Date : Wednesday, 12-04-2017
ಬೆಂಗಳೂರು: ಗದಗ ಜಿಲ್ಲೆಯಲ್ಲಿರುವ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲು ತಾವು ಈಗಾಗಲೇ ಒಪ್ಪಿಗೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವನ್ಯಜೀವಿ ಮಂಡಳಿಯ ಮುಂಬರುವ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳುವುದು ಎಂದು ತಿಳಿಸಿದ್ದಾರೆ. ನವೆಂಬರ್ನಲ್ಲಿ...
Date : Wednesday, 12-04-2017
ನವದೆಹಲಿ: ಸಾರಿಗೆ ವಲಯದಲ್ಲಿ ಮಹತ್ತರ ಬದಲಾವಣೆ ತರುವ ಉದ್ದೇಶದಿಂದ ಲೋಕಸಭೆಯಲ್ಲಿ ಮಂಡಿಸಿದ ಮೋಟಾರು ವಾಹನ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದಲ್ಲಿ ಏರಿಕೆ, ವಾಹನ ಕಳ್ಳತನ ತಡೆಗೆ ಕ್ರಮ, ರಸ್ತೆ ಸುರಕ್ಷತೆಗೆ ಆದ್ಯತೆ, ನಕಲಿ ಲೈಸನ್ಸ್ ಇತ್ಯಾದಿ...
Date : Tuesday, 11-04-2017
ಬೆಂಗಳೂರು: ಬರದಿಂದ ಜನ ಬಳಲುತ್ತಿರುವ ಸಂದರ್ಭದಲ್ಲೇ ವಿದ್ಯುತ್ ದರ ಹೆಚ್ಚಿಸುವ ಮೂಲಕ ಇದೀಗ ರಾಜ್ಯ ಸರ್ಕಾರ ವಿದ್ಯುತ್ ಶಾಕ್ ನೀಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು, ಪ್ರತಿ ಯೂನಿಟ್ಗೆ ಸರಾಸರಿ 25 ಪೈಸೆಯಿಂದ 50 ಪೈಸೆಯವರೆಗೆ ಏರಿಕೆ...
Date : Tuesday, 11-04-2017
ನವದೆಹಲಿ: ದೇಶದಲ್ಲಿ ಕೋಟ್ಯಾಂತರ ಜನ ಹಸಿವಿನಿಂದ ನರಳುತ್ತಿದ್ದಾರೆ, ಆದರೆ ರೆಸ್ಟೋರೆಂಟ್ಗಳಲ್ಲಿ ಶ್ರೀಮಂತರು ಆಹಾರವನ್ನು ಬೇಕಾಬಿಟ್ಟಿಯಾಗಿ ಹಾಳು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ನರೇಂದ್ರ ಮೋದಿ ಸರ್ಕಾರ ರೆಸ್ಟೋರೆಂಟ್ಗಳಲ್ಲಿ ಎಷ್ಟು ಪ್ರಮಾಣದ ಆಹಾರಗಳನ್ನು ಸರ್ವ್ ಮಾಡಬೇಕು ಎಂಬುದನ್ನು ಫಿಕ್ಸ್ ಮಾಡಲು ಯೋಜಿಸಿದೆ....
Date : Tuesday, 11-04-2017
ಸೋನಿಪತ್: ಗೋವಿನ ಬಗ್ಗೆ ದೇಶದಲ್ಲಿ ನಿರಂತರ ಚರ್ಚೆಗಳು ಆಗುತ್ತಲೇ ಇವೆ. ಮುಕ್ಕೋಟಿ ದೇವತೆಗಳಿಗೆ ತನ್ನ ದೇಹದಲ್ಲಿ ವಾಸ ಕಲ್ಪಿಸುವ ಗೋಮಾತೆ ಹಿಂದೂಗಳಿಗೆ ಅತಿ ಪವಿತ್ರಳು. ಆದರೆ ವಿಶೇಷ ಎಂಬಂತೆ ಇಲ್ಲೊಬ್ಬ ಮುಸ್ಲಿ ವ್ಯಕ್ತಿ ತಮ್ಮ ಮಗಳಿಗೆ ಮದುವೆಯ ಉಡುಗೊರೆಯಾಗಿ ಗೋವನ್ನು ನೀಡಿದ್ದಾರೆ....
Date : Tuesday, 11-04-2017
ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನ ಇದೀಗ ಒಂದು ಚಳುವಳಿಯಾಗಿ ರೂಪುಗೊಳ್ಳುತ್ತಿದೆ. ಈ ಅಭಿಯಾನದಿಂದ ಪ್ರೇರಿತಗೊಂಡ ಹಲವಾರು ಮಂದಿ ಸ್ವಚ್ಛ ರಾಷ್ಟ್ರ ನಿರ್ಮಾಣದ ಪಣತೊಟ್ಟು ಅದಕ್ಕಾಗಿ ಶ್ರಮಪಡುತ್ತಿದ್ದಾರೆ. ಸ್ವಚ್ಛತೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡವರ ಪೈಕಿ ಅದರಿ ಕಿಶೋರ್ ಕುಮಾರ್...
Date : Tuesday, 11-04-2017
ಶ್ರೀಕಾಕುಲಂ: ಶ್ರೀಕೂರ್ಮಮ್ ದೇಗುಲ ಮತ್ತು ಅರಸವಳ್ಳಿ ದೇಗುಲ ಭಾರತದ ವಾಸ್ತುಶಿಲ್ಪ ಪರಂಪರೆಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ. ಈ ಎರಡು ದೇಗುಲಗಳ ಪೋಸ್ಟಲ್ ಸ್ಟ್ಯಾಂಪ್ ಮತ್ತು ಮಿನಿಯೇಚರ್ ಶೀಟ್ಗಳನ್ನು 2013ರ ಎಪ್ರಿಲ್ 11ರಂದು ಯುಗಾದಿಯ ದಿನ ಅಂಚೆ ಇಲಾಖೆ ಬಿಡುಗಡೆಗೊಳಿಸಿತ್ತು. ಶ್ರೀ ಕಾಕುಲಂನಲ್ಲಿ...
Date : Tuesday, 11-04-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪದವಿ ಬಗ್ಗೆ ಅವಹೇಳನಕಾರಿಯಾಗಿ ಟ್ವಿಟ್ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಇದೀಗ ಅಸ್ಸಾಂ ನ್ಯಾಯಾಲಯ ಜಾಮೀನು ಸಹಿತ ಅರೆಸ್ಟ ವಾರೆಂಟ್ ಜಾರಿಗೊಳಿಸಿದೆ. ಪ್ರಧಾನಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸೋಮವಾರ ಕೇಜ್ರಿವಾಲ್ ಅವರು ಹಾಜರಾಗದೇ...
Date : Tuesday, 11-04-2017
ನವದೆಹಲಿ: ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ರಕ್ಷಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಮಾಡಲಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯಲ್ಲಿ ಮಂಗಳವಾರ ಈ ಬಗ್ಗೆ ಹೇಳಿಕೆ ನೀಡಿದ ಅವರು, ‘ಬೇಹುಗಾರ ಎಂಬ...
Date : Tuesday, 11-04-2017
ಶ್ರೀನಗರ: ಲಡಾಖ್ನ ಸುಂದರ ಹಿಮಶಿಖರ ಪ್ರವಾಸಿಗರ ಪಾಲಿಗೆ ಸ್ವರ್ಗವೇ ಆಗಿರಬಹುದು , ಆದರೆ ಅಲ್ಲಿನ ಸ್ಥಳಿಯರು ಮಾತ್ರ ವರ್ಷವಿಡಿ ತಮ್ಮ ನೀರಿನ ಅವಶ್ಯಕತೆಯನ್ನು ಪೂರೈಸಲು ಹೋರಾಟ ನಡೆಸುತ್ತಲೇ ಇರುತ್ತಾರೆ. ಇಲ್ಲಿನ ನೀರಿನ ಸಮಸ್ಯೆಯನ್ನು ತಡೆಗಟ್ಟುವುದಕ್ಕೆಂದೇ ಚೆವಾಂಗ್ ನೋರ್ಫೆಲ್ ಎಂಬ ವ್ಯಕ್ತಿ ತಮ್ಮ...