News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 17th December 2025


×
Home About Us Advertise With s Contact Us

ಶೀಘ್ರದಲ್ಲೇ ಕೇರಳದಲ್ಲಿ ಖಜಾನೆ ವ್ಯವಹಾರಗಳು ಆನ್‌ಲೈನ್ ಆಗಲಿವೆ

ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳು ಮತ್ತು ಖಜಾನೆ ನಡುವೆ ಆನ್‌ಲೈನ್ ಸಂಪರ್ಕ ಮುಂದಿನ ಕೆಲವು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಅನಂತರ ಖಜಾನೆ ವ್ಯವಹಾರಗಳು ಆನ್‌ಲೈನ್ ಆಗಲಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಕಳೆದ ವರ್ಷ ಖಜಾನೆಯ ಆರ್ಥಿಕ ವ್ಯವಸ್ಥೆ ಜೊತೆ ಕೋರ್ ಬ್ಯಾಂಕಿಂಗ್...

Read More

ಇಂದಿನಿಂದ ‘ಸ್ಮಾರ್ಟ್ ಇಂಡಿಯಾ ಹ್ಯಾಕಾಥಾನ್’ ಫಿನಾಲೆ

ನವದೆಹಲಿ: ದೇಶದ ವಿವಿಧ 26 ಭಾಗಗಳಲ್ಲಿ ನಡೆಯುವ ವಿಶ್ವದ ಅತೀದೊಡ್ಡ ಹ್ಯಾಕಥಾನ್ ‘ಸ್ಮಾರ್ಟ್ ಇಂಡಿಯಾ  ಹ್ಯಾಕಾಥಾನ್’  ಫಿನಾಲೆಯನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. 10 ಸಾವಿರ ಪ್ರೋಗ್ರಾಮರ್‌ಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಹ್ಯಾಕಥಾನನ್ನು ಸಾಮಾಜಿಕ ಪ್ರಾಮುಖ್ಯತೆಯ...

Read More

ಅರುಣಾಚಲಕ್ಕೆ ದಲೈಲಾಮ: ಮತ್ತೆ ಭಾರತಕ್ಕೆ ಎಚ್ಚರಿಕೆ ರವಾನಿಸಿದ ಚೀನಾ

ನವದೆಹಲಿ: ಟೆಬೆಟಿಯನ್ ಧರ್ಮಗುರು ದಲೈಲಾಮರನ್ನು ಅರುಣಾಚಲ ಪ್ರದೇಶಕ್ಕೆ ಆಹ್ವಾನಿಸಿರುವ ಭಾರತದ ವಿರುದ್ಧ ಚೀನಾ ಕಿಡಿಕಾರಿದೆ. ಅಲ್ಲದೇ ಭಾರತದ ಈ ಕ್ರಮದಿಂದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂಬ ಎಚ್ಚರಿಕೆಯನ್ನು ಎರಡನೇ ಬಾರಿಗೆ ರವಾನಿಸಿದೆ. ಎಪ್ರಿಲ್ 4ರಿಂದ 13ರವರೆಗೆ ದಲೈಲಾಮ ಅವರು ಅರುಣಾಚಲಕ್ಕೆ ಭೇಟಿಕೊಡಲಿದ್ದಾರೆ....

Read More

ಅನಾಣ್ಯೀಕರಣ ಬಳಿಕ ಯುಪಿಐ ಮೂಲಕ ಡಿಜಿಟಲ್ ವ್ಯವಹಾರ 584% ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ 2016ರ ನವೆಂಬರ್‌ನಲ್ಲಿ ಹಳೆ ನೋಟು ನಿಷೇಧ ಮಾಡಿದ ಬಳಿಕ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ ನಡೆಸಲಾದ ಡಿಜಿಟಲ್ ವ್ಯವಹಾರ ಶೇ.584ರಷ್ಟು (0.3ರಿಂದ 4.5 ಮಿಲಿಯನ್) ಹೆಚ್ಚಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಇದೇ ಅವಧಿಯಲ್ಲಿ ಆಧಾರ್...

Read More

ಮುಸ್ಲಿಂ ಪ್ರಾಂತ್ಯದಲ್ಲಿ ಬುರ್ಖಾ, ಅಸಹಜ ಗಡ್ಡ ನಿಷೇಧಿಸಿದ ಚೀನಾ

ಬೀಜಿಂಗ್: ಚೀನಾ ತನ್ನ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಾಂತ್ಯ ಝ್ಸಿನ್‌ಜಿಯಾಂಗ್‌ನಲ್ಲಿ ಬುರ್ಖಾ, ವೇಲ್ ಮತ್ತು ಅಸಹಜ ರೀತಿಯಲ್ಲಿ ಗಡ್ಡ ಬಿಡುವುದಕ್ಕೆ ನಿಷೇಧವನ್ನು ಹೇರಿದೆ. ಅಲ್ಲದೇ ಸರ್ಕಾರಿ ಟೆಲಿವಿಷನ್‌ನನ್ನು ಮಾತ್ರವೇ ನೋಡಬೇಕು ಎಂಬ ಆದೇಶವನ್ನು ಇಲ್ಲಿ ಹೇರಲಾಗಿದೆ. ಈ ನಿಯಮವನ್ನು ಇಂದಿನಿಂದಲೇ ಅದು...

Read More

ವಿಶ್ವವನ್ನು ಭಾರತ ಮುನ್ನಡೆಸಬೇಕಾದರೆ ಗೋ ಮಾತೆ ಅಗತ್ಯ

ಗೋವಿನ ಬಗ್ಗೆ ಹೇಳುವುದಾದರೆ ಸಂಸ್ಕೃತದಲ್ಲಿ “ಗಾವೋ ವಿಶ್ವಸ್ಯ ಮಾತರಃ” ಎಂಬ ಮಾತಿದೆ.ಇದರ ಅರ್ಥ ಇಡೀ ಪ್ರಪಂಚಕ್ಕೆ ಗೋಮಾತೆಯೇ ತಾಯಿ. ಆದರೆ ಆ ತಾಯಿಯನ್ನೇ ಕಟುಕ ಮಕ್ಕಳು ಕೊಂದು ತಿನ್ನುತ್ತಾರಲ್ಲಾ ಎಂತಹ ವಿಪರ್ಯಾಸ ಅಲ್ಲವೇ?? ಬ್ರಿಟೀಷರ ಕಾಲದಲ್ಲಿ ಯುದ್ದದ ಸಮಯದಲ್ಲಿ ಕೋವಿಯಲ್ಲಿ ಗುಂಡು...

Read More

ಹಿಂದುತ್ವ, ಪರಮಾಣುವಿನಿಂದ ಆತಂಕಕ್ಕೊಳಗಾದ ಪಾಕ್ ತಜ್ಞರು

ನವದೆಹಲಿ: ಭಾರತದ ಹಿಂದುತ್ವ ಮತ್ತು ಅಣ್ವದಿಂದ ಆತಂಕಗೊಂಡಿರುವುದಾಗಿ ಪಾಕಿಸ್ಥಾನ ಪರಮಾಣು ತಜ್ಞರು ಹೇಳಿಕೊಂಡಿದ್ದಾರೆ. ‘ಪರಮಾಣುವನ್ನು ಮೊದಲು ಬಳಸೋದಿಲ್ಲ’ ಎಂಬ ತನ್ನ ನಿಯಮವನ್ನು ಭಾರತ ಮರುಪರಿಶೀಲನೆಗೊಳಪಡಿಸಲಿದೆ ಎಂಬ ವರದಿಗಳು ಪಾಕಿಸ್ಥಾನ ಪರಮಾಣು ತಜ್ಞರನ್ನು ನಿದ್ದೆಗೆಡುವಂತೆ ಮಾಡಿದೆ. ಹಿಂದುತ್ವದಿಂದ ಪ್ರೇರಿತವಾಗಿರುವ ಬಿಜೆಪಿ ಕೇಂದ್ರ ಮತ್ತು...

Read More

2018ರಲ್ಲಿ ಭಾರತದ ಆರ್ಥಿಕತೆ ಶೇ.7.7ಕ್ಕೆ ಏರಿಕೆಯಾಗಲಿದೆ: ಜೇಟ್ಲಿ

ನವದೆಹಲಿ: ಭಾರತದ ಆರ್ಥಿಕತೆ ಬಗ್ಗೆ ಧನಾತ್ಮಕ ಯೋಚನೆಯೊಂದಿಗೆ 2017ರಲ್ಲಿ ಭಾರತದ ಆರ್ಥಿಕತೆ ಶೇ.7.2ರಷ್ಟು ಹಾಗೂ 2018ರಲ್ಲಿ ಶೇ. 7.7ರಷ್ಟು ಬೆಳೆಯುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ದೆಹಲಿಯ ನ್ಯೂ ಡೆವೆಲಪ್‌ಮೆಂಟ್ ಬ್ಯಾಂಕ್ (ಎನ್‌ಡಿಬಿ)ನ ಎರಡನೇ...

Read More

ಗುಜರಾತ್‌ನಲ್ಲಿ 150 ಸ್ಥಾನ ಗೆಲ್ಲಲು ಗುರಿಯಿಟ್ಟ ಅಮಿತ್ ಷಾ

ಅಹ್ಮದಾಬಾದ್ : ಗುಜರಾತ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಪಂಚರಾಜ್ಯಗಳ ಚುನಾವಣೆಯನ್ನು ಅಭೂತಪೂರ್ವವಾಗಿ ಗೆದ್ದು ತೋರಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಇದೀಗ ತಮ್ಮದೇ ರಾಜ್ಯ ಗುಜರಾತ್‌ನಲ್ಲಿ ಗೆಲ್ಲಲು ಬೇಕಾದ ಎಲ್ಲಾ ತಂತ್ರಗಾರಿಕೆಯನ್ನೂ ರೂಪಿಸುತ್ತಿದ್ದಾರೆ. ನರೇಂದ್ರ ಮೋದಿಯವರೂ ಮಾಡಲಾಗದ ಸಾಧನೆಯನ್ನು ಈ ಬಾರಿ...

Read More

ಸಚಿವರೊಂದಿಗೆ ಟಾಯ್ಲೆಟ್ ಪಿಟ್ ಸ್ವಚ್ಛ ಮಾಡಿದ ನಟ ಅಕ್ಷಯ್

ನವದೆಹಲಿ: ಸಾಮಾಜಿಕ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಶನಿವಾರ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಟ್ವಿನ್ ಪಿಟ್ ಶೌಚಾಲಯದ ಗುಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ...

Read More

Recent News

Back To Top