Date : Wednesday, 20-07-2016
ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ದೇಶಿ ಮತ್ತು ವಿದೇಶಿ ಮೂಲಗಳಿಂದ ಸುಮಾರು 43,829 ಕೋಟಿ ಮೊತ್ತದ ಬಹಿರಂಗಪಡಿಸದೇ ಇರುವ ಹಣವನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ ಎಂದು ಕೇಂದ್ರ ಹೇಳಿದೆ. ವಿತ್ತ ಸಚಿವಾಲಯದ ರಾಜ್ಯ ಖಾತೆ ಸಚಿವ ಸಂತೋಷ್ ಕುಮಾರ್ ಗಂಗಾವರ್ ಅವರು...
Date : Wednesday, 20-07-2016
ನವದೆಹಲಿ: ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತೀಯ ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ತಂಡ ತಮ್ಮೊಂದಿಗೆ ಎ. ಆರ್. ರೆಹಮಾನ್ ಅವರು ಹೇಳಿದ ಸ್ಫೂರ್ತಿದಾಯಕ ಮಾತುಗಳನ್ನೂ ತೆಗೆದುಕೊಂಡು ರಿಯೋಗೆ ಪ್ರಯಾಣಿಸಲಿದೆ. ರೆಹಮಾನ್ ರಿಯೋ ಒಲಿಂಪಿಕ್ಸ್‌ನ ನಾಲ್ಕು ಗುಡ್‌ವಿಲ್ ರಾಯಭಾರಿಗಳಲ್ಲಿ ಒಬ್ಬರು, ಇವರನ್ನು...
Date : Wednesday, 20-07-2016
ಮುಂಬಯಿ: ಅಹ್ಮದಾನಗರ್‌ನಲ್ಲಿ ನಡೆದ ಬಾಲಕಿಯ ಮೇಲಿನ ಅಮಾನುಷ ಗ್ಯಾಂಗ್‌ರೇಪ್ ಮತ್ತು ಕೊಲೆ ಪ್ರಕರಣ ಮಹಾರಾಷ್ಟ್ರ ಸರ್ಕಾರ ಜನರ ಆಕ್ರೋಶಕ್ಕೀಡಾಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅಲ್ಲಿನ ಸಿಎಂ ದೇವೇಂದ್ರ ಫಡ್ನವಿಸ್ ಮರಣದಂಡನೆಯೊಂದೇ ರೇಪ್ ಪ್ರಕರಣದಲ್ಲಿ ಸರಿಯಾದ ಉತ್ತಮ ಸಂದೇಶವನ್ನು ರವಾನಿಸಬಲ್ಲದು...
Date : Wednesday, 20-07-2016
ನವದೆಹಲಿ: ಈಗಾಗಲೇ ಬಿಜೆಪಿಯ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಮುಂದಿನ ನಡೆ ಭಾರೀ ಕುತೂಹಲವನ್ನು ಕೆರಳಿಸಿದೆ. ಮೂಲಗಳ ಪ್ರಕಾರ ಅವರು ಪಂಜಾಬ್‌ನಲ್ಲಿ ಎಎಪಿಯ ಸಿಎಂ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಅವರು...
Date : Wednesday, 20-07-2016
ಅಯೋಧ್ಯಾ: ಬಾಬ್ರಿ ಮಸೀದಿ – ರಾಮಜನ್ಮಭೂಮಿ ಪ್ರಕರಣದ ಅತ್ಯಂತ ಹಿರಿಯ ಅರ್ಜಿದಾರರಾಗಿದ್ದ 96 ವರ್ಷದ ಹಶೀಮ್ ಅನ್ಸಾರಿ ಬುಧವಾರ ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅನ್ಸಾರಿ ಅವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು...
Date : Wednesday, 20-07-2016
ನವದೆಹಲಿ: ಭಾರತದಲ್ಲಿನ ಅರ್ಧಕ್ಕಿಂತಲೂ ಅಧಿಕ ಅಲೋಪಥಿ ವೈದ್ಯರಿಗೆ ವೈದ್ಯಕೀಯ ಅರ್ಹತೆ ಇಲ್ಲ ಎಂಬ ಆಘಾತಕಾರಿ ಮಾಹಿತಿ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿಯಲ್ಲಿ ಬಹಿರಂಗವಾಗಿದೆ. ‘ಹೆಲ್ತ್ ವರ್ಕ್‌ಫೋರ್ಸ್ ಇನ್ ಇಂಡಿಯಾ’ ಎಂಬ ಶೀರ್ಷಿಕೆಯ ವರದಿಯ ಪ್ರಕಾರ, 2001ರವರೆಗೆ ನಾವು ಅಲೋಪಥಿ ವೈದ್ಯರು...
Date : Tuesday, 19-07-2016
ಕಾಶ್ಮೀರ ಕಣಿವೆಯಲ್ಲಿ ಈಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಎಂಬ ಉಗ್ರನೊಬ್ಬನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದರು. ಹತ್ಯೆಗೀಡಾದ ಈ ಉಗ್ರ ವಾನಿ ದಕ್ಷಿಣ ಕಾಶ್ಮೀರದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ. ಈ ಸುಳಿವು ಸಿಕ್ಕಿದ ಹಿನ್ನಲೆಯಲ್ಲಿ ಆತನನ್ನು ವಿಶೇಷ ಕಾರ್ಯಾಚರಣೆ...