News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಕ್ರಮಣಕಾರನ ಹೆಸರು ಕರೀನಾ ಕಪೂರ್ ಮಗುವಿಗೆ ?

ದೆಹಲಿಯಲ್ಲಿ ಹತ್ಯಾಕಾಂಡಕ್ಕೆ ಕಾರಣನಾದ, ಪವಿತ್ರ ಯುದ್ಧದ ಹೆಸರಿನಲ್ಲಿ ಹಿಂದುತ್ವದ ವಿರುದ್ಧ ಭಾರತದಲ್ಲಿ ಸಮರ ಸಾರಿದ್ದ ಆಕ್ರಮಣಕಾರ ’ತೈಮುರ್ ಅಲಿ’ ಯ ಹೆಸರನ್ನು ತಮ್ಮ ಮಗುವಿಗೆ ಇಡುವ ಮೂಲಕ ಬಾಲಿವುಡ್ ನಟ ಸೈಫ್ ಅಲಿ ಖಾನ್-ಕರೀನಾ ದಂಪತಿಗಳು ಬಹುಚರ್ಚೆಗೆ ಗ್ರಾಸ ಒದಗಿಸಿದ್ದಾರೆ. 2016...

Read More

ಜನವರಿ 12 ರಿಂದ ಕೇರಳದಲ್ಲಿ ಸೌರಶಕ್ತಿ ಚಾಲಿತ ದೋಣಿ ಸೇವೆ ಪ್ರಾರಂಭ

ತಿರುವನಂತಪುರಂ: ಕೇರಳದಲ್ಲಿ ಸೌರಶಕ್ತಿ ಚಾಲಿತ ದೋಣಿ ಸೇವೆಯು ಜನವರಿ 12 ರಿಂದ ಪ್ರಾರಂಭಗೊಳ್ಳಲಿದೆ. ಇದರೊಂದಿಗೆ ಕೇರಳ ಸರ್ಕಾರ ತನ್ನ ಸಾರಿಗೆ ಕ್ಷೇತ್ರದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಆರಂಭಿಸಲಿದೆ. ಸೌರಶಕ್ತಿ ಚಾಲಿತ ದೋಣಿಯು ಜನವರಿ 12 ರಂದು ವೈಕೋಮ್­ನಿಂದ ಕೊಚ್ಚಿಗೆ ತನ್ನ...

Read More

ಕಪ್ಪು ಹಣದ ಮಾಹಿತಿ ಕುರಿತು 72 ಗಂಟೆಗಳಲ್ಲಿ 4000 ಇ-ಮೇಲ್

ನವದೆಹಲಿ : ಕಪ್ಪು ಹಣ ಇರುವವರ ಕುರಿತು ಇ-ಮೇಲ್ ಮೂಲಕ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದ 72 ಗಂಟೆಗಳಲ್ಲಿ 4000 ಇ-ಮೇಲ್  ಬಂದಿವೆ. ಕಳೆದ ಶುಕ್ರವಾರ ಮೋದಿ ಸರ್ಕಾರದಿಂದ ಹೊಸ ಯೋಜನೆ ಪ್ರಾರಂಭವಾಗಿದ್ದು  ಸಾರ್ವಜನಿಕರು ಕಪ್ಪು ಹಣ ಇರುವವರ ಬಗ್ಗೆ ಮಾಹಿತಿಯಿದ್ದಲ್ಲಿ...

Read More

ಕೃಷಿ, ಪ್ರವಾಸೋದ್ಯಮ ಸೇರಿ 6 ಒಪ್ಪಂದಗಳಿಗೆ ಸಹಿ ಹಾಕಿದ ಭಾರತ-ಕಿರ್ಗಿಸ್ಥಾನ

ನವದೆಹಲಿ: ಭಾರತ ಮತ್ತು ಕಿರ್ಗಿಸ್ಥಾನ್ ಮಂಗಳವಾರ ಪ್ರವಾಸೋದ್ಯಮ, ಕೃಷಿ, ಆಹಾರ ಉದ್ಯಮ, ಯುವಜನಾಭಿವೃದ್ಧಿ ಹಾಗೂ ಆಡಿಯೊ-ವಿಜುವಲ್ ಕಾರ್ಯಕ್ರಮಗಳಗಳ ಪ್ರಸಾರ ಮತ್ತು ವಿನಿಮಯಗಳು ಸೇರಿದಂತೆ ಆರು ಒಪ್ಪಂಗಳಿಗೆ ಸಹಿ ಹಾಕಿವೆ. ಕಿರ್ಗಿಸ್ತಾನದ ಅಲ್ಮಜ್‌ಬೇಕ್ ಶರ್ಶೆನೋವಿಚ್ ಅತಂಬೇಯಿವ್ ನೇತೃತ್ವದ ನಿಯೋಗ ದೆಹಲಿಯಲ್ಲಿ ಪ್ರಧಾನಿ ನರೇಂದ್ರ...

Read More

ಇ-ವ್ಯಾಪಾರೋದ್ಯಮ ಹೆಚ್ಚಿಸುವಂತೆ ಐಆರ್‌ಸಿಟಿಸಿ, ಇತರ ಸಂಸ್ಥೆಗಳಿಗೆ ಸುರೇಶ್ ಪ್ರಭು ಕರೆ

ನವದೆಹಲಿ: ದೇಶಾದ್ಯಂತ ಸ್ವಸಹಾಯ ಸಂಘಗಳು ಒದಗಿಸುತ್ತಿರುವ ಕರಕುಶಲ ವಸ್ತುಗಳು, ಪೌಷ್ಠಿಕ ಆಹಾರ, ಪ್ರವಾಸ ಸ್ಥಳಗಳು, ಮನೆಗೆಲಸಕ್ಕೆ ನೌಕರರು ಮುಂತಾದ ಸೇವೆಗಳ ಮಾರುಕಟ್ಟೆಗೆ ಐಆರ್‌ಸಿಟಿಸಿ ಇ-ಕ್ಯಾಟರಿಂಗ್ ವೇದಿಕೆಯನ್ನು ಬಳಸುವ ಅಗತ್ಯತೆಗೆ ರೈಲ್ವೆ ಸಚಿವ ಸುರೇಶ್ ಪ್ರಭು ಒತ್ತು ನೀಡಿದ್ದಾರೆ. ರೈಲ್ವೆ ಮಂಡಳಿಯ ಸಭೆಯಲ್ಲಿ...

Read More

ಶೀಘ್ರದಲ್ಲೇ ಕಾಲ್ ಡ್ರಾಪ್‌ಗಳಿಗೆ ‘1955’ ಟೋಲ್-ಫ್ರೀ ಸಂಖ್ಯೆ ಆರಂಭಿಸಲು ಸರ್ಕಾರ ಚಿಂತನೆ

ನವದೆಹಲಿ: ಕಾಲ್ ಡ್ರಾಪ್‌ಗಳ ಮೇಲೆ ಟೆಲಿಕಾಂ ಗ್ರಾಹಕರ ಪ್ರತಿಕ್ರಿಯೆ ಪಡೆಯುವ ಸಲುವಾಗಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ಟೋಲ್-ಫ್ರೀ ಸಂಖ್ಯೆ ಆರಂಭಿಸಲು ಚಿಂತನೆ ನಡೆಸಿದೆ. ಕಾಲ್ ಡ್ರಾಪ್‌ಗಳಿಗೆ ಶಾರ್ಟ್ ಕೋಡ್ ‘1955’ ಐವಿಆರ್‌ಎಸ್ ವ್ಯವಸ್ಥೆಯನ್ನು ಮಂಜೂರು ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ....

Read More

ಚಂಡೀಗಢದ ಪುರಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ಚಂಡೀಗಢ: ಚಂಡೀಗಢದಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಶಿರೋಮನಿ ಅಕಾಲಿದಳ್ ಸೇರಿ 26 ಸ್ಥಾನಗಳ ಪೈಕಿ 21 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಾಚರಣೆ ಆಚರಿಸಿತು. ಬಿಜೆಪಿ ಆಡಳಿತ ಇರುವ ಪಂಜಾಬ್‌ನಲ್ಲಿ ಒಟ್ಟು 26 ನಗರ ವಿಭಾಗಗಳ ಪೈಕಿ ಬಿಜೆಪಿ...

Read More

ಪಾಕಿಸ್ಥಾನದ ಸಿನಿಮಾ ಮಂದಿರಗಳಲ್ಲಿ ಇಂದಿನಿಂದ ಭಾರತದ ಸಿನಿಮಾ ಪ್ರದರ್ಶನ

ಇಸ್ಲಾಮಾಬಾದ್: ಸೋಮವಾರದಿಂದ ಪಾಕಿಸ್ಥಾನದಲ್ಲಿನ ಸಿನಿಮಾ ಮಂದಿರಗಳಲ್ಲಿ ಭಾರತದ ಸಿನಿಮಾಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಪಾಕ್ ಸಿನಿಮಾ ಮಂದಿರಗಳಲ್ಲಿ ಪ್ರದರ್ಶಕರು ಹಾಗೂ ಸಿನಿಮಾ ಮಾಲೀಕರು ಭಾರತದ ಸಿನಿಮಾಗಳನ್ನು ಪ್ರದರ್ಶಿಸದಂತೆ ನಿಷೇಧ ಹೇರಿಕೊಂಡಿದ್ದರು. ಈ ನಿರ್ಧಾರದಿಂದ ಪ್ರದರ್ಶಕರ ಆದಾಯಕ್ಕೆ ಹೊಡೆತ ಬಿದ್ದ ಕಾರಣ, ನಿಷೇಧವನ್ನು ತೆಗೆದುಕೊಳ್ಳಲಾಗಿದ್ದು,...

Read More

ಸಾಮಾಜಿಕ ಮೂಲಸೌಕರ್ಯ ಪ್ರತಿ ದೇಶದ ಅಭಿವೃದ್ಧಿಗೆ ಅಗತ್ಯ – ಪ್ರಧಾನಿ ಮೋದಿ

ಪಂಜಾಬ್ : ಭಾರತದ ಪಾಲಿನ ನೀರನ್ನು ಪಾಕಿಸ್ಥಾನಕ್ಕೆ ಹರಿ ಬಿಡಲು ಸಾಧ್ಯವಿಲ್ಲ. ನಮ್ಮ ರೈತರ ಜಮೀನಿಗೆ ಸಾಕಷ್ಟು ನೀರು ಬೇಕು. ರೈತರಿಗೆ ಸಾಕಷ್ಟು ನೀರು ಒದಗಿಸಲು ನಮ್ಮ ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ. ಪಂಜಾಬ್­ನ ರೈತರ ನೀರಿನ ಹಕ್ಕನ್ನು ಪಾಲಿಸಲಾಗುವುದು ಎಂದು ಪ್ರಧಾನಿ...

Read More

ನೋಟು ನಿಷೇಧ : ದಿಟ್ಟ ನಡೆ ಎಂದು ಮೋದಿಯನ್ನು ಬೆಂಬಲಿಸಿದ ಬಿಲ್ ಗೇಟ್ಸ್

ನವದೆಹಲಿ : ನೋಟು ರದ್ಧತಿ ಕುರಿತು ಮೈಕ್ರೋಸಾಫ್ಟ್­ನ ಸ್ಥಾಪಕ ಬಿಲ್ ಗೇಟ್ಸ್ ಅವರು ‘ಇದೊಂದು ದಿಟ್ಟ ನಡೆ’ ಎನ್ನುವ ಮೂಲಕ ಪ್ರಧಾನಿ ಮೋದಿಯವರನ್ನು ಬೆಂಬಲಿಸಿದ್ದಾರೆ. ರೂ. 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಭಾರತ ಸರ್ಕಾರದ ಕ್ರಮಕ್ಕೆ ಬಹಳಷ್ಟು...

Read More

Recent News

Back To Top