News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 10th September 2026

×
Home About Us Advertise With s Contact Us

‘ವಂದೇ ಮಾತರಂ’ಗೆ ವಿಶೇಷ ಸ್ಥಾನವಿದೆ : ದೆಹಲಿ ಹೈಕೋರ್ಟ್‌ಗೆ ಕೇಂದ್ರದ ಉತ್ತರ

ನವದೆಹಲಿ: ಭಾರತೀಯರ ಮನಸ್ಸಿನಲ್ಲಿ ವಂದೇ ಮಾತರಂಗೆ ವಿಶೇಷ ಸ್ಥಾನವಿದ್ದು ಅದನ್ನು ರವೀಂದ್ರ ನಾಥ ಠಾಕೂರ್ ಅವರ ರಾಷ್ಟ್ರಗೀತೆ ಜನಗಣ ಮನಕ್ಕೆ ಸಮನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ. ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ಬರೆದ...

Read More

ಭ್ರಷ್ಟಾಚಾರ, ಕಪ್ಪು ಹಣ ವಿರುದ್ಧದ ಹೋರಾಟ ರಾಜಕೀಯವಲ್ಲ

ನವದೆಹಲಿ: ನೋಟು ನಿಷೇಧದ ಮೇಲಿನ ಟೀಕೆಗಳಿಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭ್ರಷ್ಟಾಚಾರ ಮತ್ತು ಕಪ್ಪು ಹಣ ವಿರುದ್ಧದ ಹೋರಾಟ ರಾಜಕೀಯವಲ್ಲ. ಅದು ಯಾವುದೇ ನಿರ್ದಿಷ್ಟ ಪಕ್ಷವನ್ನು ಪ್ರತ್ಯೇಕಿಸುವುದಕಲ್ಲ ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ...

Read More

ಪದ್ಮಶ್ರೀ ಪುರಸ್ಕೃತರ ಸ್ಫೂರ್ತಿದಾಯಕ ಬದುಕು

ವಿರಾಟ್ ಕೊಹ್ಲಿ, ಸಾಕ್ಷಿ ಮಲಿಕ್, ದೀಪಾ ಮಲ್ಲಿಕ್, ಕೈಲಾಶ ಖೇರ್ ಇವರು ಈ ಬಾರಿ (2017) ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕ್ರಿಕೆಟ್, ಸಿನಿಮಾ, ಸಂಗೀತ ಕ್ಷೇತ್ರದ ಪ್ರಮುಖರು. ಚಿರಪರಿಚಿತ ಮುಖಗಳಿಗೇ ಪದ್ಮಶ್ರೀ ಮುಂತಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ದೊರೆತದ್ದು ನಮಗೆ ಗೊತ್ತಾಗುವುದು...

Read More

ಶ್ರೀನಗರದಲ್ಲಿ ಮೊದಲ ಡಿಜಿ ಧನ್ ಮೇಳ

ಶ್ರೀನಗರ: ದೇಶವನ್ನು ಡಿಜಿಟಲ್ ಆಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಡಿಜಿ ಧನ್ ಮೇಳ ಯೋಜನೆಯನ್ನು ಮೊದಲ ಬಾರಿ ಶ್ರೀನಗರದ ಇಂಡೋರ್ ಸ್ಟೇಡಿಯಂನಲ್ಲಿ ಆಯೋಜಿಸಲಾಯಿತು. ಡಿಜಿ ಧನ್ ಮೇಳವನ್ನು ಕಾಶ್ಮೀರದ ವಿಭಾಗೀಯ ಆಯುಕ್ತ ಬಶೀರ್ ಖಾನ್ ಉದ್ಘಾಟಿಸಿದ್ದು, ಪ್ರಸ್ತುತ ದೇಶದಲ್ಲಿ ನಗದು ರಹಿತ...

Read More

ಅಮೇರಿಕಾ ಸೆನೆಟ್‌ನಲ್ಲಿ ಗ್ರೀನ್ ಕಾರ್ಡ್ ಸಂಖ್ಯೆ ಕಡಿತಗೊಳಿಸಲು ಮಸೂದೆ ಮಂಡನೆ

ವಾಷಿಂಗ್ಟನ್: ದೇಶಕ್ಕೆ ಆಗಮಿಸುವ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಅಮೇರಿಕಾ ಸೆನೆಟ್‌ನಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿದೆ. ರಿಪಬ್ಲಿಕನ್ ಪಕ್ಷದ ಸೆನೆಟರ್ ಟಾಮ್ ಕಾಟನ್ ಹಾಗೂ ಡೆಮಾಕ್ರೆಟಿಕ್ ಪಕ್ಷದ ಡೇವಿಡ್ ಪರ್ಡ್ಯೂ ಪ್ರತಿ ವರ್ಷ ನೀಡಲಾಗುವ ಗ್ರೀನ್ ಕಾರ್ಡ್‌ಗಳ (ಖಾಯಂ ನಿವಾಸ) ಸಂಖ್ಯೆಯನ್ನು 1 ಮಿಲಿಯನ್‌ನಿಂದ...

Read More

ಸಮಾಜವಾದಿ ಪಕ್ಷ ಗೂಂಡಾಗಳಿಗೆ ಆಶ್ರಯ ನೀಡುತ್ತಿದೆ

ಘಾಜಿಯಾಬಾದ್: ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರವನ್ನು ಟೀಕಿಸುತ್ತಿರುವ ವಿಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ನನ್ನ ಹೋರಾಟದಿಂದ ಕೆಲವು ಜನರಿಗೆ ತೊಂದರೆಯಾಗಿದೆ. ನೋಟು ನಿಷೇಧಿಸಿ ಇಷ್ಟು ದಿನ...

Read More

ಫೆ.20ರಿಂದ ಹಣ ವಿತ್‌ಡ್ರಾ ಮಿತಿ 50,000ಕ್ಕೆ ಏರಿಕೆ: ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕ್ ಗ್ರಾಹಕರು ಉಳಿತಾಯ ಖಾತೆಯಿಂದ ಹಣ ವಿತ್‌ಡ್ರಾ ಮಾಡುವ ಮಿತಿಯನ್ನು 24,000ದಿಂದ 50,000ಕ್ಕೆ ಏರಿಸಿದೆ. ಅದರಂತೆ ಫೆಬ್ರವರಿ 20ರಿಂದ ಉಳಿತಾಯ ಖಾತೆ ಹೊಂದಿದ ಬ್ಯಾಂಕ್ ಗ್ರಾಹಕರು ಪ್ರತಿ ವಾರ 50,000 ರೂ. ವರೆಗೆ ಹಣ...

Read More

ಸೌದಿಯಿಂದ ಪಾಕ್‌ನ 39 ಸಾವಿರ ಪ್ರಜೆಗಳು ಗಡಿಪಾರು

ರಿಯಾದ್: ವೀಸಾ ನಿಯಮ ಉಲ್ಲಂಘಿಸಿ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ 39 ಸಾವಿರ ಪಾಕಿಸ್ಥಾನ ಪ್ರಜೆಗಳನ್ನು ಸೌದಿ ಅರೇಬಿಯಾದ ಅಧಿಕಾರಿಗಳು ಗಡಿಪಾರು ಮಾಡಿದ್ದಾರೆ. ದೇಶದಲ್ಲಿ ವಾಸವಿದ್ದ ಪಾಕಿಸ್ಥಾನ ಪ್ರಜೆಗಳನ್ನು ಗುರುತಿಸಿರುವ ಸೌದಿ ಅರೇಬಿಯಾದ ಅಧಿಕಾರಿಗಳು, ಕಳೆದ ನಾಲ್ಕು ತಿಂಗಳಲ್ಲಿ 39,000 ಪಾಕ್ ಪ್ರಜೆಗಳನ್ನು ಅವರ ಸ್ವದೇಶಕ್ಕೆ...

Read More

ನಗದು ರಹಿತ ವಹಿವಾಟಿಗೆ ಪ್ರೋತ್ಸಾಹ : ಡೆಬಿಟ್ ಕಾರ್ಡ್ ಶುಲ್ಕ ಕಡಿತ ಸಾಧ್ಯತೆ

ನವದೆಹಲಿ: ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡೆಬಿಟ್ ಕಾರ್ಡ್‌ಗಳ ಬಳಕೆ ಮೇಲಿನ ಶುಲ್ಕ ಕಡಿತಗೊಳಿಸುವ ಕುರಿತು ಆರ್‌ಬಿಐ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಹೇಳಿದೆ. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಡೆಬಿಟ್ ಕಾರ್ಡ್...

Read More

ಅಮೆರಿಕಾ ಪ್ರಸ್ತಾವನೆಗೆ ಚೀನಾ ಅಡ್ಡಗಾಲು

ನವದೆಹಲಿ: ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಅಮೆರಿಕದ ಪ್ರಸ್ತಾವನೆಗೆ ಚೀನಾ ಅಡ್ಡಗಾಲು ಹಾಕಿದೆ. ಭಾರತದ ಪ್ರಸ್ತಾವನೆಗೆ ಅಮೆರಿಕ, ಬ್ರಿಟನ್, ಫ್ರಾನ್ಸ್ ಬೆಂಬಲಿಸಿದ್ದು, ಉಗ್ರ ಮಸೂದ್ ಅಜರ್‌ನನ್ನು ಜಾಗರಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯ ಮೆಟ್ಟಿಲೇರಿದ್ದ ಅಮೆರಿಕಗೆ...

Read More

Recent News

Back To Top