News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 27th August 2025


×
Home About Us Advertise With s Contact Us

2014 ರಲ್ಲಿ ಬಿಜೆಪಿ ಸೋತ ಕ್ಷೇತ್ರಗಳ ಮೇಲುಸ್ತುವಾರಿಗೆ ರಾಜ್ಯಸಭಾ ಸದಸ್ಯರ ನಿಯೋಜನೆ

ನವದೆಹಲಿ : 2014 ರ ಲೋಕಸಭಾ ಚುನಾವಣೆಯಲ್ಲಿ ಸೋತ ಕ್ಷೇತ್ರಗಳ ಮೇಲುಸ್ತುವಾರಿಗೆ ಬಿಜೆಪಿಯು ತನ್ನ ರಾಜ್ಯಸಭಾ ಸದಸ್ಯರನ್ನು ನಿಯೋಜಿಸಲು ಚಿಂತನೆ ನಡೆಸಿದೆ. 2019 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಸೋತಿರುವ ಕ್ಷೇತ್ರಗಳಲ್ಲಿ ಮತ್ತೆ ಗೆಲ್ಲಲು ಈ ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ....

Read More

ಮೋದಿ ನಕಲಿ ಸಹಿ ಇರುವ ಅನಧಿಕೃತ ಮನವಿಗಳ ಬಗ್ಗೆ ಎಚ್ಚರಿಕೆಯಿಂದಿರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಹಿ ಇರುವ ಕೆಲವು ಮನವಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವು ಪ್ರಧಾನಿ ಮೋದಿ ಅವರೇ ಸ್ವತಃ ಸಹಿ ಮಾಡಿರುವುದಲ್ಲ . ಇದು ನಕಲಿ ಸಹಿ ಎಂದು ಪ್ರಧಾನಿ ಕಾರ್ಯಾಲಯದ ಟ್ವಿಟರ್ ಖಾತೆ ಸ್ಪಷ್ಟನೆ ನೀಡಿದೆ. ಸಾಮಾಜಿಕ...

Read More

ಕಾಶ್ಮೀರದಲ್ಲಿ ಸಲ್ವಾರ್ ಕಮೀಜ್, ಗ್ಯಾಸ್ ಸಿಲಿಂಡರ್ ಮೂಲಕವೂ ಹವಾಲಾ ಹಣ ಸಾಗಣೆ

ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳು ವಿವಿಧ ಹವಾಲಾ ಮಾಧ್ಯಮಗಳ ಮೂಲಕ ಹಣವನ್ನು ಸ್ವೀಕರಿಸುತ್ತಿವೆ ಎಂಬುದರ ಬಗ್ಗೆ ಈಗಾಗಲೇ ಹಲವು ವರದಿಗಳಿಂದ ತಿಳಿದುಬಂದಿದೆ. ಜಮ್ಮು ಕಾಶ್ಮೀರ ಸರ್ಕಾರದ ವರದಿಯ ಪ್ರಕಾರ ಹವಾಲಾ ಹಣ ಸಾಗಣೆಗೆ ಸಂಬಂಧಿಸಿದಂತೆ ಒಟ್ಟು ೬...

Read More

ಮಲೇಷ್ಯಾ : ಬಟು ಕೇವ್ಸ್ ದೇಗುಲ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರ ಬಂಧನ

ಕೌಲಾಲಂಪುರ : ಭಯಾನಕ ಇಸಿಸ್ ಸಂಘಟನೆಗೆ ಸೇರಿದ 3 ಉಗ್ರರನ್ನು ಮಲೇಷ್ಯಾದಲ್ಲಿ ಬಂಧನಕ್ಕೊಳಪಡಿಸಲಾಗಿದ್ದು, ಇವರು ಇಲ್ಲಿನ ಪ್ರಸಿದ್ಧ ಹಿಂದೂ ದೇವಾಲಯ ಬಟು ಕೇವ್ಸ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಮಂಗಳವಾರ ಮಲೇಷ್ಯಾದ ಸ್ವಾತಂತ್ರ್ಯೋತ್ಸವ ನಡೆದಿದ್ದು, ಈ ವೇಳೆ ಇವರು ಹಿಂದೂ ದೇಗುಲ,...

Read More

4 ವರ್ಷದಲ್ಲಿ ಚಹಾ, ನೀರಿಗಾಗಿ 9 ಕೋಟಿ ರೂ. ವ್ಯಯಿಸಿದ ಯುಪಿ ಸಚಿವರುಗಳು !

ಲಕ್ನೋ : ಚಹಾ, ನೀರು ಇತ್ಯಾದಿ ರಿಫ್ರೆಶ್‌ಮೆಂಟ್‌ಗಳಿಗಾಗಿ ತನ್ನ ಸಚಿವರುಗಳು 4 ವರ್ಷದಲ್ಲಿ 9 ಕೋಟಿ ರೂ.ಗಳನ್ನು ವ್ಯಯಿಸಿದ್ದಾರೆಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ. ಈ ಬಗ್ಗೆ ಯುಪಿ ವಿಧಾನಸಭೆಯಲ್ಲಿ ಲಿಖಿತ ಪ್ರತಿಕ್ರಿಯೆ ನೀಡಿರುವ ಸಿಎಂ ಅಖಿಲೇಶ್ ಯಾದವ್ 72 ಸಚಿವರುಗಳು 2012 ರಿಂದ 2016 ರ ನಡುವೆ ಅಧಿಕೃತ...

Read More

ಜಮ್ಮು ಕಾಶ್ಮೀರ ಜನತೆಗಾಗಿ 24×7 ಹೆಲ್ಪ್‌ಲೈನ್

ನವದೆಹಲಿ : ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಜಮ್ಮು ಕಾಶ್ಮೀರದ ಜನರ ಕುಂದು-ಕೊರತೆಗಳನ್ನು ಆಲಿಸುವ ಸಲುವಾಗಿ ಮಂಗಳವಾರ 24×7 ಹೆಲ್ಪ್‌ಲೈನ್ ಅನ್ನು ಆರಂಭಿಸಲಾಗಿದೆ.  ಪ್ರಮುಖವಾಗಿ ಕಾಶ್ಮೀರಿ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಇದನ್ನು ಆರಂಭಿಸಲಾಗಿದೆ. ಜಮ್ಮು ಕಾಶ್ಮೀರದ ಜನರ ಕುಂದು-ಕೊರತೆಗಳಿಗೆ ಸಂಬಂಧಿಸಿದ ನೋಡಲ್ ಆಫೀಸರ್...

Read More

ಬೀದಿ ದನಗಳಿಗಾಗಿ ‘ಗೋ ಅಭಯಾರಣ್ಯ’ ಸ್ಥಾಪಿಸಲಿದೆ ಹರಿಯಾಣ

ಚಂಡೀಗಢ : ಬೀದಿಯಲ್ಲಿ ದನಗಳಿಂದ ಸೃಷ್ಟಿಯಾಗುತ್ತಿರುವ ಅವಾಂತರಗಳನ್ನು ತಡೆಯುವ ಸಲುವಾಗಿ ಹರಿಯಾಣ ಸರ್ಕಾರವು 40 ಗೋ ಅಭಯಾರಣ್ಯಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಅಲ್ಲಿನ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಸಾಕು ಪ್ರಾಣಿ ಮತ್ತು ಡೈರಿ ಸಚಿವ ಒ.ಪಿ. ಧಂಕರ್ ಅವರು 2012 ರ...

Read More

ಪಬ್ಲಿಕ್ ಫಂಡ್ ಮ್ಯಾನೇಜ್‌ಮೆಂಟ್ ವ್ಯವಸ್ಥೆ ಅಳವಡಿಸಿದ ಮೊದಲ ರಾಜ್ಯ ಜಾರ್ಖಂಡ್

ರಾಂಚಿ : ದೇಶದಲ್ಲೇ ಪಬ್ಲಿಕ್ ಫಂಡ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಯನ್ನು ಅಳವಡಿಸಿದ ಮೊದಲ ರಾಜ್ಯವಾಗಿ ಜಾರ್ಖಂಡ್ ಹೊರಹೊಮ್ಮಿದೆ. ಎಲ್ಲಾ ರಾಜ್ಯಗಳ ಹಣಕಾಸು ಕಾರ್ಯದರ್ಶಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಕೇಂದ್ರ ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಸಾ ಅವರು ಜಾರ್ಖಂಡ್ ಮಾಡಿದ ಈ...

Read More

ಐಎನ್‌ಎ, ಐಐಎಲ್‌ನ ದೇಣಿಗೆ ಪಾಕ್‌ನೊಂದಿಗೆ ಹಂಚಿಕೊಳ್ಳಲು 1953 ರಲ್ಲಿ ಭಾರತ ಒಪ್ಪಿತ್ತು

ನವದೆಹಲಿ : ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಮತ್ತು ಇಂಡಿಯನ್ ಇಂಡಿಪೆಡೆನ್ಸ್ ಲೀಗ್‌ನ ದೇಣಿಗೆಗಳನ್ನು ಪಾಕಿಸ್ಥಾನದೊಂದಿಗೆ ಹಂಚಿಕೊಳ್ಳಲು 1953 ರಲ್ಲಿ ಭಾರತ ಒಪ್ಪಿಕೊಂಡಿತ್ತು ಎನ್ನಲಾಗಿದೆ. ಮಂಗಳವಾರ ಬಹಿರಂಗಗೊಂಡ ನೇತಾಜಿಗೆ ಸಂಬಂಧಿಸಿದ ದಾಖಲೆಗಳಿಂದ ಈ ಅಂಶ ಬಹಿರಂಗಗೊಂಡಿದೆ. 1953...

Read More

ಪಠಾಣ್‌ಕೋಟ್ ದಾಳಿ : ಟೆಕ್ನಾಲಜಿ, ಲೇಸರ್ ವಾಲ್ ಅಳವಡಿಸಲು ಸಲಹೆ

ನವದೆಹಲಿ : ಪಠಾಣ್‌ಕೋಟ್ ಮೇಲೆ ನಡೆದ ದಾಳಿಯ ಮಾದರಿ ಮತ್ತೆ ದೇಶದಲ್ಲಿ ದಾಳಿಗಳು ಆಗದಂತೆ ತಡೆಯುವ ಸಲುವಾಗಿ ತಂತ್ರಜ್ಞಾನಗಳು, ಲೇಸರ್ ವಾಲ್‌ಗಳನ್ನು ಮತ್ತು ನದಿಗಳ ಸುತ್ತ ಕಣ್ಗಾವಲುಗಳನ್ನು ಹೆಚ್ಚಿಸುವಂತೆ ಮಾಜಿ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರನ್ನೊಳಗೊಂಡ ಪರಿಶೀಲನಾ ಸಮಿತಿ ಸರ್ಕಾರಕ್ಕೆ...

Read More

Recent News

Back To Top