Date : Thursday, 09-02-2017
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಆಧಾರಿತ ಚಿತ್ರಕ್ಕೆ ಅನುಮತಿ ನೀಡಲು ಸೆನ್ಸಾರ್ ಮಂಡಳಿ ಗುರುವಾರ ನಿರಾಕರಿಸಿದೆ. ಮಧ್ಯಮ ಬಜೆಟ್‍ನ ‘ಮೋದಿ ಕಾ ಗಾವ್’ ಚಿತ್ರವನ್ನು ನಿರ್ಮಿಸುತ್ತಿರುವ ಸುರೇಶ್ ಝಾ ಅವರು ತುಶಾರ್ ಎ ಗೋಯಲ್ ಅವರೊಂದಿಗೆ ಸಹ ನಿರ್ದೇಶನ ಮಾಡಿದ್ದು, ಶುಕ್ರವಾರ...
Date : Thursday, 09-02-2017
ನವದೆಹಲಿ: ಭಾರತ ಮತ್ತು ಇಂಡೋನೇಷ್ಯಾ ಮೊದಲ ಜಂಟಿ ವಾಯು ಸಮರ ತರಬೇತಿ ನಡೆಸಲು ಹಾಗೂ ಕಡಲು ಭದ್ರತಾ ಸಹಕಾರ ಬಲಪಡಿಸಲು ನಿರ್ಧರಿಸಿದೆ. ಇತ್ತೀಚೆಗೆ ರಕ್ಷಣಾ ಕಾರ್ಯದರ್ಶಿ ಜಿ. ಮೋಹನ್ ಕುಮಾರ್ ಅವರು ಇಂಡೋನೇಷ್ಯಾಗೆ ಭೇಟಿ ನೀಡಿದ್ದ ಸಂದರ್ಭ ಇಂಡೋನೇಷ್ಯಾದ ನಾವಿಕರಿಗೆ ಜಲಾಂತರ್ಗಾಮಿ...
Date : Thursday, 09-02-2017
ನವದೆಹಲಿ: ಸಂಸತ್ತು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಸಾಕಷ್ಟು ಅಗೌರವ ತೋರುತ್ತಿರುವ ಕಾಂಗ್ರೆಸ್ ಕ್ಷಮೆಯಾಚಿಸಬೇಕೆಂದು ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಉಭಯ ಸದನಗಳಲ್ಲಿ ಉಂಟಾಗಿರುವ ಗದ್ದಲ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾಡಿರುವ ಅವರು, ಕಾಂಗ್ರೆಸ್ ನಾಯಕರು ಸಂಸತ್ತಿಗಾಗಲೀ, ಪ್ರಧಾನಮಂತ್ರಿಗಾಗಲೀ...
Date : Thursday, 09-02-2017
ನವದೆಹಲಿ: ಚೀನಾದ ಇಂಟರ್‌ನೆಟ್ ದೈತ್ಯ ಅಲಿಬಾಬಾ ಭಾರತದಲ್ಲಿ ಉಚಿತ ಇಂಟರ್‌ನೆಟ್ ಸೇವೆ ಒದಗಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಕಂಪೆನಿ ಉಚಿತ ಇಂಟರ್‌ನೆಟ್ ಒದಗಿಸಲು ಭಾರತದ ಟೆಲಿಕಾಂ ನಿರ್ವಾಹಕರು ಮತ್ತು ವೈ-ಫೈ ಪೂರೈಕೆದಾರರ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಮಾಧ್ಯಮ ವರದಿ ತಿಳಿಸಿದೆ....
Date : Thursday, 09-02-2017
ವಾಷಿಂಗ್ಟನ್: ಜಾಗತಿಕ ಆವಿಷ್ಕಾರ ಸೂಚ್ಯಂಕದ 45 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 43ನೇ ಸ್ಥಾನದಲ್ಲಿದೆ ಎಂದು ಅಮೇರಿಕಾದ ವಾಣಿಜ್ಯ ಚೇಂಬರ್ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಅಮೇರಿಕಾದ ವಾಣಿಜ್ಯ ಚೇಂಬರ್‌ನ ಜಾಗತಿಕ ಬೌದ್ಧಿಕ ಆಸ್ತಿ ಕೇಂದ್ರ (ಜಿಪಿಐಸಿ)ಯ 5ನೇ ಆವೃತ್ತಿಯ ವಾರ್ಷಿಕ ಐಪಿ ಸೂಚ್ಯಂಕ ‘ದ ರೂಟ್ಸ್ ಆಫ್...
Date : Thursday, 09-02-2017
ನವದೆಹಲಿ: ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಕರೆ ಮಾಡಿ ಮಾತನಾಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಉಭಯ ದೇಶಗಳ ನಡುವಿನ ರಕ್ಷಣಾ ಸಂಬಂಧದ ವೃದ್ಧಿಯ ಕುರಿತು ಮಾತನಾಡಿದ್ದಾರೆ. ಟ್ರಂಪ್ ಅಧಿಕಾರವಹಿಸಿಕೊಂಡ ಮೇಲೆ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿ ಪ್ರಮಾಣ...
Date : Thursday, 09-02-2017
ನವದೆಹಲಿ: ಕೇಂದ್ರ ಸರ್ಕಾರದ ಎರಡು ಪ್ರೋತ್ಸಾಹಕ ಯೋಜನೆಗಳಾದ ‘ಲಕ್ಕಿ ಗ್ರಾಹಕ್ ಯೋಜನೆ’ ಹಾಗೂ ‘ಡಿಜಿಧನ್ ವ್ಯಾಪಾರ್ ಯೋಜನೆ’ ಅಡಿಯಲ್ಲಿ ಫೆಬ್ರವರಿ 7, 2017ರಂದು 7.6 ಲಕ್ಷ ಗ್ರಾಹಕರು ಹಾಗೂ ವ್ಯಾಪಾರಿಗಳು 117.4 ಕೋಟಿ ರೂ. ಬಹುಮಾನ ಪಡೆದಿದ್ದಾರೆ ಎಂದು ನೀತಿ ಆಯೋಗ...
Date : Thursday, 09-02-2017
ನವದೆಹಲಿ: ದೇಶದ 6 ಕೋಟಿ ಗ್ರಾಮೀಣ ಕುಟುಂಬಗಳು ಡಿಜಿಟಲ್ ಸಾಕ್ಷರತೆ ಪಡೆಯಲು ‘ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ’ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಗ್ರಾಮೀಣ ಭಾರತದ ಜನರು ಮಾರ್ಚ್, 2019ರ ಒಳಗಾಗಿ ಡಿಜಿಟಲ್ ಸಾಕ್ಷರತೆ ಹೊಂದಲು 2,351.38 ಕೋಟಿ...
Date : Thursday, 09-02-2017
ಬೇತುಲ್: ಹಿಂದುತ್ವ ಎಂಬುದು ನಮ್ಮ ರಾಷ್ಟ್ರೀಯತೆ. ಭಾರತದಲ್ಲಿ ಜನಿಸಿದ ಎಲ್ಲರೂ ಹಿಂದುಗಳೇ. ಅಲ್ಲದೇ ಭಾರತದಲ್ಲಿ ಜನಿಸಿದ ಮುಸ್ಲಿಮರು ರಾಷ್ಟ್ರೀಯತೆ ವಿಷಯ ಬಂದಾಗ ಅವರೂ ಕೂಡ ಹಿಂದೂಗಳೇ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಹೇಳಿದ್ದಾರೆ. ಮಧ್ಯಪ್ರದೇಶದ ಬೇತುಲ್ ನಲ್ಲಿ...
Date : Thursday, 09-02-2017
ನವದೆಹಲಿ: ಕೇಂದ್ರ ಸರ್ಕಾರ ನವೆಂಬರ್ 8ರಂದು ನೋಟು ನಿಷೇಧ ಮಾಡಿದ ನಂತರ 700 ಮಾವೋವಾದಿಗಳು ಶರಣಾಗಿದ್ದಾರೆ ಮತ್ತು ನೋಟು ನಿಷೇಧ ಜಗತ್ತಿನಲ್ಲೇ ಅತಿ ದೊಡ್ಡ ನಿರ್ಧಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ...