News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

SCO ಸದಸ್ಯತ್ವ ಪಡೆದ ಭಾರತ

ಅಸ್ತಾನ: ಶಾಂಘೈ ಕೋ-ಅಪರೇಶನ್(SCO)ನ ಸದಸ್ಯತ್ವವನ್ನು ಭಾರತ ಪಡೆದುಕೊಂಡಿದೆ ಎಂದು ಕಜಕೀಸ್ತಾನದ ಅಧ್ಯಕ್ಷ ನೂರುಸುಲ್ತಾನ್ ನಝರ್ಬಾಯಿವ್ ಅವರು ಶುಕ್ರವಾರ ಘೋಷಿಸಿದ್ದಾರೆ. ಈ ಬಗ್ಗೆ ಶಾಂಘೈ ಕೋ-ಅಪರೇಶನ್ ಆರ್ಗನೈಝೇಶನ್‌ನ ಸೆಕ್ರಟರಿ ಜನರಲ್ ರಶೀದ್ ಅಲಿಮೋ ಅವರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಭಾರತದೊಂದಿಗೆ ಪಾಕಿಸ್ಥಾನಕ್ಕೂ...

Read More

ಭಾರತ-ಚೀನಾ ಭಿನ್ನಾಭಿಪ್ರಾಯ ವಿವಾದಕ್ಕೆ ತಿರುಗಬಾರದು: ಮೋದಿ

ಅಸ್ತಾನ: ಕಜಕೀಸ್ತಾನದ ಅಸ್ತಾನದಲ್ಲಿ ಶುಕ್ರವಾರ ನಡೆಯುತ್ತಿರುವ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್‌ನ ಸಮಿತ್‌ನಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನ ಸಮಸ್ಯೆಯನ್ನು ಎದುರಿಸಲು ನಾವೆಲ್ಲಾ ಸಂಘಟಿತ ಪ್ರಯತ್ನ ನಡೆಸಬೇಕು ಎಂದರು. ಸಮಿತ್‌ಗೂ ಮೊದಲು ಚೀನಾ ಪ್ರಧಾನಿ ಕ್ಸಿ ಝಿನ್‌ಪಿಂಗ್ ಅವರನ್ನು ಭೇಟಿಯಾದ...

Read More

ಅಭಿವೃದ್ಧಿಗಾಗಿ ಎರಡು ಪ್ರಮುಖ ರೈಲು ನಿಲ್ದಾಣಗಳ ಹರಾಜು

ನವದೆಹಲಿ: ಸಾರ್ವಜನಿಕ ಖಾಸಗಿ ಸಹಿಭಾಗಿತ್ವದ ಭಾಗವಾಗಿ ಕೇಂದ್ರ ಸರ್ಕಾರ ದೇಶದ ಅತೀ ಪ್ರಮುಖ ರೈಲು ನಿಲ್ದಾಣಗಳನ್ನು ಹರಾಜು ಮಾಡಲಿದೆ. ನಿಲ್ದಾಣಗಳ ಮರು ಅಭಿವೃದ್ಧಿಗಾಗಿ ಈ ನಿರ್ಧಾರ ಮಾಡಲಾಗಿದೆ. ಜೂನ್ 28ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಉತ್ತರ ಪ್ರದೇಶ-ಕಾನ್ಪುರ ಜಂಕ್ಷನ್ ಮತ್ತು ಅಲಹಾಬಾದ್...

Read More

ಹಿಂದೂವನ್ನು ಟ್ರಿಕ್‌ಗೆ ಒಳಪಡಿಸಲಾಗದು ಎಂದ ವ್ಲಾಡಿಮಿರ್ ಪುಟಿನ್

ಮಾಸ್ಕೋ: ಜಗತ್ತಿಗೆ ಕಡೆಗೂ ಹಿಂದೂಗಳ ಬಗ್ಗೆ ತಿಳಿಯಿತು. ಪುರಾತನ ತತ್ತ್ವಜ್ಞಾನವನ್ನು ಹೊಂದಿರುವ ಹಿಂದುತ್ವಕ್ಕೆ ಸರಿಸಾಟಿ ಇಲ್ಲ ಎಂಬುದನ್ನು ಜಗತ್ತಿನ ವಿಶ್ವ ನಾಯಕರು ಅರಿಯುವಂತಾಗಿದೆ. ಇಂದು ಇಡೀ ಜಗತ್ತೇ ಭಾರತೀಯ ಮೌಲ್ಯಗಳನ್ನು ಗುರುತಿಸುವಂತಾಗಿದೆ. ಒಂದೆಡೆ ಭಾರತದಲ್ಲಿಯೇ ಒಬ್ಬ ಹಿಂದುತ್ವವನ್ನು ಟೀಕಿಗೆ ಗುರಿ ಮಾಡುತ್ತಿರುವ ಕಾಲದಲ್ಲಿ, ನೂರಾರು...

Read More

ಶಸ್ತ್ರಾಸ್ತ್ರ ಪಡೆಗಳ ಗೌರವ ಧನ ಹೆಚ್ಚಿಸಿದ ಅರುಣಾಚಲ ಪ್ರದೇಶ

ಇಟಾನಗರ್: ಮನವಿಯ ಮೇರೆಗೆ ತನ್ನ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಸ್ತ್ರಾಸ್ತ್ರ ಮತ್ತು ಕೇಂದ್ರೀಯ ಪ್ಯಾರ ಮಿಲಿಟರಿ ಪಡೆಗಳಿಗೆ ನೀಡುತ್ತಿರುವ ಗೌರವ ಧನವನ್ನು ಅರುಣಾಚಲ ಪ್ರದೇಶ ಹೆಚ್ಚಳ ಮಾಡಿದೆ. ಅಲ್ಲದೇ ಸೇನೆಯಲ್ಲಿದ್ದು ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ರಾಜ್ಯದ ಖಾಯಂ ನಿವಾಸಿಗಳ...

Read More

ಜಿಎಸ್‌ಟಿ ಜಾರಿಗೆ ಬಂದ ಬಳಿಕ ಹಾಲು, ತರಕಾರಿ, ಧಾನ್ಯಗಳ ಬೆಲೆ ಕುಸಿತವಾಗಲಿದೆ

ನವದೆಹಲಿ: ಒಂದು ಬಾರಿ ಜಿಎಸ್‌ಟಿ ಜಾರಿಗೆ ಬಂದರೆ ಆಹಾರ ಧಾನ್ಯಗಳ, ಹಿಟ್ಟು, ಹಾಲು, ತರಕಾರಿ ಮತ್ತು ಹಣ್ಣು ಹಂಪಲುಗಳ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಜುಲೈ 1ರಿಂದ ಜಿಎಸ್‌ಟಿ ಜಾರಿಯಾಗಲಿದೆ. ಧಾನ್ಯಗಳನ್ನು, ಮೈದಾ, ದ್ವಿದಳ ಧಾನ್ಯಗಳನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ....

Read More

ಜೂನ್ 16ರಿಂದ ನಿತ್ಯ ಪರಿಷ್ಕೃತವಾಗಲಿದೆ ಪೆಟ್ರೋಲ್, ಡಿಸೇಲ್ ದರ

ನವದೆಹಲಿ: ಜೂನ್ 16ರಿಂದ ಪೆಟ್ರೋಲ್, ಡಿಸೇಲ್ ದರಗಳು ಅಂತಾರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ಪ್ರತಿನಿತ್ಯ ಪರಿಷ್ಕರಣೆಯಾಗಲಿದೆ. ಈಗಾಗಲೇ ತೈಲ ಕಂಪನಿಗಳು 5 ರಾಜ್ಯಗಳಲ್ಲಿ ಈ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದು ಯಶಸ್ವಿಯಾಗಿದೆ. ಹೀಗಾಗೀ ಇದನ್ನು ದೇಶದಾದ್ಯಂತದ ಇರುವ 58 ಸಾವಿರ ಪೆಟ್ರೋಲ್ ಬಂಕ್‌ಗಳಿಗೆ ವಿಸ್ತರಿಸಲು...

Read More

ಜನರು ಸೇವಿಸುವ ಆಹಾರದ ಆಯ್ಕೆಯ ವಿರುದ್ಧ ಕೇಂದ್ರವಿಲ್ಲ: ರಾಜನಾಥ್

ನವದೆಹಲಿ: ಕೇಂದ್ರ ಜಾರಿಗೊಳಿಸಿರುವ ವಧೆಗಾಗಿ ಗೋವುಗಳ ಮಾರಾಟ ನಿಷೇಧವನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ನಾವೆಂದಿಗೂ ಜನರ ತಿನ್ನುವ ಆಯ್ಕೆಯ ವಿರುದ್ಧ ಇಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ‘ಜನ ನಾವು ಅರ್ಥೈಸಿದ್ದು ತಪ್ಪು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ಭರವಸೆ...

Read More

ಬೆಂಗಳೂರಿಗರಿಗೆ ಕೃಷಿ ಕಲಿಸುತ್ತಿರುವ ಡಾ.ವಿಶ್ವನಾಥ್ ಅವರ ಎನ್‌ಜಿಓ

ನೈಸರ್ಗಿಕವಾದ ತಂಪಾದ ಗಾಳಿಯನ್ನು ಹೊಂದಿದ್ದ ಬೆಂಗಳೂರನ್ನು ಒಂದು ಕಾಲದಲ್ಲಿ ಹವಾನಿಯಂತ್ರಿತ ಊರು ಎಂದು ಕರೆಯಲಾಗುತ್ತಿತ್ತು. ಹಸಿರುಗಳಿಂದ ಕಂಗೊಳಿಸುತ್ತಿದ್ದ ಈ ಮಹಾ ನಗರ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿತ್ತು. ಆದರೆ ಇಂದು ಬೆಂಗಳೂರಿನ ಚಿತ್ರಣವೇ ಬದಲಾಗಿದೆ. ಅದರ ಗಾಳಿ ಮಲಿನಗೊಂಡಿದೆ. ಹಸಿರ ಬದಲು...

Read More

ವಿಮಾನ ಟಿಕೆಟ್ ಬುಕ್ಕಿಂಗ್‌ಗೆ ಪ್ಯಾನ್‍ ಅಥವಾ ಆಧಾರ್ ಕಡ್ಡಾಯ

ನವದೆಹಲಿ: ಇನ್ನು ಮುಂದೆ ವಿಮಾನದಲ್ಲಿ ಪ್ರಯಾಣಿಸಲು ಇಚ್ಛಿಸಲಿರುವವರು ಟಿಕೆಟ್ ಬುಕ್ಕಿಂಗ್ ವೇಳೆ ಆಧಾರ್ ಕಾರ್ಡ್ ಅಥವಾ ಪ್ಯಾನ್‍ ಕಾರ್ಡ್‌ನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಲಿದೆ. ಇನ್ನು ಮೂರು -ನಾಲ್ಕು ತಿಂಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ...

Read More

Recent News

Back To Top