News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 14th October 2026

×
Home About Us Advertise With s Contact Us

ಅಮೆರಿಕಾದ ಭಾರತ ರಾಯಭಾರಿಯಾಗಿ ಕೆನ್ನೆತ್ ಐ ಜಸ್ಟರ್ ನೇಮಕ

ವಾಷಿಂಗ್ಟನ್: ಅಮೆರಿಕಾ ಭಾರತಕ್ಕೆ ತನ್ನ ರಾಯಭಾರಿಯಾಗಿ ಕೆನ್ನೆತ್ ಐ ಜಸ್ಟರ್ ಅವರನ್ನು ನೇಮಕ ಮಾಡಿದ್ದು, ಈ ಬಗ್ಗೆ ಶನಿವಾರ ಘೋಷನೆ ಹೊರಡಿಸಿದೆ. ಜೂನ್ ತಿಂಗಳಲ್ಲೇ ವೈಟ್‌ಹೌಸ್ 62 ವರ್ಷದ ಜಸ್ಟರ್ ತಮ್ಮ ಮುಂದಿನ ಭಾರತ ರಾಯಭಾರಿ ಎಂದು ಹೇಳಿತ್ತು. ಜಸ್ಟರ್ ಅವರು...

Read More

ಬಕ್ರೀದ್ ಹಬ್ಬಕ್ಕೆ ಮೋದಿ, ಕೋವಿಂದ್ ಶುಭ ಹಾರೈಕೆ

ನವದೆಹಲಿ: ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಹಿನ್ನಲೆಯಲ್ಲಿ ನಾಡಿದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮುಸ್ಲಿಂ ಬಾಂಧವರಿಗೆ ಶುಭಕೋರಿದ್ದಾರೆ. ‘ಈದ್ ಉಲ್ ಝುಹದ ಶುಭಕಾಮನೆಗಳು. ಸೌಹಾರ್ದತೆ, ಸಹೋದರತೆ ಮತ್ತು ಒಟ್ಟುಗೂಡುವಿಕೆಯ ಸ್ಫೂರ್ತಿ ನಮ್ಮ ನಾಡಿನಲ್ಲಿ ವೃದ್ಧಿಯಾಗಲಿ’...

Read More

ಕಾಶ್ಮೀರದಲ್ಲಿ ಎನ್‌ಕೌಂಟರ್‌ಗೆ ಒರ್ವ ಉಗ್ರ ಬಲಿ

ನವದೆಹಲಿ: ಕಾಶ್ಮೀರದ ಕುಲ್ಗಾಂನಲ್ಲಿ ಶನಿವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಸೇನಾಪಡೆಗಳು ಶಂಕಿತ ಉಗ್ರನೋರ್ವನನ್ನು ಹತ್ಯೆ ಮಾಡಿವೆ. ಮೃತ ಉಗ್ರನನ್ನು ಇರ್ಶಾದ್ ಪಡ್ಡರ್ ಎಂದು ಗುರುತಿಸಲಾಗಿದ್ದು, ಈತ 22 ವರ್ಷದ ಸೇನಾಧಿಕಾರಿ ಉಮ್ಮರ್ ಫಯಾಝ್ ಅವರ ಭೀಕರ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಎನ್ನಲಾಗಿದೆ. ರಾಷ್ಟ್ರೀಯ...

Read More

ರ್ಯಾಲಿ ಫಾರ್ ರಿವರ್ ಅಭಿಯಾನಕ್ಕೆ ಕೈಜೋಡಿಸಲಿದ್ದಾರೆ ನಾಗ್ಪುರ ಯುವಕರು

ನಾಗ್ಪುರ: ನದಿಗಳು ಬರಿದಾಗುತ್ತಿರುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಾಗ್ಪುರದಲ್ಲಿ ‘ರ್ಯಾಲಿ ಫಾರ್ ರಿವರ್’ ಅಭಿಯಾನವನ್ನು ನಡೆಸಲಾಗುತ್ತಿದ್ದು, ಹಲವಾರು ಕಾಲೇಜು ವಿದ್ಯಾರ್ಥಿಗಳು, ಎನ್‌ಜಿಓ ಸದಸ್ಯರುಗಳು ಜನಪ್ರಿಯ ಸ್ಥಳಗಳಲ್ಲಿ ನಿಲ್ಲಲಿದ್ದಾರೆ. ರಿನೋವೇಶನ್ ಎಂಬ ಎನ್‌ಜಿಓ ಇಶಾ ಪೌಂಡೇಶನ್ ಸಹಭಾಗಿತ್ವದೊಂದಿಗೆ ಈ ಅಭಿಯಾನವನ್ನು ಆರಂಭ...

Read More

ಸಿನಿಮಾ ಹಾಲ್‌ಗಳಲ್ಲಿ ಶಿಕ್ಷಣ ನೀಡುವ ಕಂಟೆಂಟ್‌ಗಳ ಪ್ರಸಾರಕ್ಕೆ ಚಿಂತನೆ

ನವದೆಹಲಿ: ದೇಶದಾದ್ಯಂತ ಸಣ್ಣ ಪಟ್ಟಣಗಳಲ್ಲಿನ ಸಿನಿಮಾ ಹಾಲ್‌ಗಳಲ್ಲಿ ಶಿಕ್ಷಣ ನೀಡುವಂತಹ ವಿಷಯಗಳನ್ನು ಪ್ರಸಾರಗೊಳಿಸುವ ಪ್ರಸ್ತಾವಣೆಯ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪರಿಶೀಲಿಸುತ್ತಿದೆ. ಭಾರತದ ಐಟಿ ಉದ್ಯಮ ಅಂಬ್ರೆಲ್ಲಾ ಮಂಡಳಿಯಾಗಿರುವ ನಾಸ್ಕಂ( NASSCOM ) ಈ ಬಗ್ಗೆ ಪ್ರಸ್ತಾಪ ಮಾಡಿತ್ತು. ಇದಕ್ಕೆ ಅನುಮೋದನೆ...

Read More

ಭಾನುವಾರ ಕೇಂದ್ರ ಸಂಪುಟ ಪುನರ್‌ರಚನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ತಮ್ಮ ಸಂಪುಟವನ್ನು ಪುನರ್‌ರಚನೆ ಮಾಡುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಭಾನುವಾರ ಬೆಳಿಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈಗಾಗಲೇ ಸಚಿವರುಗಳಾದ ರಾಜೀವ್ ಪ್ರತಾಪ್...

Read More

ಚಾರ್‌ಧಾಮ್ ಯಾತ್ರೆಗೆ ಆಧಾರ್ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಚಾರ್‌ಧಾಮ್‌ಗೆ ತೆರಳುವ ಯಾತ್ರಾರ್ಥಿಗಳಿಗೆ ಕರ್ನಾಟಕ ಸರ್ಕಾರ ಆಧಾರನ್ನು ಕಡ್ಡಾಯಗೊಳಿಸಿದೆ. ಉತ್ತರಾಖಂಡದಲ್ಲಿನ ಬದ್ರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿಗಳಿಗೆ ತೆರಳುವ ಯಾತ್ರಿಕರಿಗೆ ರೂ.20 ಸಾವಿರವನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ. ಇದನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಕಾರಣದಿಂದಾಗಿ ಇದೀಗ ಆಧಾರ್ ಕಡ್ಡಾಯಗೊಳಿಸಲಾಗಿದೆ. ಆ.17ರಂದು ನೀಡಿರುವ ಅಧಿಸೂಚನೆಯಂತೆ ಚಾರ್‌ಧಾಮ್...

Read More

ನದಿ ಜೋಡಣಾ ಯೋಜನೆ ಶೀಘ್ರ ಆರಂಭ ಸಾಧ್ಯತೆ

ದೌಧನ್: ನೆರೆಗಳನ್ನು ತಡೆಯುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ನದಿ ಜೋಡಣಾ ಯೋಜನೆಯನ್ನು ಘೋಷಣೆ ಮಾಡಿದೆ. 87 ಬಿಲಿಯನ್ ಡಾಲರ್ ಮೊತ್ತದ ಯೋಜನೆ ಇದಾಗಿದ್ದು, ಇದರ ಕಾರ್ಯ ಈ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪವಿತ್ರ ಗಂಗಾ ನದಿ ಸೇರಿದಂತೆ ದೇಶದ...

Read More

ನೀತಿ ಆಯೋಗದ ಉಪಾಧ್ಯಕ್ಷರಾಗಿ ನೇಮಕಗೊಂಡ ರಾಜೀವ್ ಕುಮಾರ್

ನವದೆಹಲಿ: ನೀತಿ ಆಯೋಗದ ಉಪಾಧ್ಯಕ್ಷರಾಗಿ ಖ್ಯಾತ ಆರ್ಥಿಕ ತಜ್ಞ ರಾಜೀವ್ ಕುಮಾರ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದ ಅರವಿಂದ್ ಪನಾಗರಿಯ ಅವರು ಅಕಾಡಮಿಗೆ ಮರು ಸೇರ್ಪಡೆಯಾಗುವ ಸಲುವಾಗಿ ಅಧಿಕಾರವನ್ನು ತೊರೆದಿದ್ದರು. ರಾಜೀವ್ ಕುಮಾರ್ ಅವರು...

Read More

ಬ್ಲೂವೇಲ್ ಗೇಮ್‌ನ ಶಂಕಿತ ಮಾಸ್ಟರ್‌ಮೈಂಡ್ ರಷ್ಯಾ ಯುವತಿಯ ಬಂಧನ

ಸುಸೈಡ್ ಗೇಮ್ ಎಂದೇ ಕರೆಯಲ್ಪಡುವ, ಈಗಾಗಲೇ ಜಗತ್ತಿನಾದ್ಯಂತ ಹಲವರ ಸಾವಿಗೆ ಕಾರಣವಾಗಿರುವ ಬ್ಲೂವೇಲ್ ಗೇಮ್ಸ್‌ನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾದ ರಷ್ಯಾದ 17 ವರ್ಷದ ಯುವತಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧಿತ ಯುವತಿಯ ಪರಿಚಯವನ್ನು ಆಡಳಿತ ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ಆಕೆಯು ಟಾಸ್ಕ್ ಸಂಪೂರ್ಣಗೊಳಿಸದೇ...

Read More

Recent News

Back To Top