Date : Wednesday, 17-08-2016
ಮುಂಬಯಿ : ಮಹಾರಾಷ್ಟ್ರದ ರಾಜಭವನದ ಕೆಳಗೆ ಸುಮಾರು 150 ಮೀಟರ್ ಉದ್ದದ ಬ್ರಿಟೀಷರ ಕಾಲದ ಅಂಡರ್‌ಗ್ರೌಂಡ್ ಬಂಕರ್ ಒಂದು ಪತ್ತೆಯಾಗಿದೆ. ಮುಂಬೈಯ ಮಲಬಾರ್ ಹಿಲ್‌ನಲ್ಲಿ ರಾಜಭವನವಿದ್ದು, ಸದ್ಯ ಅಲ್ಲಿ ಹಾಲಿ ರಾಜ್ಯಪಾಲ ಸಿ. ಹೆಚ್. ವಿದ್ಯಾಸಾಗರ್ ರಾವ್ ಮತ್ತು ಅವರ ಕುಟುಂಬ ನೆಲೆಸಿದೆ....
Date : Wednesday, 17-08-2016
ವಿಶ್ವಸಂಸ್ಥೆ : ಮಾಹಿತಿ, ಸಂಪರ್ಕ ತಂತ್ರಜ್ಞಾನ ರಫ್ತಿನಲ್ಲಿ ಭಾರತ ಜಗತ್ತಿನ ಅಗ್ರಮಾನ್ಯ ದೇಶಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈ ಅಂಶವನ್ನು ಯುಎನ್ ಏಜೆನ್ಸಿ ರಿಪೋರ್ಟ್ ತಿಳಿಸಿದೆ. ಡಬ್ಲ್ಯುಐಪಿಒ ಜಿನೇವಾದಲ್ಲಿ ಬಿಡುಗಡೆ ಮಾಡಿದ ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌ನಲ್ಲಿ ಭಾರತಕ್ಕೆ 61 ನೇ ಸ್ಥಾನ ಲಭಿಸಿದೆ. ಕಳೆದ...
Date : Wednesday, 17-08-2016
ನವದೆಹಲಿ : ಅರುಣಾಚಲ ಪ್ರದೇಶದಲ್ಲಿ ಭಾರತೀಯ ವಾಯು ಸೇನೆ ನೂತನ ಏರ್ ಫೀಲ್ಡ್‌ನ್ನು ಪಡೆಯಲಿದೆ. ಚೀನಾದೊಂದಿಗಿನ ಗಡಿಯಿಂದ ಕೇವಲ 100 ಕಿ.ಮೀ. ದೂರದಲ್ಲಿ ಈ ಏರ್‌ಫೀಲ್ಡ್ ಇರಲಿದೆ. ಆಗ್ನೇಯ ಅರುಣಾಚಲ ಪ್ರದೇಶದ ಫಸ್ಸಿ ಘಾಟ್ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಈ ಏರ್‌ಫೀಲ್ಟ್ ಆಗಸ್ಟ್ ೧೯ ರಿಂದ...
Date : Wednesday, 17-08-2016
ಶ್ರೀನಗರ : ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳು ಮತ್ತು ಜನರ ನಡುವೆ ಪದೇ ಪದೇ ಕಲಹಗಳು ಏರ್ಪಡುತ್ತಿವೆ. ಕಳೆದ 3 ವಾರಗಳಿಂದ ಜಮ್ಮು ಕಾಶ್ಮೀರ ಹೊತ್ತಿ ಉರಿಯುವಂತೆ ಮಾಡಲು ಕೆಲ ದುಷ್ಟಶಕ್ತಿಗಳು 24 ಕೋಟಿ ರೂ.ಗಳನ್ನು ಹರಿಸಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ....
Date : Wednesday, 17-08-2016
ನವದೆಹಲಿ : ಭಾರತದ ಯಾವುದೇ ಏರ್‌ಪೋರ್ಟ್‌ಗಳು ಸುರಕ್ಷಿತವಲ್ಲ. ಬ್ರುಸೆಲ್ಸ್‌ನಲ್ಲಿ ನಡೆದ ದಾಳಿಯ ಮಾದರಿ ನಮ್ಮ ವಿಮಾನ ನಿಲ್ದಾಣಗಳಲ್ಲಿ ದಾಳಿ ನಡೆದರೆ ಅದನ್ನು ಎದುರಿಸುವ ಸಾಮರ್ಥ್ಯ ನಮಗಿಲ್ಲ ಎಂದು ಗುಪ್ತಚರ ಇಲಾಖೆಯ ನೂತನ ವರದಿ ತಿಳಿಸಿದೆ. ಅನುದಾನಗಳ ಕೊರತೆಯಿಂದಾಗಿ ಭಾರತದ ವಿಮಾನ ನಿಲ್ದಾಣಗಳಲ್ಲಿ...
Date : Tuesday, 16-08-2016
ಭುವನೇಶ್ವರ: ಒರಿಸ್ಸಾದ ಕೊಹಿಂಜೋಹಾರ್‌ನಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯೋತ್ಸವದ ಸಂದರ್ಭ ಸಚಿವನೊಬ್ಬ ತನ್ನ ಪರ್ಸನಲ್ ಸೆಕ್ಯೂರಿಟಿ ಆಫೀಸರ್‌ನಿಂದ ಶೂಲೇಸ್‌ನ್ನು ಕಟ್ಟಿಸಿಕೊಂಡು ದರ್ಪ ಮೆರೆದಿದ್ದಾನೆ. ಗಜೇಂದ್ರ ಬೆಹೆರಾ ಎಂಬ ಸಚಿವ ಧ್ವಜಾರೋಹಣವನ್ನು ನೆರವೇರಿಸಿ ಕೆಳಗಿಳಿದ ಬಳಿಕ ಪಿಎಸ್‌ಒ ಅವರ ಕಾಲಿನ ಶೂಲೇಸ್ ಕಟ್ಟಿದ್ದಾರೆ. ಸರ್ಕಾರಿ...
Date : Tuesday, 16-08-2016
ನವದೆಹಲಿ: ಭಾರತದ 70ನೇ ಸ್ವಾತಂತ್ರ್ಯ ದಿನದಂದು ರಾಜಪಥ್‌ನಲ್ಲಿ ನಡೆದ ‘ಭಾರತ ಪರ್ವ’ ಕಾರ್ಯಕ್ರಮ ಲಕ್ಷಾಂತರ ಮಂದಿಯ ಗಮನ ಸೆಳೆಯಿತು. ಆರು ದಿನಗಳ ಕಾಲ ನಡೆಯುವ ದೇಶಭಕ್ತಿಯ ಈ ಕಾರ್ಯಕ್ರಮದಲ್ಲಿ ದೇಶದಾದ್ಯಂತ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿವಿಧ...
Date : Saturday, 13-08-2016
ಕಾಕೋರಿ : ಸ್ವಾತಂತ್ರ್ಯ ಚಳುವಳಿಯ ಹೀರೋಗಳಿಗೆ ಗೌರವ ಸಲ್ಲಿಸುವ ಯೋಜನೆಯನ್ನು ಬಿಜೆಪಿ ರೂಪಿಸಿರುವ ಹಿನ್ನಲೆಯಲ್ಲಿ ಶನಿವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಉತ್ತರ ಪ್ರದೇಶದ ಕಾಕೋರಿಗೆ ತೆರಳಿದರು. ಕಾಕೋರಿ ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಜಾದ್, ರಾಮ್‌ಪ್ರಸಾದ್ ಬಿಸ್ಮಿಲ್ ಅವರು ಸ್ವಾತಂತ್ರ್ಯ...
Date : Saturday, 13-08-2016
ನವದೆಹಲಿ : ಕಳೆದ ವರ್ಷ ಗುರುದಾಸ್‌ಪುರದ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮೂವರು ಹೋಂಗಾರ್ಡ್‌ಗಳಿಗೆ ಈ ವರ್ಷ ರಾಷ್ಟ್ರಪತಿ ಶೌರ್ಯ ಪದಕವನ್ನು ಮರಣೋತ್ತರವಾಗಿ ನೀಡಲಾಗುತ್ತಿದೆ. ಈ ದಾಳಿಯಲ್ಲಿ ಮೃತರಾದ ಮುಂಬೈ ಫೈರ್ ಬ್ರಿಗೇಡ್‌ನ 5 ಅಧಿಕಾರಿಗಳಿಗೂ ಶೌರ್ಯ ಪದಕವನ್ನು ನೀಡಲಾಗುತ್ತಿದೆ. ಭೋಧರಾಜ್,...
Date : Saturday, 13-08-2016
ಕೈರೋ: ಈಜಿಪ್ಟ್‌ನಲ್ಲಿ ಭಾರತದ ಬಣ್ಣದ ಹಬ್ಬ ‘ಹೋಳಿ’ ಹಬ್ಬಕ್ಕೆ ಕೈರೋದಲ್ಲಿ ಚಾಲನೆ ನೀಡಲಾಯಿತು. ಭಾರತೀಯ ಸಂಸ್ಕೃತಿಯ ಪ್ರೇಮಿಗಳು ಹರ್ಷೋಲ್ಲಾಸದಿಂದ ಹಬ್ಬದಲ್ಲಿ ಪಾಲ್ಗೊಂಡರು. ಕೈರೋದ ಹವಾಂದಿಯಾ ಜಿಲ್ಲೆಯ ಮೈದಾನದಲ್ಲಿ ಸಾವಿರಾರು ಯುವಕರು, ಯುವತಿಯರು, ಮಕ್ಕಳು ಬಿಳಿ ಉಡುಪುಗಳನ್ನು ಧರಿಸಿ, ಪರಸ್ಪರ ಬಣ್ಣಗಳನ್ನು ಸಿಂಪಡಿಸಿ...