News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹಿಂದೂಗಳ ಮೇಲೆ ಹಿಂಸಾಚಾರ: ಬಾಂಗ್ಲಾ ಪ್ರಜೆಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದ ಕೋಲ್ಕತ್ತಾ ಆಸ್ಪತ್ರೆ

ಕೋಲ್ಕತ್ತಾ: ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿರುವ ಜೆಎನ್ ರೇ ಆಸ್ಪತ್ರೆ ಶುಕ್ರವಾರ ಬಾಂಗ್ಲಾದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಅನಿರ್ದಿಷ್ಟಾವಧಿಗೆ ನಿಲ್ಲಿಸುವುದಾಗಿ ಘೋಷಿಸಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಹಿಂಸಾಚಾರ ಮತ್ತು ಬಾಂಗ್ಲಾದೇಶಿ ಪ್ರಜೆಗಳಿಂದ ಭಾರತೀಯ ಧ್ವಜಕ್ಕೆ ಅವಮಾನವಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು...

Read More

ಸಮರ್ಥ್ ಯೋಜನೆಯಿಂದ 3.6 ಲಕ್ಷ ಮಹಿಳೆಯರಿಗೆ ಪ್ರಯೋಜನ

ನವದೆಹಲಿ: ಜವಳಿ ಉದ್ಯಮದಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಣನೀಯವಾಗಿ ಹೆಚ್ಚಿದೆ ಎಂದು ಕೇಂದ್ರ ಜವಳಿ ಖಾತೆ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಹೇಳಿದ್ದಾರೆ. ನಿನ್ನೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಸರ್ಕಾರದ ಸಮರ್ಥ್ ಯೋಜನೆ (ಜವಳಿ ವಲಯದಲ್ಲಿ ಸಾಮರ್ಥ್ಯ ನಿರ್ಮಾಣ ಯೋಜನೆ) ಯಿಂದ...

Read More

ಉಗ್ರ ಸಂಪರ್ಕ: ಜಮ್ಮು ಮತ್ತು ಕಾಶ್ಮೀರದ ಇಬ್ಬರು ಸರ್ಕಾರಿ ನೌಕರರನ್ನು ವಜಾ ಮಾಡಿದ ಎಲ್‌ಜಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಯೋತ್ಪಾದಕ ಸಂಬಂಧದ ಆರೋಪದ ಮೇಲೆ ಇಬ್ಬರು ಸರ್ಕಾರಿ ನೌಕರರನ್ನು ಶುಕ್ರವಾರ ಸೇವೆಯಿಂದ ವಜಾಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಜಾಗೊಂಡ ನೌಕರರನ್ನು ಆರೋಗ್ಯ ಇಲಾಖೆಯಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದ...

Read More

ಮಹಾಕುಂಭಮೇಳ ಜಾಗತಿಕ ಏಕತೆಯ ಸಂಕೇತವಾಗಿದೆ: ಪ್ರವಾಸೋದ್ಯಮ ಸಚಿವಾಲಯ

ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಜಾಗತಿಕ ಏಕತೆಯ ಸಂಕೇತವಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ಮಹಾಕುಂಭ 2025 ರ ಮುನ್ನುಡಿಯನ್ನು ಉದ್ದೇಶಿಸಿ ಮಾತನಾಡಿದ ಶೇಖಾವತ್, ಸಂಸ್ಕೃತಿ, ಕಲೆ ಮತ್ತು ಕರಕುಶಲತೆಯ...

Read More

ಬಾಣಂತಿಯರ ಸಾವಿನ ಹಿನ್ನೆಲೆ- ಆರೋಗ್ಯ ಸಚಿವರ ರಾಜೀನಾಮೆಗೆ ಒತ್ತಾಯ

ಬೆಂಗಳೂರು: ಮಹಿಳಾ ಸುರಕ್ಷತೆಯನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಸರಕಾರವು ಕೂಡಲೇ ಗುರಪ್ಪ ನಾಯ್ಡುವನ್ನು ಬಂಧಿಸಬೇಕೆಂದು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಕು. ಮಂಜುಳಾ ಅವರು ಆಗ್ರಹಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ...

Read More

ಬಿಜೆಪಿ ನಾಯಕರ ವಿರುದ್ಧ ರಾಜ್ಯ ಸರಕಾರದ ಷಡ್ಯಂತ್ರ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಬಿಡಿಎ ವಿಷಯದಲ್ಲಿ ಬಿ.ಎಸ್.ವೈ ಪ್ರಾಸಿಕ್ಯೂಶನ್‍ಗೆ ಕೇಳಿದ್ದೀರಿ. ನಿನ್ನೆ ಸಂಪುಟದಲ್ಲಿ ತೀರ್ಮಾನ ಮಾಡಿದ್ದೀರಿ. ಈ ಕೇಸು ಖುಲಾಸೆ ಆಗಿದೆ. ಆದರೂ ನೀವೇನು ಮಾಡಲು ಹೊರಟಿದ್ದೀರಿ? ಇದು ಬಿಜೆಪಿ ನಾಯಕರ ವಿರುದ್ಧದ ಷಡ್ಯಂತ್ರ ಮತ್ತು ಹಗೆತನದ ರಾಜಕೀಯ ಎಂದು ವಿಧಾನಪರಿಷತ್ ವಿಪಕ್ಷ ನಾಯಕ...

Read More

PMAY-G ಅಡಿ ನಾಗಾಲ್ಯಾಂಡಿನಲ್ಲಿ ಪೂರ್ಣಗೊಂಡಿವೆ 19,300 ಮನೆಗಳು

ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (PMAY-G)ವು ನಾಗಾಲ್ಯಾಂಡ್‌ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ, ಯೋಜನೆಯಡಿಯಲ್ಲಿ 48,826 ಮನೆಗಳನ್ನು ಮಂಜೂರು ಮಾಡಲಾಗಿದೆ ಮತ್ತು 19,300 ಈಗಾಗಲೇ ಪೂರ್ಣಗೊಂಡಿದೆ ಎಂದು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಯೋಜನೆ ನೀಡಿದ...

Read More

ಹಲವಾರು ಪ್ರಮುಖ ಖನಿಜಗಳ ಉತ್ಪಾದನೆಯಲ್ಲಿ ದೃಢ ಬೆಳವಣಿಗೆ ಕಂಡ ಭಾರತ 

ನವದೆಹಲಿ: ಹಣಕಾಸು ವರ್ಷ 2024-25 (ಏಪ್ರಿಲ್-ಅಕ್ಟೋಬರ್) ಮೊದಲಾರ್ಧದಲ್ಲಿ ಭಾರತದಲ್ಲಿ ಹಲವಾರು ಪ್ರಮುಖ ಖನಿಜಗಳ ಉತ್ಪಾದನೆಯು  ದೃಢವಾದ ಬೆಳವಣಿಗೆಯನ್ನು ತೋರಿಸಿದೆ. ಹಣಕಾಸು ವರ್ಷ  2023-24 ರಲ್ಲೂ ದಾಖಲೆಯ ಉತ್ಪಾದನೆಯನ್ನು ಭಾರತ ಕಂಡಿತ್ತು, ಈ ಬಾರಿ ಅದನ್ನು ಮೀರಿದ ಬೆಳವಣಿಗೆ ಕಾಣಲಿದೆ. ಖನಿಜ ಸಂರಕ್ಷಣೆ...

Read More

23 ರಾಜ್ಯಗಳಲ್ಲಿ ಪ್ರವಾಸಿ ಮೂಲಸೌಕರ್ಯ ವೃದ್ಧಿಗೆ 3,296 ಕೋಟಿ ರೂ ಪ್ಯಾಕೇಜ್ ಅನುಮೋದನೆ

ನವದೆಹಲಿ: 23 ರಾಜ್ಯಗಳಾದ್ಯಂತ 40 ಯೋಜನೆಗಳ ಅಭಿವೃದ್ಧಿಗೆ 3,295.76 ಕೋಟಿ ರೂಪಾಯಿ ಹೂಡಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಶುಕ್ರವಾರ ಅನುಮೋದನೆ ನೀಡಿದೆ. ಈ ಉಪಕ್ರಮವು ಪ್ರವಾಸೋದ್ಯಮ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಜಾಗತಿಕ ಗುಣಮಟ್ಟಕ್ಕೆ ನವೀಕರಿಸುವ ಗುರಿಯನ್ನು ಹೊಂದಿದೆ....

Read More

ಭಾರತ, ಶ್ರೀಲಂಕಾ ನೌಕಾಪಡೆಯ ಜಂಟಿ ಕಾರ್ಯಾಚರಣೆ: ಅರಬ್ಬಿ ಸಮುದ್ರದಲ್ಲಿ 500 ಕೆಜಿ ಡ್ರಗ್ಸ್ ವಶ

ನವದೆಹಲಿ: ಸುಸಂಘಟಿತ ಕಾರ್ಯಾಚರಣೆಯಲ್ಲಿ, ಭಾರತೀಯ ನೌಕಾಪಡೆಯು ಶ್ರೀಲಂಕಾ ನೌಕಾಪಡೆಯ ಸಹಯೋಗದೊಂದಿಗೆ ಇಂದು ಅರಬ್ಬಿ ಸಮುದ್ರದಲ್ಲಿ ಎರಡು ಮೀನುಗಾರಿಕಾ ದೋಣಿಗಳಿಂದ ಕ್ರಿಸ್ಟಲ್ ಮೆಥ್ ಎಂದು ಗುರುತಿಸಲಾದ ಸುಮಾರು 500 ಕೆಜಿ ಮಾದಕವಸ್ತುಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದೆ. ಭಾರತೀಯ ನೌಕಾಪಡೆಯು ಈ ಬಗ್ಗೆ X  ಪೋಸ್ಟ್...

Read More

Recent News

Back To Top