×
Home About Us Advertise With s Contact Us

7 ತಿಂಗಳ ಅವಧಿಯಲ್ಲಿ ಸುಮಾರು 39.36 ಲಕ್ಷ ಉದ್ಯೋಗಗಳು ಸೃಷ್ಟಿ

ನವದೆಹಲಿ: 7 ತಿಂಗಳ ಅವಧಿಯಲ್ಲಿ ಸುಮಾರು 39.36 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದೆ ಎಂದು ನಿವೃತ್ತರ ಮಂಡಳಿ ಇಪಿಎಫ್‌ಒದ ಪೇರೋಲ್ ಡಾಟಾದಿಂದ ತಿಳಿಸಿದೆ.

ಈ ವರದಿ ಪ್ರಕಾರ, ಈ ವರ್ಷದ ಮಾರ್ಚ್‌ನಲ್ಲಿ 6.13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ, ಫೆಬ್ರವರಿಯಲ್ಲಿ 5.89 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ.

ಎಂಪ್ಲಾಯ್‌ಮೆಂಟ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್‌ನ ಪೇರೋಲ್‌ನ ಅರ್ಧದಷ್ಟು ಎಕ್ಸ್‌ಪರ್ಟ್ ಸರ್ವಿಸ್ ವಿಭಾಗದಲ್ಲೇ ಸೃಷ್ಟಿಯಾಗಿದೆ, ಎಲೆಕ್ಟ್ರಾನಿಕ್, ಮೆಕ್ಯಾಣಿಕಲ್, ಜನರಲ್ ಎಂಜಿನಿಯರಿಂಗ್ ಪ್ರೊಡಕ್ಟ್ಸ್, ಕಟ್ಟಡ ನಿರ್ಮಾಣ, ಟ್ರೇಡಿಂಗ್, ಟೆಕ್ಸ್‌ಟೈಲ್, ಕಮರ್ಷಿಯಲ್ ಉದ್ಯಮಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿದೆ.

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಉದ್ಯೋಗಗಳು ಸೃಷ್ಟಿಯಾಗಿವೆ.

 

Recent News

Pungava 01-10-2018
8 hours ago  
Back To Top
error: Content is protected !!