾನದ ಮೌಂಟ್ ಎವರೆಸ್ಟ್ ಎಂದೇ ಕರೆಯಲ್ಪಡುವ ಕೇಪ್ ಆಫ್ ಹಾರ್ನ್‌ನನ್ನು ದಾಟಿ ಅಸಾಮಾನ್ಯ ಸಾಧನೆಯನ್ನು ಮಾಡಿದೆ. ಕೇಪ್ ಆಫ್ ಹಾರ್ನ್‌ನನ್ನು...

Read More

ಪಾಕಿಸ್ಥಾನದಲ್ಲಿ ಭಗತ್ ಸಿಂಗ್‌ಗೆ ‘ನಿಶಾನ್ ಇ ಹೈದರ್’ ಗೌರವ ನೀಡಲು ಆಗ್ರಹ

ಲಾಹೋರ್: ಲೆಜೆಂಡರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಅಮಾಯಕತೆಯನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಿಕ್ಕೆಂದೇ ಪಾಕಿಸ್ಥಾನದಲ್ಲಿ ಸ್ಥಾಪಿತಗೊಂಡಿರುವ ‘ಭಗತ್ ಸಿಂಗ್ ಮೆಮೋರಿಯಲ್ ಫೌಂಡೇಶನ್’ ಇದೀಗ ಆ ವೀರ ಸೇನಾನಿಗೆ ಪಾಕ್ ಶೌರ್ಯ ಪ್ರಶಸ್ತಿ ‘ನಿಶಾನ್-ಇ-ಹೈದರ್’ ನೀಡಿ ಗೌರವಿಸುವಂತೆ ಬೇಡಿಕೆಯಿಟ್ಟಿದೆ. ಅಲ್ಲದೇ ಭಗತ್ ಸಿಂಗ್...

Read More

Recent News

Back To Top