Date : Saturday, 01-07-2017
ಅಲೆಪ್ಪೋ: ಸಿರಿಯಾದ ಅಲೆಪ್ಪೋ ಪ್ರಾಂತ್ಯವನ್ನು ಇಸಿಸ್ ಉಗ್ರರ ಕಪಿಮುಷ್ಟಿಯಿಂದ ವಾಪಾಸ್ ಪಡೆದುಕೊಳ್ಳಲಾಗಿದೆ ಎಂದು ಅಲ್ಲಿನ ಸೇನೆ ಘೋಷಿಸಿದೆ. ಅಲೆಪ್ಪೋದ ಇತ್ರಿಯಾ-ರಸಫಾ ರಸ್ತೆ ಮತ್ತು ಖನಸೇನ್‌ನ ಪೂರ್ವದಲ್ಲಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಸೆನೆ ಅವರನ್ನು ಜಾಗ ಖಾಲಿ ಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ....
Date : Saturday, 01-07-2017
ಮುಂಬಯಿ: ಏಷ್ಯಾ-ಆಫ್ರಿಕಾ-ಯುರೋಪ್(ಎಎಇ-1) ಸಬ್‌ಮರೀನ್ ಕೇಬಲ್ ಸಿಸ್ಟಮ್‌ನ್ನು ಆರಂಭಿಸಿದ್ದಾಗಿ ರಿಲಾಯನ್ಸ್ ಜಿಯೋ ಇನ್ಫೋಕೊಮ್ಮ್ ಲಿಮಿಟೆಡ್ ಘೋಷಿಸಿದೆ. ಈ ಸಬ್‌ಮರೀನ್ ಕೇಬಲ್ ಸಿಸ್ಟಮ್ ಸಮುದ್ರತಳದಲ್ಲಿ ಭೂ ಆಧಾರಿತ ಸ್ಟೇಶನ್‌ಗಳ ನಡುವೆ ಟೆಲಿಕಾಂ ಮತ್ತು ಇಂಟರ್ನೆಟ್ ಕೇಬಲ್ಸ್‌ಗಳನ್ನು ಹೊಂದಿದೆ. ಇದು ಸಾಗರದ ವ್ಯಾಪ್ತಿಗಳಲ್ಲಿ ಟೆಲಿಕಮ್ಯೂನಿಕೇಶನ್ ಮತ್ತು...
Date : Saturday, 01-07-2017
ನವದೆಹಲಿ: ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ನಿನ್ನೆ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇದಕ್ಕೆ ಚಾಲನೆ ನೀಡಿ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಇದು ಭಾರತದ ಪ್ರಜಾಪ್ರಭುತ್ವದ ವಿವೇಕ ಮತ್ತು ಪ್ರೌಢಿಮೆಗೆ ಸಂದ ಗೌರವ ಎಂದು ಬಣ್ಣಿಸಿದರು....
Date : Saturday, 01-07-2017
ನವದೆಹಲಿ: ಕಳೆದ ವಾರವಷ್ಟೇ 17 ಪ್ರತಿಪಕ್ಷಗಳು ಒಟ್ಟಾಗಿ ಸೇರಿ ಮೀರಾ ಕುಮಾರ್ ಅವರನ್ನು ಒಮ್ಮತದಿಂದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿದ್ದವು. ಆದರೆ ಸರಿಯಾಗಿ ಒಂದು ವಾರಗಳ ಬಳಿಕ ಪ್ರತಿಪಕ್ಷಗಳ ಒಗ್ಗಟ್ಟು ಜಿಎಸ್‌ಟಿ ವಿಚಾರದಲ್ಲಿ ಮುರಿದಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಜಿಎಸ್‌ಟಿ ಚಾಲನೆಯ ಮಧ್ಯರಾತ್ರಿ...
Date : Saturday, 01-07-2017
ನವದೆಹಲಿ: ಮಧ್ಯರಾತ್ರಿ ಭಾರತದ ಸಂಸತ್ತಿನ ಐತಿಹಾಸಿಕ ಸೆಂಟ್ರಲ್ ಹಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ದೇಶದ ಅತೀದೊಡ್ಡ ತೆರಿಗೆ ಸುಧಾರಣೆ ಜಿಎಸ್‌ಟಿಗೆ ಚಾಲನೆ ನೀಡಿದರು. ರಾಜಕೀಯ, ಉದ್ಯಮ, ಕಾನೂನಿನ ಹಲವಾರು ಗಣ್ಯರು ಸೇರಿದಂತೆ ಸಾವಿರ ಮಂದಿ ಇದಕ್ಕೆ...
Date : Friday, 30-06-2017
ನವದೆಹಲಿ: ಜುಲೈ 1 ರೊಳಗೆ ಆಧಾರ್ ಸಂಖ್ಯೆಯನ್ನು ಪಾನ್‌ಕಾರ್ಡ್‌ಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದರೆ ಹೆಚ್ಚಿನವರು ಇನ್ನೂ ಲಿಂಕ್ ಮಾಡಿಲ್ಲ. ಆದರೆ ಇವರೆಲ್ಲಾ ಚಿಂತೆ ಮಾಡುವ ಅಗತ್ಯವಿಲ್ಲ, ಯಾಕೆಂದರೆ ಆಧಾರ್ ಸಂಖ್ಯೆ ಲಿಂಕ್ ಆಗದ ಪಾನ್‌ಕಾರ್ಡ್ ಅಮಾನ್ಯವಾಗುವುದಿಲ್ಲ. ತೆರಿಗೆ ಇಲಾಖೆಯ ಮೂಲಗಳು ಆಧಾರ್...
Date : Friday, 30-06-2017
ಕೊಚ್ಚಿ: ಕೇರಳ ಯುವಕರು ಇಸಿಸ್ ಉಗ್ರ ಸಂಘಟನೆಯ ಪ್ರಭಾವಕ್ಕೆ ಒಳಗಾಗುವುದನ್ನು ತಪ್ಪಿಸುವ ಸಲುವಾಗಿ ಅಲ್ಲಿನ ಪೊಲೀಸ್ ಇಲಾಖೆ ‘ಆಪರೇಶನ್ ಪಿಜನ್’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನ ಕಾಸರಗೋಡು ಜಿಲ್ಲೆಯ ಕೆಲವು ಭಾಗಗಳಲ್ಲಿ ಮೊದಲು ಆರಂಭಗೊಂಡಿದ್ದು, ಇದೀಗ ರಾಜ್ಯಾದ್ಯಂತ ವಿಸ್ತರಿಸಿದೆ. ಇಸಿಸ್...
Date : Friday, 30-06-2017
ಇಸ್ಲಾಮಾಬಾದ್: ನರೇಂದ್ರ ಮೋದಿ ನೇತೃತ್ವದ ಭಾರತದೊಂದಿಗೆ ವ್ಯವಹರಿಸಲು ಪಾಕಿಸ್ಥಾನ ವಿಫಲವಾಗಿದೆ ಎಂದು ಪಾಕಿಸ್ಥಾನಿ ದಿನಪತ್ರಿಕೆ ಅಭಿಪ್ರಾಯಪಟ್ಟಿದೆ. ‘ಐತಿಹಾಸಿಕವಾಗಿ ಅಮೆರಿಕಾವೂ ಪಾಕಿಸ್ಥಾನ ಮತ್ತು ಭಾರತವನ್ನು ಮಾತುಕತೆಗೆ ಪ್ರೋತ್ಸಾಹಿಸುತ್ತಾ ಬಂದಿದೆ. ಆದರೀಗ ಆ ಪ್ರೋತ್ಸಾಹ ಅದು ಅರ್ಥಹೀನವಾಗಿದ್ದು, ಕಾಶ್ಮೀರ ವಿಷಯದಲ್ಲಿ ಅಮೆರಿಕಾವೇ ಭಾರತದೊಂದಿಗಿದೆ’ ಎಂದು...
Date : Friday, 30-06-2017
ನವದೆಹಲಿ: ಭಾರತೀಯ ಸೇನೆ ಇತಿಹಾಸದಿಂದ ಪಾಠ ಕಲಿಯಬೇಕು ಎಂದಿರುವ ಚೀನಾಗೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದು, 2017ರ ಭಾರತ 1962ರ ಭಾರತಕ್ಕಿಂತ ಭಿನ್ನವಾಗಿದೆ ಎಂದಿದ್ದಾರೆ. ಸಿಕ್ಕಿಂ ಸೆಕ್ಟರ್‌ನಿಂದ ಸೇನಾಪಡೆಗಳನ್ನು ಹಿಂಪಡೆಯುವಂತೆ ಭಾರತಕ್ಕೆ ಆಗ್ರಹಿಸಿರುವ ಚೀನಾ, 1962ರ ಯುದ್ಧಕ್ಕೆ...
Date : Friday, 30-06-2017
ನವದೆಹಲಿ: ಇದು ನಂಬಲು ಕಷ್ಟವಾದರೂ ಸತ್ಯ. 11 ವರ್ಷದ ಭಾರತೀಯ ಮೂಲದ UK ನಿವಾಸಿ ಅರ್ನವ್ ಶರ್ಮಾ ಅಲ್ಬರ್ಟ್ ಐನ್‌ಸ್ಟೀನ್ ಮತ್ತು ಸ್ಟೀಫನ್ ಹೌಕಿಂಗ್ ಅವರಿಗಿಂತಲೂ ಹೆಚ್ಚಿನ IQ ಮಟ್ಟವನ್ನು ಹೊಂದಿದ್ದಾನೆ. ಎಐಆರ್ ನ್ಯೂಸ್ ಪ್ರಕಾರ, ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಶರ್ಮಾ 162 ಅಂಕಗಳನ್ನು ಪಡೆದುಕೊಂಡಿದ್ದಾನೆ. ಇದು...