News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈಗ ಪಾಕ್‌ನಿಂದ ಅಫ್ಘಾನಿಸ್ಥಾನಕ್ಕೆ ಪ್ರಯಾಣಿಸಲು ವೀಸಾ ಅಗತ್ಯ

ಇಸ್ಲಾಮಾಬಾದ್: ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದ ನಡುವಿನ ತಿಕ್ಕಾಟ ಉಲ್ಬಣಿಸಿದ್ದು, ಪಾಕಿಸ್ಥಾನಿಗಳು ಮಾನ್ಯತೆ ಹೊಂದಿದ ಪಾಸ್ಪೋರ್ಟ್ ಮತ್ತು ವೀಸಾ ಇಲ್ಲದೇ ಅಫ್ಘಾನಿಸ್ಥಾನಕ್ಕೆ ಪ್ರಯಾಣ ಬೆಳೆಸಲು ಅನುಮತಿ ನೀಡಲಾಗುವುದಿಲ್ಲ ಎಂದು  ತೋರ್ಖಮ್‌ನ ಅಧಿಕಾರಿಗಳು ಘೋಷಿಸಿದ್ದಾರೆ. ಆದಾಗ್ಯೂ ಡುರಾಂಡ್ ಗಡಿಯ ಎರಡೂ ಭಾಗಗಳಲ್ಲಿ ವಾಸಿಸುವ ಶಿರ್ವಾನಿ ಬುಡಕಟ್ಟು...

Read More

ಭಾರತದ 3 ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ನೆರವು ನೀಡಲಿರುವ ಜಪಾನ್

ನವದೆಹಲಿ: ಭಾರತದ ಮೂರು ಪ್ರಮುಖ ನಗರಗಳಾದ ಚೆನ್ನೈ, ಅಹ್ಮದಾಬಾದ್ ಹಾಗೂ ವಾರಣಾಸಿ ನಗರಗಳನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಗೊಳಿಸುವಲ್ಲಿ ಭಾರತಕ್ಕೆ ನೆರವು ನೀಡಲು ಜಪಾನ್ ನಿರ್ಧರಸಿದೆ. ಜಪಾನ್‌ನ ಭಾರತೀಯ ರಾಯಭಾರಿ ಕೆಂಜಿ ಹಿರಮಟ್ಸು ಅವರು ಕೇಂದ್ರ ನಗರಾಭಿವೃದ್ದಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರ...

Read More

ರಾಜ್ಯಕ್ಕೆ 1,782.44 ಕೋಟಿ ರೂ. ಬರ ಪರಿಹಾರ ನೀಡಲಿರುವ ಕೇಂದ್ರ

ನವದೆಹಲಿ : ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ರಾಜ್ಯಕ್ಕೆ 1,782.44 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ನವದೆಹಲಿಯಲ್ಲಿ ನಡೆಸಲಾದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಗೃಹ...

Read More

ಜ. 9 ರಿಂದ ಆನ್​ಲೈನ್​ನಲ್ಲಿ ಎಪಿಎಲ್ ಕಾರ್ಡ್ ಪಡೆಯಬಹುದು

ಬೆಂಗಳೂರು : ಎಪಿಎಲ್ ಪಡಿತರ ಚೀಟಿಯನ್ನು ಆನ್​ಲೈನ್​ನಲ್ಲೇ ಪಡೆಯುವ ನೂತನ ಯೋಜನೆಗೆ ರಾಜ್ಯ ಸರ್ಕಾರವು ಜನವರಿ 9 ರಂದು ಚಾಲನೆ ನೀಡಲಿದೆ. ಆನ್​ಲೈನ್​ನಲ್ಲಿ ಎಪಿಎಲ್ ಪಡಿತರ ಚೀಟಿಯನ್ನು ahara.nic.in  ವೆಬ್​ಸೈಟ್​ನಲ್ಲಿ ಲಭ್ಯವಿರುವ ಲಿಂಕ್​ನಲ್ಲಿ ಆಧಾರ್ ಗುರುತಿನ ಸಂಖ್ಯೆ ದಾಖಲಿಸಿ ಕೂಡಲೇ ಎಪಿಎಲ್ ಪಡಿತರ...

Read More

ಉತ್ತರಾಖಂಡ್ ವಿ.ಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸುವ ಸಾಧ್ಯತೆ ಹೆಚ್ಚಿದೆ: ಸಮೀಕ್ಷೆ

ಡೆಹ್ರಾಡುನ್: ಮುಂಬರುವ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬಹುಮತದಿಂದ ಜಯ ಸಾಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಸಮೀಕ್ಷೆ ತಿಳಿಸಿದೆ. ಇಂಡಿಯಾ ಟುಡೇ-ಏಕ್ಸಿಸ್‌ನ ಜನಾಭಿಪ್ರಾಯ ಸಂಗ್ರಹಣೆ ಪ್ರಕಾರ ಬಿಜೆಪಿ ೭೦ ಸದಸ್ಯ ಬಲದ ವಿಧಾನಸಭೆಯಲ್ಲಿ 41-46 ಸ್ಥಾನಗಳನ್ನು ಗೆಲ್ಲುವ...

Read More

ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಜಮ್ಮು: ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಬಿಪಿನ್ ರಾವತ್ ಅವರು ಜಮ್ಮು ಮತ್ತು ಕಾಶ್ಮೀರದ ಉದ್ಧಂಪುರ ಸೇನಾ ನೆಲೆಯ ಉತ್ತರ ಕಮಾಂಡ್‌ಗೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿ ಮತ್ತು ಸೇನೆಯ ಕಾರ್ಯಾಚರಣೆಯ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಉದ್ಧಂಪುರ ಕೇಂದ್ರ...

Read More

ನಾವು ಮಾನವರಿಂದ ಮೃಗಗಳಾಗುತ್ತಿದ್ದೇವೆ: ಅಕ್ಷಯ್ ಕುಮಾರ್

ಮುಂಬಯಿ: ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಹಿಳೆಯರ ಮೇಲೆ ನಡೆದ ಲೈಂಗಿಕ ಹಿಂಸಾಚಾರದ ಬಗ್ಗೆ ಟ್ವಿಟರ್ ವೀಡಿಯೋ ಸಂದೇಶದ ಮೂಲಕ ನಟ ಅಕ್ಷಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು ಈಗ ವೈರಲ್ ಆಗಿದೆ. ಈ ಘಟನೆ ನಿಜಕ್ಕೂ ನಾಚಿಗೆಗೀಡಾಗಿದೆ ಎಂದು ಟ್ವೀಟ್...

Read More

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸುಬ್ರಮಣಿಯನ್ ಸ್ವಾಮಿ ಆಗ್ರಹ

ನವದೆಹಲಿ: ಕೊಲ್ಕತ್ತಾದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪರಿಸ್ಥಿತಿ ಹೀಗೇ ಮುಂದುವರೆದರೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಅಗತ್ಯ ಇದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಕೊಲ್ಕತ್ತಾದಲ್ಲಿ ಮೂರು ವಾರಗಳಿಂದ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯಗಳನ್ನು...

Read More

ಜರ್ಮನಿಯಲ್ಲಿ ಭಾರತದ ಪ್ರಾಚೀನ ಪರಂಪರೆಯೊಂದಿಗೆ ತಯಾರಿಸಲಾಗುತ್ತಿದೆ ಲೀಫ್ ಪ್ಲೇಟ್ಸ್

ಎಲೆಗಳಿಂದ ತಯಾರಿಸಿದ ಪ್ಲೇಟ್‌ಗಳಲ್ಲಿ ಎಂದಾದರೂ ಆಹಾರ ಸೇವಿಸಿದ ಸವಿ ನೆನಪು ನಿಮಗೆ ಇದ್ದೇ ಇರಬಹುದು. ಪ್ಲಾಸ್ಟಿಕ್ ವಸ್ತುಗಳ ಬಗ್ಗೆ ಒಂದು ಕ್ಷಣ ಯೋಚಿಸಿದಾಗ, ಪ್ಲಾಸ್ಟಿಕ್ ಬಳಕೆ ಇಲ್ಲದೇ ಜೀವಿಸುವುದೇ ಕಷ್ಟವೇನೋ ಎಂದೆನಿಸಬಹುದು. ಪ್ಲಾಸ್ಟಿಕ್ ಬಳಕೆ ಆಹಾರ ಸಂರಕ್ಷಣೆ, ನಿತ್ಯದ ಮನೆಗೆಲಸವನ್ನು ಸುಲಭಗೊಳಿಸುತ್ತದೆ....

Read More

ಭ್ರಷ್ಟರನ್ನು ಬಂಧಿಸಿದ್ದಕ್ಕೆ ಬೆಂಕಿ ಉಗುಳೋದಾ..?

ಕೊಲ್ಕತ್ತಾ: ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳ ಹಿಂದೆ ಸಿಬಿಐ ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರನ್ನು ಬಂಧಿಸಿದ ಬೆನ್ನಲ್ಲೇ, ಬಿಜೆಪಿ ಕಚೇರಿ ಹಾಗೂ ಕಾರ್ಯಕರ್ತರ ಮೇಲೆ ಆಕ್ರಮಣ, ಕಲ್ಲೆಸೆಯುವುದು ಆರಂಭವಾಗಿತ್ತು. ಇದೀಗ ಇದು ದಿನದಿಂದ ದಿನಕ್ಕೆ...

Read More

Recent News

Back To Top