Date : Friday, 19-08-2016
ಲಕ್ನೋ : ಬರೇಲ್ವಿ ಪಂಥದ ಇಸ್ಲಾಮಿಕ್ ಸೆಮಿನರಿಯೊಂದು ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಮತ್ತು ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಫತ್ವಾ ಹೊರಡಿಸಿದೆ. ಮುಫ್ತಿ ಮೊಹಮ್ಮದ್ ಸಲೀಂ ಬರೇಲ್ವಿ ಎಂಬ ಉತ್ತರ ಪ್ರದೇಶದ ಬರೇಲ್ವಿಯ ಇಸ್ಲಾಮಿಕ್ ಸೆಮಿನರಿ ಹಫೀಜ್ ಇಸ್ಲಾಂ ವಿರೋಧಿ...
Date : Friday, 19-08-2016
ನವದೆಹಲಿ : ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಗುರುವಾರ ಭಾರತಕ್ಕೆ ಕಂಚಿನ ಪದಕವನ್ನು ತಂದುಕೊಟ್ಟಿದ್ದಾರೆ. ಅವರ ಈ ಸಾಧನೆಯನ್ನು ಇಡೀ ಭಾರತವೇ ಸಂಭ್ರಮಿಸಿದೆ. ಅಭಿನವ್ ಬಿಂದ್ರಾ, ದೀಪಾ ಕರ್‌ಮಾಕರ್ ಫೈನಲ್ ಸಮೀಪಕ್ಕೆ ಬಂದು ಸೋತ ಬಳಿಕ ಸಮಸ್ತ...
Date : Friday, 19-08-2016
ನವದೆಹಲಿ : ಡೋಪಿಂಗ್ ಆರೋಪಕ್ಕೆ ಸಿಲುಕಿರುವ 74 ಕೆಜಿ ವಿಭಾಗದ ಕುಸ್ತಿಪಟು ನರಸಿಂಗ್ ಯಾದವ್ ಅವರ ರಿಯೋ ಒಲಿಂಪಿಕ್ಸ್ 2016 ರಲ್ಲಿ ಭಾಗವಹಿಸುವ ಕನಸು ಭಗ್ನವಾಗಿದೆ. ರಿಯೋ ಡಿ ಜನೈರೋದ ಕೋರ್ಟ್ ಆಫ್ ಆರ್ಬಿಟರೇಷನ್ ಫಾರ್ ಸ್ಫೋರ್ಟ್ (ಸಿಎಎಸ್) ನಿಂದ ಕ್ಲೀನ್‌ಚಿಟ್ ಪಡೆಯಲು ನರಸಿಂಗ್ ವಿಫಲರಾಗಿದ್ದಾರೆ....
Date : Friday, 19-08-2016
ರಿಯೋ : ಭಾರತದ ಭರವಸೆಯ ಆಟಗಾರ್ತಿ ಪಿ.ವಿ.ಸಿಂಧು ಅವರು ರಿಯೋ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ 6 ನೇ ವಿಶ್ವ ಶ್ರೇಯಾಂಕಿತ ಆಟಗಾರ್ತಿ ಜಪಾನಿನ ನೊಝೋಮಿ ಒಕುಹಾರಾ ಅವರನ್ನು 21-19, 21-10 ಅಂಕಗಳಿಂದ...
Date : Thursday, 18-08-2016
ಶ್ರೀನಗರ : ಜಮ್ಮು ಕಾಶ್ಮೀರದ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ದೇಶವನ್ನು ಕಾಯುತ್ತಿರುವ ಯೋಧರೊಂದಿಗೆ ಗುರುವಾರ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ರಕ್ಷಾಬಂಧನವನ್ನು ಆಚರಿಸಿದರು. ಈ ಮೂಲಕ ಅಣ್ಣ ತಂಗಿಯರ ಈ ಹಬ್ಬಕ್ಕೆ ಭಾವನಾತ್ಮಕ ಸ್ಪರ್ಶ ನೀಡಿದರು. ಮಂಜಿನಿಂದ ಆವೃತವಾಗಿರುವ ಸಿಯಾಚಿನ್‌ಗೆ ವಾಯುಸೇನೆಯ ವಿಶೇಷ...
Date : Thursday, 18-08-2016
ನವದೆಹಲಿ : ರಕ್ಷಾಬಂಧನದ ಶುಭದಿನವಾದ ಗುರುವಾರ ವೃಂದಾವನ, ವಾರಣಾಸಿಯ ವಿಧವೆಯರು ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. 2000 ವಿಧವೆಯರ ಪ್ರತಿನಿಧಿಗಳಾಗಿ ಒಟ್ಟು 10 ವಿಧವೆಯರು ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ರಕ್ಷೆಯನ್ನು ಕಟ್ಟಿದ್ದಾರೆ. ಅಷ್ಟೇ ಅಲ್ಲದೆ, ಸಾವಿರ ರಾಖಿಗಳನ್ನು...
Date : Thursday, 18-08-2016
ರಿಯೋ : ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರತಿಯೊಬ್ಬ ಅಥ್ಲೀಟ್‌ಗೂ ತಲಾ ಒಂದು ಲಕ್ಷ ರೂಗಳ ಚೆಕ್‌ನ್ನು ನೀಡಲು ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂದಾಗಿದ್ದಾರೆ. ಟ್ವಿಟರ್‌ನಲ್ಲಿ ಈ ವಿಷಯವನ್ನು ಘೋಷಣೆ ಮಾಡಿದ್ದು, ಪ್ರಶಂಸೆಯ ಸಂಕೇತವಾಗಿ ಒಲಿಂಪಿಕ್ ಅಥ್ಲೀಟ್‌ಗಳಿಗೆ ಚೆಕ್ ನೀಡುತ್ತಿದ್ದೇನೆ...
Date : Thursday, 18-08-2016
ನವದೆಹಲಿ : ದೆಹಲಿಯ ಲುಟ್ಯೆನ್ಸ್ನಲ್ಲಿ ದಶಕಗಳಿಂದ ಇದ್ದ ಬಿಜೆಪಿ ಪ್ರಧಾನ ಕಛೇರಿ ಇದೀಗ ಬೇರೆಡೆಗೆ ಸ್ಥಳಾಂತರಗೊಳ್ಳಲು ಸಜ್ಜಾಗುತ್ತಿದೆ. ಲುಟ್ಯೆನ್ಸ್ನಿಂದ 5 ಕಿ.ಮೀ. ದೂರದಲ್ಲಿರುವ ದೀನ್ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಬಿಜೆಪಿ ಇನ್ನು ಪ್ರಧಾನ ಕಛೇರಿಯನ್ನು ಹೊಂದಲಿದೆ. ಮುಂದಿನ ಲೋಕಸಭೆ ಚುನಾವಣೆಯೊಳಗೆ ಅಲ್ಲಿಗೆ ಸ್ಥಳಾಂತರಗೊಳ್ಳುವ ಕಾರ್ಯ ನಡೆಯಲಿದೆ. ಗುರುವಾರ...
Date : Thursday, 18-08-2016
ನವದೆಹಲಿ : 1971 ರ ಬಾಂಗ್ಲಾ ಸ್ವಾತಂತ್ರ್ಯ ಯುದ್ಧ ನಡೆದು 2021ಕ್ಕೆ 50 ವರ್ಷ ಪೂರೈಸಲಿದೆ. ಈ ಹಿನ್ನಲೆಯಲ್ಲಿ ಭಾರತ ಮತ್ತು ಬಾಂಗ್ಲಾ ದೇಶಗಳು ಜಂಟಿಯಾಗಿ ಯುದ್ಧದ ಸಾಕ್ಷ್ಯ ಚಿತ್ರವನ್ನು ತಯಾರು ಮಾಡುವ ಕಾರ್ಯವನ್ನು ಆರಂಭಿಸಿವೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ...
Date : Thursday, 18-08-2016
ಮುಂಬೈ : ಬಾಲಿವುಡ್‌ನ ಅತಿ ಉದಾರಿ ನಟ ಎನಿಸಿರುವ ಅಕ್ಷಯ್ ಕುಮಾರ್ ಬಡವರಿಗೆ, ರೈತರಿಗೆ ಸಂಕಷ್ಟಕ್ಕೀಡಾದವರಿಗೆ ದಾನ ಮಾಡುವುದರಲ್ಲಿ ಎತ್ತಿದ ಕೈ. ಇದೀಗ ಅವರು ತಮ್ಮ ಉದಾರತೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ದಿದ್ದು ಬರೋಬ್ಬರಿ ೮೦ ಲಕ್ಷ ರೂ.ಗಳನ್ನು ಯೋಧರಿಗೆ ದಾನ ಮಾಡಿದ್ದಾರೆ....