Date : Monday, 16-04-2018
ನವದೆಹಲಿ: ರೈಲ್ವೇ ಪ್ರಯಾಣಿಕರ ಕುಂದು ಕೊರತೆಗಳನ್ನು ಆಲಿಸುವ ಸಲುವಾಗಿಯೇ ಭಾರತೀಯ ರೈಲ್ವೇ ಮೊಬೈಲ್ ಅಪ್ಲಿಕೇಶನ್‌ವೊಂದನ್ನು ಹೊರತರುತ್ತಿದೆ. ‘ಮದದ್’(Mobile Application for Desired Assistance During travel) ಆ್ಯಪ್ ಈ ತಿಂಗಳ ಕೊನೆಗೆ ಜಾರಿಗೆ ಬರುತ್ತಿದೆ. ಈ ಆ್ಯಪ್ನಲ್ಲಿ ಪ್ರಯಾಣಿಕರು ಆಹಾರ ಸಮಸ್ಯೆ,...
Date : Saturday, 03-02-2018
ನೀರಿನ ವಿಷಯದಲ್ಲಿ ನಮ್ಮ ನುಡಿ ಪುರಾತನ ಆದರೆ ನಡೆ ಕಿರಾತನ! – ಪಕ್ಷಿತಜ್ಞ ಆರ್.ಜಿ. ತಿಮ್ಮಾಪೂರಮಠ ಅಭಿಮತ ಧಾರವಾಡ : ’ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ ಜ್ಜರೆಯೋಳ್ ಸಿಲ್ಕಿದರನಾಥರಂ ಬಿಡಿಸು ಮಿತ್ರರ್ಗಿಂಬುಕೆಯ್ ನಂಬಿದ ರ್ಗೆರೆಒಟ್ಟಾಗಿರು, ಶಿಷ್ಟರಂ ಪೊರೆ..’ ತಾಯಿ ತನ್ನ...
Date : Saturday, 14-10-2017
ಧಾರವಾಡ : ನಗರದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಆರ್‍ಎಸ್‍ಎಸ್‍ನ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭ ದಿನಾಂಕ 14-10-2017 ರಂದು ನಡೆಯಿತು. ಧಾರಾಕಾರ ಮಳೆಯ ಮಧ್ಯೆಯೂ ನಗರದ ಪ್ರಮುಖ ಬೀದಿಗಳಲ್ಲಿ ಸ್ವಯಂಸೇವಕರಿಂದ ನಡೆದ ಆಕರ್ಷಕ ಪಥಸಂಚನಕ್ಕೆ ಸಾರ್ವಜನಿಕರು ಆತ್ಮೀಯವಾಗಿ ಸ್ವಾಗತಿಸಿದರು. ಸಾಧನಕೇರಿ ಎಸ್.ವಿ.ಎಸ್...
Date : Monday, 24-07-2017
ಬೆಂಗಳೂರು: ಗೋವಧೆಜನ್ಯ ವಸ್ತುಗಳನ್ನು ತಿರಸ್ಕರಿಸುವ ಮೂಲಕ ಗೋಹತ್ಯೆಯ ದಂಧೆಯನ್ನು ಸೋಲಿಸುವ ಬೃಹತ್ ಆಂದೋಲನಕ್ಕೆ ದೇಶ ಸಜ್ಜಾಗಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು. ಬಸವನಗುಡಿ ಬಳಿಯ ಕೆಂಪೇಗೌಡ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಭಯಾಕ್ಷರ- ಹಾಲುಹಬ್ಬ ಉತ್ಸವದಲ್ಲಿ ಅವರು ಆಶೀರ್ವಚನ ನೀಡಿದರು....
Date : Wednesday, 26-04-2017
ನವದೆಹಲಿ: ಭಾರತ ಹಾಗೂ ಶ್ರೀಲಂಕಾ ದೇಶಗಳು ಇಂದು ಪರಸ್ಪರ ಆರ್ಥಿಕ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀಲಂಕಾದ ರಣೇಲ್ ವಿಕ್ರಮ ಸಿಂಘೆ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಮ್ಮತಿ ನೀಡಲಾಯಿತು. ಇದಕ್ಕೂ ಮೊದಲು ಉಭಯ ನಾಯಕರು...
Date : Saturday, 25-03-2017
ರಾಯಚೂರು: ಆಧುನಿಕತೆ ಭರಾಟೆಯಲ್ಲಿ ಇಂದಿನ ಯುವ ಸಮುದಾಯ ಸಾಹಿತ್ಯದಿಂದ ದೂರ ಸರಿಯುತ್ತಿರುವುದು ಆತಂಕದ ಸಂಗತಿಯಾಗಿದ್ದು, ಅವರನ್ನು ಸಾಹಿತ್ಯದತ್ತ ಸೆಳೆಯುವ ಕಾರ್ಯವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಧ್ಯಕ್ಷ ಡಾ.ಮನು ಬಳಿಗಾರ ಹೇಳಿದದರು. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ...
Date : Thursday, 02-02-2017
ನವದೆಹಲಿ: ರಾಹುಲ್ ಅವರು ಯಾವತ್ತೂ ಕಣ್ಣಿಗೆ ಇಟಾಲಿಯನ್ ನಿರ್ಮಿತ ಕಪ್ಪು ಕನ್ನಡಕ ಹಾಕಿಕೊಂಡಿರುತ್ತಾರೆ. ಅವರಿಗೆ ಭಾರತ ಪಾಕ್ ಗಡಿಯಾಚೆ ನಡೆಯುವ ಕದನ ಹೇಗೆ ಗೊತ್ತಾಗಬೇಕು’ ಎಂದು ಅಮಿತ್ ಶಾ ಅವರು ಗೋವಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ...
Date : Friday, 27-01-2017
ಮಂಗಳೂರು : ಶತಮಾನಗಳ ಇತಿಹಾಸವಿರುವ ಕಂಬಳವು ಕರಾವಳಿ ಕರ್ನಾಟಕದ ಹಾಗೂ ಕಾಸರಗೋಡು ಜಿಲ್ಲೆಗಳ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಕೃಷಿಯೊಂದಿಗೆ ನಂಟನ್ನು ಹೊಂದಿರುವ ಕರಾವಳಿಯ ಈ ಸಾಂಪ್ರದಾಯಿಕ ಆಚರಣೆ, ಕ್ರೀಡೆಗೆ ಧಾರ್ಮಿಕ ಹಿನ್ನಲೆಯೂ ಇದೆ. ಕಂಬಳ ನಡೆಯುವಂತಹ ಗದ್ದೆಯನ್ನು ಒಂದು ಪವಿತ್ರ ಸ್ಥಳವಾಗಿ ಪರಿಗಣಿಸಲಾಗುತ್ತದೆ....
Date : Tuesday, 24-01-2017
ಚೆನ್ನೈ: ನಾನು 1924 ರಲ್ಲಿ ಜನಿಸಿದ್ದರೆ ಭಾರತ ಪಾಕ್ ಸಂಬಂಧದ ಕುರಿತು ಗಾಂಧೀಜಿಗೆ ಏಕತೆ ಬಗ್ಗೆ ಕೇಳುತ್ತಿದ್ದೆ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಾಕಿಸ್ಥಾನವನ್ನು ದ್ವೇಷಿಸುವುದಿಲ್ಲ. ನಾವೇ ಸೃಷ್ಟಿಸಿಕೊಂಡಿರುವ ಗಡಿ ವ್ಯವಸ್ಥೆಯನ್ನು ಅಳಿಸಿಹಾಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ....
Date : Sunday, 01-01-2017
ಧಾರವಾಡ: ಅಧ್ಯಾತ್ಮ, ಸಂಗೀತ, ಸಾಹಿತ್ಯ, ಸಂಸ್ಕಾರ, ಗಣಿತ, ವಿಜ್ಞಾನ ಹೀಗೇ ಎಲ್ಲ ಕ್ಷೇತ್ರಗಳಲ್ಲೂ ಜಗತ್ತಿಗೆ ಬೆಳಕು ನೀಡಿದ್ದು ಭಾರತ ಎಂದು ಖ್ಯಾತ ವಾಗ್ಮಿ ಪ್ರಕಾಶ ಮಲ್ಪೆ ಹೇಳಿದರು. ನಗರದ ಮಗದುಮ್ ಕಲ್ಯಾಣ ಮಂಟಪದಲ್ಲಿ ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್‌ನ ತೃತೀಯ...