Date : Saturday, 06-01-2018
ಮುಂಬಯಿ: ಮುಂದಿನ 5 ವರ್ಷಗಳಲ್ಲಿ ಶೇ.6.7ರಷ್ಟು ಪ್ರಗತಿ ಸಾಧಿಸುವ ಸಂಭಾವ್ಯತೆ ಭಾರತಕ್ಕಿದೆ ಮತ್ತು ಶೀಘ್ರ ಪ್ರಗತಿ ಕಾಣುತ್ತಿರುವ ಅತೀದೊಡ್ಡ ಆರ್ಥಿಕತೆಯಾಗಲಿದೆ ಎಂದು ಗ್ಲೋಬಲ್ ರೇಟಿಂಗ್ಸ್ ಏಜೆನ್ಸಿ ಫಿಚ್ ಹೇಳಿದೆ. ಸಂಭಾವ್ಯತೆಗಿಂತ, ಆಡಳಿತದಲ್ಲಿರುವವರು ನಿರೀಕ್ಷಿಸಿದಕ್ಕಿಂತ ಕಡಿಮೆ ಮಟ್ಟದಲ್ಲಿ ಪ್ರಗತಿದರ ಇದೆ. ಆದರೆ ಮುಂಬರುವ ದಿನಗಳಲ್ಲಿ...
Date : Saturday, 06-01-2018
ಬೆಂಗಳೂರು: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಜ.7ರಂದು ಬೆಂಗಳೂರಿನ ಗೋವಿಂದರಾಜ್ ನಗರದಲ್ಲಿ ನಡೆಯಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಸುಮಾರು 50 ಸಾವಿರ ಜನರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಮೂರನೇ ಪರಿವರ್ತನಾ ಯಾತ್ರೆ ಇದಾಗಿದೆ....
Date : Saturday, 06-01-2018
ನವದೆಹಲಿ: ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ 1 ಕೋಟಿ ಗರ್ಭಿಣಿಯರ ತಪಾಸಣೆ ನಡೆಸಿದ ವೈದ್ಯರ ಕಾರ್ಯಕ್ಕೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಟ್ವ್ವಿಟ್ ಮಾಡಿರುವ ಅವರು, ‘ಮಾತೃತ್ವ ಯೋಜನೆಯಡಿ 1 ಕೋಟಿ ತಪಾಸಣೆಗಳನ್ನು ಮಾಡಲಾಗಿದೆ. ಇದಕ್ಕಾಗಿ ವೈದ್ಯರನ್ನು...
Date : Saturday, 06-01-2018
ನವದೆಹಲಿ: ದೇಶದಲ್ಲಿ ಲಭ್ಯವಿರುವ ಸ್ವ ಉದ್ಯೋಗ ಅವಕಾಶಗಳನ್ನು ಪ್ರತಿಭಾವಂತ ಯುವಕರೊಂದಿಗೆ ಜೋಡಿಸಿದ ಜಾಗೃತಿ ಯಾತ್ರೆಯ ಆಯೋಜಕರ ಬಗ್ಗೆ ರಾಷ್ಟ್ರಪತಿ ರಮನಾಥ ಕೋವಿಂದ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ಯಾತ್ರೆಯಲ್ಲಿ ಭಾಗವಹಿಸಿದ 500 ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ ಸೃಷ್ಟಿಕರ್ತರು...
Date : Saturday, 06-01-2018
ನವದೆಹಲಿ: ಯುಎಸ್‌ನಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂಬ ಮಹದಾಸೆ ಇಟ್ಟುಕೊಂಡಿರುವ 17 ವರ್ಷ ಬಾಲಕಿಗೆ ಎದುರಾಗಿದ್ದ ಸಂಕಷ್ಟವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತೊಡೆದು ಹಾಕಿದ್ದಾರೆ. ಅವರ ಮಧ್ಯಸ್ಥಿತಿಕೆಯಿಂದಾಗಿ ರಾಜಸ್ಥಾನದ ಭಾನುಪ್ರಿಯ ಹರಿತ್ವಾಲ್ ಎಂಬ ಬಾಲಕಿಗೆ ಯುಎಸ್‌ನ ವೀಸಾ ಪ್ರಾಪ್ತಿಯಾಗಿದೆ. 2015ರಲ್ಲಿ 10ನೇ ತರಗತಿಯಲ್ಲಿ...
Date : Saturday, 06-01-2018
ನವದೆಹಲಿ: ಒಂದು ವೇಳೆ ಹೊಸ ಗ್ರಾಹಕ ರಕ್ಷಣಾ ಮಸೂದೆ ಸಂತ್ತಿನಲ್ಲಿ ಮಂಡನೆಗೊಂಡರೆ ದಾರಿ ತಪ್ಪಿಸುವ ಜಾಹೀರಾತುಗಳಲ್ಲಿ ನಟಿಸುವ ಸೆಲೆಬ್ರಿಟಿಗಳು ಸೆರೆವಾಸದ ಬದಲು ರೂ.50 ಲಕ್ಷದವರೆಗೆ ದಂಡ ಕಟ್ಟಬೇಕಾಗುತ್ತದೆ. ಗ್ರಾಹಕ ರಕ್ಷಣಾ ಮಸೂದೆ 2018ನ್ನು ಗ್ರಾಹಕರ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್...
Date : Saturday, 06-01-2018
ನವದೆಹಲಿ: ಮುಂದಿನ ಮೂರು ತಿಂಗಳುಗಳ ಕಾಲವನ್ನು ದೇಶದ ಅತೀ ಹಿಂದುಳಿದ ಜಿಲ್ಲೆಗಳ ಜನರ ಬದುಕನ್ನು ಪರಿವರ್ತನೆಗೊಳಿಸುವುದಕ್ಕಾಗಿ ಮೀಸಲಿಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ‘ಆಕಾಂಕ್ಷಿತ ಜಿಲ್ಲೆಗಳ ಪರಿವರ್ತನೆ’ ಎಂಬ ವಿಷಯದ ಬಗ್ಗೆ ಡಾ.ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆದ...
Date : Saturday, 06-01-2018
ನವದೆಹಲಿ: 1993ರಲ್ಲಿ ಚೆನ್ನೈನ ಆರ್‌ಎಸ್‌ಎಸ್ ಕೇಂದ್ರ ಕಛೇರಿಯ ಮೇಲೆ ಬಾಂಬ್ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ತಮಿಳುನಾಡಿನ ನಿಷೇಧಿತ ಉಲ್-ಉಮ್ಮಾ ಉಗ್ರ ಸಂಘಟನೆಯ ಸದಸ್ಯನಾಗಿದ್ದಾನೆ. 56 ವರ್ಷದ ಮುಸ್ತಕ್ ಅಹ್ಮದ್‌ನನ್ನು ಚೆನ್ನೈನ ಹೊರವಲಯದಿಂದ ಶುಕ್ರವಾರ ಬಂಧನಕ್ಕೊಳಪಡಿಸಲಾಗಿದೆ. ಸ್ಫೋಟ ನಡೆದ ಬಳಿಕ ಈತನ...
Date : Saturday, 06-01-2018
ಸುಳ್ಯ: ಸುಳ್ಯದ ವಿದ್ಯಾಬೋಧಿನಿ ಶಾಲೆಯ ಗಣಿತ ಶಿಕ್ಷಕರಾದ ಪಿಎನ್ ಭಟ್ ಅವರಿಗೆ ಪ್ರತಿಷ್ಠಿತ ಆಲ್ ಇಂಡಿಯಾ ರಾಮಾನುಜನ್ ಮೆಥಮ್ಯಾಟಿಕ್ಸ್ ಕ್ಲಬ್ ಕೊಡಮಾಡುವ ಅತ್ಯುತ್ತಮ ಗಣಿತ ಶಿಕ್ಷಕ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಪುರಂದರ ನಾರಾಯಣ್ ಭಟ್ ಅವರಿಗೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಜರುಗಲಿರುವ ಎರ್ಮಾಲ್ಡ್...
Date : Friday, 05-01-2018
ಅಮರಾವತಿ: ತನ್ನ ರಾಜ್ಯದ ಎಲ್ಲಾ ಮನೆಗಳಲ್ಲೂ ಮಾ.31ರೊಳಗೆ ಟಾಯ್ಲೆಟ್ ವ್ಯವಸ್ಥೆ ಇರಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟಾರ್ಗೆಟ್ ಹಾಕಿದ್ದಾರೆ. ಒಂದು ವೇಳೆ ಟಾರ್ಗೆಟ್ ತಲುಪಲು ವಿಫಲವಾದರೆ ಮೌನ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ‘ನಾನು ಮೌನ ಧರಣಿ ಕೂರುತ್ತೇನೆ....