ಬೆಂಗಳೂರು: ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಜನರ ಸಹಾಯಕ್ಕೆ ಧಾವಿಸುವ ಸಲುವಾಗಿ ಬೆಂಗಳೂರಿನಲ್ಲಿ ಬಿಬಿಎಂಪಿ 100 ಬೈಕ್ ಅಂಬ್ಯುಲೆನ್ಸ್ಗಳನ್ನು ಪರಿಚಯಿಸಲು ಮುಂದಾಗಿದೆ.
2018ರ ಅಂತ್ಯದೊಳಗೆ ಈ ಬೈಕ್ ಅಂಬ್ಯುಲೆನ್ಸ್ಗಳು ಕಾರ್ಯಾಚರಣೆಗಿಳಿಯಲಿವೆ ಎಂದು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿಯ ಮುಖ್ಯಸ್ಥ ಮುಜಾಹಿದ್ ಪಾಶ ಹೇಳಿದ್ದಾರೆ.
ಈ ಯೋಜನೆಗೆ ಬಿಬಿಎಂಪಿಯೇ ನೇರವಾಗಿ ಅನುದಾನ ನೀಡಲಿದೆ. 100 ಬೈಕ್ ಅಂಬ್ಯುಲೆನ್ಸ್ಗೆ 1.ಕೋಟಿ ರೂಪಾಯಿ ವ್ಯಯವಾಗಲಿದೆ. ಹಿಂದಿನ ವರ್ಷ ಹೀಯರ್ಸ್ ವ್ಯಾನ್ ನಿಯೋಜನೆಗೆ ನೀಡದಲಾದ ರೂ.3 ಕೋಟಿ ಬಜೆಟ್ನಿಂದ ಈ ಹಣವನ್ನು ಪಡೆಯುತ್ತೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.