News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಡಿಜಿಟಲ್ ಪಾವತಿಗಳಿಗೆ ‘ಭೀಮ್’ ಮೊಬೈಲ್ ಆ್ಯಪ್, ಲಕ್ಕಿ ಗ್ರಾಹಕ್ ಯೋಜನೆ ಬಿಡುಗಡೆ

ನವದೆಹಲಿ: ದೇಶದ ನಾಗರಿಕರಿಗೆ ಡಿಜಿಟಲ್ ಪಾವತಿ ಸುಲಭಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ‘ಭೀಮ್’ ಮೊಬೈಲ್ ಅಪ್ಲಿಕೇಶನ್‌ಗೆ ಶುಕ್ರವಾರ ಚಾಲನೆ ನೀಡಿದ್ದಾರೆ. ದೆಹಲಿಯ ಟಲ್ಕಟೋರ ಕ್ರೀಡಾಂಗಣದಲ್ಲಿ ಡಿಜಿ ಧನ್ ಮೇಳ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಈ ಮೊಬೈಲ್ ಆ್ಯಪ್‌ಗೆ...

Read More

ಆರ್‌ಬಿಐದಿಂದ ಸಾಲ ಮರುಪಾವತಿ ಅವಧಿ 90 ದಿನಗಳಿಗೆ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದ ಬಳಿಕ ನಗದು ಅಭಾವ ಎದುರಾಗಿದ್ದು, ನ.1ರಿಂದ ಡಿ.31ರ ವರೆಗಿನ ಅವಧಿಯಲ್ಲಿ ಸಾಲ ಮರುಪಾವತಿ ಮಾಡಬೇಕಿರುವ ಗ್ರಾಹಕರ ಸಾಲ ಮರುಪಾವತಿ ಅವಧಿಯನ್ನು 90 ದಿನಗಳ ವರೆಗೆ ವಿಸ್ತರಿಸಲಾಗಿದೆ. ಅಲ್ಲದೇ ನ.1ರಿಂದ ಡಿ.31ರ ವರೆಗೆ 1 ಕೋಟಿ ಅಥವಾ ಅದಕ್ಕಿಂತ...

Read More

ಸಾಗರ್‌ಮಾಲಾ ಅಭಿವೃದ್ಧಿ ಕಂಪೆನಿ ಉದ್ಘಾಟಿಸಿದ ನಿತಿನ್ ಗಡ್ಕರಿ

ನವದೆಹಲಿ: ಸಾಗರ್‌ಮಾಲಾ ಅಭಿವೃದ್ಧಿ ಕಂಪೆನಿ ಉದ್ಘಾಟಿಸಿದ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಈ ಕಂಪೆನಿ ಭಾರತದ ಜಲ ಸಾರಿಗೆ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸುಮಾರು 1 ಲಕ್ಷ ಕೋಟಿ ರೂ. ಸಾಗರ್‌ಮಾಲಾ ಯೋಜನೆಗಳ ಅನುಷ್ಠಾನ ಮತ್ತು...

Read More

ಜಮ್ಮು ಕಾಶ್ಮೀರದ ನಾಗ್ರೋಟಾದಲ್ಲಿ ಭಯೋತ್ಪಾದಕರ ದಾಳಿ: ೩ ಸೈನಿಕರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಪ್ರದೇಶದಲ್ಲಿ ಭಾರತೀಯ ಸೇನಾ ಶಿಬಿರದ ಮೇಲೆ ಮಂಗಳವಾರ ಬೆಳಗ್ಗೆ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಸೇನೆ ಮತ್ತು ಭಯೋತ್ಪಾದರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಜಮ್ಮುವಿಂದ ಸುಮಾರು 20ಕಿ.ಮೀ...

Read More

ನೋಟು ನಿಷೇಧ: ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ

ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದಿಂದ ಜನರ ಮೇಲೆ ಆಗುತ್ತಿರುವ ಪರಿಣಾಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳ ಸುಮಾರು 200 ಮಂದಿ ಶಾಸಕರು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಸಾಲಾಗಿ ನಿಂತು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು...

Read More

ಭಾರತದ ಎನ್‌ಎಸ್‌ಜಿ ಸದಸ್ಯತ್ವದ ‘ಸಾಧ್ಯತೆ’ಗಳ ಬಗ್ಗೆ ಚರ್ಚಿಸಲು ಸಿದ್ಧ: ಚೀನಾ

ಬೀಜಿಂಗ್: ಭಾರತದ ನ್ಯೂಕ್ಲಿಯರ್ ಸಪ್ಲಯರ್‍ಸ್ ಗ್ರೂಪ್ (ಎನ್‌ಎಸ್‌ಜಿ)ನ ಪರಿಪೂರ್ಣ ಸದಸ್ಯತ್ವದ ‘ಸಾಧ್ಯತೆ’ಗಳ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ ಎಂದು ಚೀನಾ ರಾಯಭಾರಿ ಹೇಳಿದ್ದಾರೆ. ಭಾರತ ಕಳೆದ ತಿಂಗಳು ನಾಗರಿಕ ಪರಮಾಣು ವಹಿವಾಟು ನಡೆಸುವ ೪೮ ರಾಷ್ಟ್ರಗಳ ಗುಂಪಿನಲ್ಲಿ ಸ್ಥಾನ ಪಡೆಯಲು ಚೀನಾ ಜೊತೆ...

Read More

2016ರ ಪ್ಯಾರಾಲಿಂಪಿಕ್ಸ್ ಪದಕ ವಿಜೇತರನ್ನು ಸನ್ಮಾನಿಸಿದ ಸಚಿನ್ ತೆಂಡುಲ್ಕರ್

ಮುಂಬಯಿ: ರಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಾದ ಮರಿಯಪ್ಪನ್ ತಂಗವೇಲು, ದೇವೇಂದ್ರ ಜಝಾರಿಯಾ, ದೀಪಾ ಮಲಿಕ್ ಹಾಗೂ ವರುಣ್ ಸಿಂಗ್ ಭಾಟಿ ಅವರನ್ನು ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಸೇರಿದಂತೆ ಇತರ ಗಣ್ಯ ಅಧಿಕಾರಿಗಳು ಸನ್ಮಾನಿಸಿದ್ದಾರೆ. ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಪದಕ...

Read More

ರಿಯೋ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ರೂ.90 ಲಕ್ಷ ಬಹುಮಾನ ಘೋಷಿಸಿದ ಕೇಂದ್ರ

ನವದೆಹಲಿ: ರಿಯೋ ಪ್ಯಾರಾಲಿಂಪಿಕ್ಸ್‌ನ ಪದಕ ವಿಜೇತರಿಗೆ ಒಟ್ಟು ರೂ. 90 ಲಕ್ಷ ಬಹುಮಾನ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ರಿಯೋ ಪ್ಯಾರಾಲಿಂಪಿಕ್ಸ್‌ನ ಹೈ-ಜಂಪ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಮರಿಯಪ್ಪನ್ ತಂಗವೇಲು, ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ದೇವೇಂದ್ರ ಜಝಾರಿಯಾ ಅವರು...

Read More

ಜಿಎಸ್‌ಟಿ ಮಸೂದೆಗೆ ರಾಷ್ಟ್ರಪತಿಗಳ ಅನುಮೋದನೆ

ನವದಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಕೇಂದ್ರ ಸರ್ಕಾರದ ಪ್ರಮುಖ ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ಅನುಮೋದನೆ ನೀಡಿದ್ದಾರೆ. ಇದು ಪರೋಕ್ಷ ತೆರಿಗೆಯನ್ನು ದೂರವಿಡಲಿದ್ದು, ಒಂದು ದೇಶ- ಒಂದು ತೆರಿಗೆ ಸೂತ್ರವನ್ನು ಜಾರಿಗೆ ತರಲಿದೆ. ರಾಷ್ಟ್ರಪತಿಗಳ ಅನುಮೋದನೆಯ ಬಳಿಕ...

Read More

ಏಷ್ಯಾ ವಲಯದ ಅಭಿವೃದ್ಧಿಗೆ ರೂ.500 ಕೋಟಿ ನಿಧಿ ಬಿಡುಗಡೆಗೆ ಸಂಪುಟ ಅಸ್ತು

ನವದೆಹಲಿ: ಕಾಂಬೋಡಿಯಾ, ವೀಯೆಟ್ನಾಂ, ಮ್ಯಾನ್ಮಾರ್ ಮತ್ತು ಲಾವೋಸ್‌ಗಳಲ್ಲಿ ಆರ್ಥಿಕ ಅಸ್ತಿತ್ವ ಕಂಡುಕೊಳ್ಳಲು ಕೇಂದ್ರ ಸಂಪುಟ 500 ಕೋಟಿ ರೂ. ಯೋಜನೆಯ ಅಭಿವೃದ್ಧಿ ನಿಧಿ ಬಿಡುಗಡೆಗೆ ಒಪ್ಪಿಗೆ ನೀಡಿದೆ. ಈ ವಲಯಗಳು ಚೀನಾ ಮತ್ತು ಯೂರೋಪಿಯನ್ ಒಕ್ಕೂಟದ ಗೇಟ್‌ವೇ ಆಗಿ ನಿರ್ವಹಿಸುತ್ತಿವೆ ಎಂದು ಅಧಿಕೃತ...

Read More

Recent News

Back To Top