News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸುಸ್ಥಿದಾರರು ಇನ್ನಾದರೂ ಸುಸ್ತು ಹೊಡೆಯುವರೇ ?

ನವದೆಹಲಿ: ಸಾಲ ಮಾಡಿ ದೇಶ ತೊರೆದ ವಿಜಯ್ ಮಲ್ಯ ಹಾಗೂ ಲಲಿತ್ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇಂದು ಕೇಂದ್ರ ಸಾಮಾನ್ಯ ಬಜೆಟ್...

Read More

ಆದಾಯ ತೆರಿಗೆ ಪಾವತಿದಾರರಿಗೆ ವರದಾನವಾದ ಬಜೆಟ್

ನವದೆಹಲಿ: ಕೇಂದ್ರ ಸರ್ಕಾರ ಪ್ರಸ್ತುತ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡದಿದ್ದರೂ, ತೆರಿಗೆ ದರವನ್ನು ಇಳಿಸುವ ಮೂಲಕ ಆದಾಯ ತೆರಿಗೆ ಪಾವತಿದಾರರಿಗೆ ವರದಾನವಾಗಿ ಪರಿಣಮಿಸಿದೆ. 3 ಲಕ್ಷದವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ. 3 ರಿಂದ 5 ಲಕ್ಷ ಪಾವತಿಗೆ ಇದ್ದ ಶೇ.10...

Read More

ಅರುಣ್ ಜೇಟ್ಲಿ ಬಜೆಟ್‌ನ ’ದಶಾವತಾರ’

ನವದೆಹಲಿ: ಪ್ರಮುಖವಾಗಿ 10 ವಿಷಯಗಳ ಮೇಲೆ ಪ್ರಸ್ತುತ ಬಜೆಟ್ ಕೇಂದ್ರಿಕೃತವಾಗಿದೆ ಎಂದ ವಿತ್ತ ಸಚಿವ ಅರುಣ್ ಜೇಟ್ಲಿ, ಜಗದ ಏಳ್ಗೆಗೆ ವಿಷ್ಣು ಧರಿಸಿದ ದಶಾವತಾರವನ್ನು ನೆನಪಿಸಿದ್ದಾರೆ. ಕೆಲವು ವಿಧಾನಸಭೆ ಚುನಾವಣೆಗೂ ಮುನ್ನದ ಬಜೆಟ್, ರೈಲ್ವೆ ಬಜೆಟ್‌ನ್ನು ಒಳಗೊಂಡದ್ದು, ನೋಟು ಬ್ಯಾನ್ ನಂತರದ ಮೊದಲ...

Read More

ಇದು ಭವಿಷ್ಯದ ಬಜೆಟ್ : ಪ್ರಧಾನಿ ಮೋದಿ

ನವದೆಹಲಿ: ಭಾರತ ಈಗಾಗಲೇ ಬದಲಾವಣೆಯ ದಿಕ್ಕಿನತ್ತ ಸಾಗುತ್ತಿದೆ. ದೇಶ ಪ್ರಗತಿಯ ಹಾದಿಯಲ್ಲಿದೆ. ಇದಕ್ಕೆ ಇನ್ನಷ್ಟು ತೀವ್ರತೆಯನ್ನು ತರುವಲ್ಲಿ ಪ್ರಸ್ತುತ ಬಜೆಟ್ ಸಹಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2017-18 ರ ಮುಂಗಡ ಪತ್ರವನ್ನು ಪ್ರಶಂಸಿಸಿದ್ದಾರೆ. ಇದು ನಮ್ಮ ಕನಸನ್ನು ಸಾಕಾರಗೊಳಿಸುವ ಭವಿಷ್ಯದ...

Read More

ಬಜೆಟ್: ಯಾವುದು ಅಗ್ಗ ? ಯಾವುದು ದುಬಾರಿ ?

ನವದೆಹಲಿ: ಇಂದು ವಿತ್ತ ಸಚಿವ ಅರುಣ್ ಜೈಟ್ಲಿ 2017-18 ಸಾಲಿನ ಬಜೆಟ್ ಮಂಡಿಸಿದ್ದು ಗ್ರಾಹಕರಿಗೆ ಯಾವೆಲ್ಲ ವಸ್ತುಗಳು ಅಗ್ಗ ಹಾಗೂ ದುಬಾರಿಯಾಗಿವೆ ನೋಡುವುದಾದರೆ.. ರೈಲ್ವೆ ಇ-ಟಿಕೆಟ್, ಸೋಲಾರ್ ಸೆಲ್ಸ್, ಪವನ ವಿದ್ಯುತ್ ಉತ್ಪಾದನಾ ಘಟಕಗಳ ಸಾಮಗ್ರಿ ದರ ಇಳಿಕೆಯಾಗಿದೆ. ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ...

Read More

ಸಾಮಾನ್ಯ ಬಜೆಟ್‌ನಲ್ಲಿ ರೈಲೂ ಬಂತು

ನವದೆಹಲಿ: ಬಸ್ಸು , ವಿಮಾನಗಳು ಅಷ್ಟೇ ಏಕೆ ? ಹಲವು ಐತಿಹಾಸಿಕ ಸಂಗತಿಗಳಿಗೆ ಕಾರಣವಾದ 2017-18 ರ ಸಾಮಾನ್ಯ ಬಜೆಟ್‌ನಲ್ಲಿ ರೈಲೂ ಬಂದಿದೆ. ಮೊದಲೇ ಕೇಂದ್ರ ಘೋಷಿಸಿದಂತೆ ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೇ ಬಜೆಟ್ ವಿಲೀನಗೊಳಿಸಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದು ಇದು...

Read More

ರೈಟ್ ಕಾಸ್ ನೆವರ್ ಫೇಲ್ಸ್ : ಗಾಂಧೀಜಿ ಮಾತು ಉಲ್ಲೇಖಿಸಿದ ಜೇಟ್ಲಿ

ನವದೆಹಲಿ: ಕಪ್ಪು ಹಣ ಹಾಗೂ ಭ್ರಷ್ಟಾಚಾರ ತಡೆಯುವಲ್ಲಿ ನೋಟ್ ಬ್ಯಾನ್ ದಿಟ್ಟ ನಿರ್ಧಾರ. ಇದಕ್ಕೆ ಜನರ ಭಾರೀ ಬೆಂಬಲವೂ ಸಿಕ್ಕಿದೆ. ಗಾಂಧೀಜಿ ಅವರು ರೈಟ್ ಕಾಸ್ ನೆವರ್ ಫೇಲ್ಸ್ ಅಂತಾ ಹೇಳಿದ್ದು ಇಲ್ಲಿ ಉಲ್ಲೇಖನೀಯ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ...

Read More

ಬಜೆಟ್ : ಹಿರಿಯರ ಯೋಗಕ್ಷೇಮ, ಮಹಿಳಾ ಸಬಲೀಕರಣಕ್ಕೂ ಸೈ

ನವದೆಹಲಿ: ರೈತರು, ಕೃಷಿಗೆ ಉತ್ತೇಜನ ನೀಡುತ್ತಲೇ ಹಿರಿಯ ನಾಗರಿಕರು ಹಾಗೂ ಮಹಿಳಾ ಸಬಲೀಕರಣಕ್ಕೂ ಕೇಂದ್ರ ಸಾಮಾನ್ಯ ಬಜೆಟ್ ಆದ್ಯತೆ ನೀಡಿರುವುದು ಗಮನಾರ್ಹ. ಮನ್ರೇಗಾ ಯೋಜನೆ ಅಡಿಯಲ್ಲಿ ಮಹಿಳೆಯರ ಭಾಗೀದಾರಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಮಹಿಳಾಪರ ಒಲವನ್ನು ತೋರಿದ ಬಜೆಟ್, ಗರ್ಭಿಣಿಯರಿಗೆ...

Read More

ಘೋಷಣೆಗಳ ಪಟಾಕಿ ಸಿಡಿಯಲೇ ಇಲ್ಲ : ರಾಹುಲ್ ಗಾಂಧಿ

ನವದೆಹಲಿ: ಒದ್ದೆಯಾಗಿರುವ ಪಟಾಕಿಗಳಿಗಿಂತ, ಸಿಡಿಯುವ ಪಟಾಕಿಗಳಂತಹ ಬಹುದೊಡ್ಡ ಘೋಷಣೆಗಳನ್ನು ನಾವು ನಿರೀಕ್ಷಿಸಿದ್ದೆವು, ಆದರೆ ನಿರೀಕ್ಷೆ ಹುಸಿಯಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂದ್ರ ಸಾಮಾನ್ಯ ಬಜೆಟ್ ಮಂಡನೆ ನಂತರ ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ...

Read More

ಗ್ರಾಮ ಭಾರತದ ಕನಸಿಗೆ ಬಲ ತುಂಬಿದ ಬಜೆಟ್

ನವದೆಹಲಿ : ಪ್ರಸ್ತುತ ಕೇಂದ್ರದ ಬಜೆಟ್ ಗಮನಿಸಿದಲ್ಲಿ, ಡಿಜಿಟಲ್ ಇಂಡಿಯಾದ ಕನಸನ್ನು ಕಟ್ಟಿಕೊಟ್ಟ ಪ್ರಧಾನಿ ಮೋದಿ ಸರ್ಕಾರ, ಗ್ರಾಮ ಭಾರತದ ಕನಸಿಗೂ ಬಲ ತುಂಬುವಲ್ಲಿ ಕಾಳಜಿವಹಿಸಿದೆ ಎನ್ನಬಹುದು. ಮೂಲತಃ ರೈತರ ಆದಾಯದ ಮೂಲವನ್ನು ದ್ವಿಗುಣಗೊಳಿಸುವ ನಿರ್ಧಾರಕ್ಕೆ ಆದ್ಯತೆ ನೀಡಿರುವ ವಿತ್ತ ಸಚಿವ...

Read More

Recent News

Back To Top