News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಆರ್‌ಎಸ್‌ಎಸ್ ಯಾರ ವಿರೋಧಿಯೂ ಅಲ್ಲ; ಅದು ಕೇವಲ ಹಿಂದೂಗಳ ಏಕತೆಗೆ ಶ್ರಮಿಸುತ್ತಿದೆ: ಭಾಗವತ್

ಕೋಲ್ಕತಾ: ಇಲ್ಲಿಯ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ನ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಆರ್‌ಎಸ್‌ಎಸ್ ಪ್ರಮುಖ ಮೋಹನ್ ಭಾಗವತ್ ಅವರು, ಆರ್‌ಎಸ್‌ಎಸ್ ಕೇವಲ ಹಿಂದೂ ಸಮುದಾಯವನ್ನು ಬಲಪಡಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್...

Read More

ಪಾಕ್‌ನಿಂದ ಮಹಿಳೆಯರ ದುರ್ಬಳಕೆ : ಆರೋಪ

ನವದೆಹಲಿ: ಪಾಕಿಸ್ತಾನ ನವಾಜ್ ಶರೀಫ್ ನೇತೃತ್ವದ ಸರ್ಕಾರ ಪಶ್ತೂನ್ ಮಹಿಳೆಯರನ್ನು ಲೈಂಗಿಕವಾಗಿ ಗುಲಾಮರನ್ನಾಗಿಸುತ್ತಿದೆ ಎಂದು ಪಾಕ್ ಸೇನೆ ಹಾಗೂ ಸರ್ಕಾರದ ವಿರುದ್ಧ ಪಶ್ತೂನ್ ಹಕ್ಕುಗಳ ಪ್ರತ್ಯೇಕತಾವಾದಿ ಹೋರಾಟಗಾರರು ಗಂಭೀರ ಆರೋಪ ಮಾಡಿದ್ದಾರೆ. ಪಾಕ್ ಸೈನಿಕರು ಸ್ವಾತ್ ಮತ್ತು ವಜರಿಸ್ತಾನ್ ಪ್ರದೇಶಗಳಲ್ಲಿ ಅನೇಕ...

Read More

ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಲು ಹೈದರಾಬಾದ್‌ಗೆ ಆಗಮಿಸಿದ 12 ದೇಶಗಳ ನೃತ್ಯ ಕಲಾವಿದರು

ಹೈದರಾಬಾದ್: ಹೈದರಾಬಾದ್‌ನಲ್ಲಿ ಜ.15ರಂದು ನಡೆಯಲಿರುವ ಏಷ್ಯಾ-ಪ್ಯಾಸಿಫಿಕ್ ಪ್ರಸಾರ ಒಕ್ಕೂಟ (ಎಬಿಯು) ಅಂತಾರಾಷ್ಟ್ರೀಯ ಟಿವಿ ನೃತ್ಯ ಉತ್ಸವದಲ್ಲಿ ಸಾಂಪ್ರದಾಯಿಕ ಹಾಗೂ ಸಮಕಾಲೀನ ನೃತ್ಯಗಳನ್ನು ಪ್ರದರ್ಶಿಸಲು ಸುಮಾರು 12 ದೇಶಗಳ ನೃತ್ಯ ಕಲಾವಿದರು ಹೈದರಾಬಾದ್‌ಗೆ ಆಗಮಿಸಿದ್ದಾರೆ. ಇದೇ ಮೊದಲ ಬಾರಿ ನಡೆಯಲಿರುವ ಅಂತಾರಾಷ್ಟ್ರೀಯ ನೃತ್ಯ ಉತ್ಸವಕ್ಕೆ ಎಲ್ಲ...

Read More

ಸಿನಿಪರದೆ ಮೇಲೆ ಶಾಸ್ತೀಜಿ ಸಾವಿನ ಸಂಕಟ

ವಾಸ್ತವಿಕ ಹಾಗೂ ಸಮಾಜದ ಕಟು ಸತ್ಯಗಳನ್ನು ಸಿನಿಪರದೆಯ ಮೇಲೆ ಹದವಾಗಿ ತೋರಿಸಿ ಹೆಸರಾದ ವಿವೇಕ್ ಅಗ್ನಿಹೋತ್ರಿ, ಇದೀಗ ಇಂದಿಗೂ ನಿಗೂಢವಾಗೇ ಉಳಿದ ಲಾಲ್ ಬಹದ್ದೂರ್ ಶಾಸ್ತ್ರೀಜಿ ಸಾವಿನ ಸತ್ಯಗಳನ್ನು ತೆರೆದಿಡುವ ಸಾಹಸಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ. ’ಬುದ್ಧ ಇನ್ ಎ ಟ್ರಾಫಿಕ್...

Read More

ಉಗ್ರರನ್ನು ಹಿಮ್ಮೆಟ್ಟಿಸಿದ ಸೇನೆ

ಜಮ್ಮು: ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಉಗ್ರರನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ. ಶುಕ್ರವಾರ ರಾತ್ರಿ ಪಾಕ್ ಗಡಿ ಭಾಗದಿಂದ ಬಂದ ನಾಲ್ಕೈದು ಉಗ್ರರ ಗುಂಪು ಭಾರತದ ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದರು ಎಂದು ಬಿಎಸ್‌ಎಫ್...

Read More

ಗ್ರಾಹಕರನ್ನು ತಲುಪಲು ಗ್ಯಾಸ್ ಸಿಲಿಂಡರ್‌ಗಳ ಮೇಲೆ ಮತದಾರರ ಜಾಗೃತಿ ಘೋಷಣಾ ಪತ್ರಗಳ ಅಳವಡಿಕೆ

ಜಾನ್ಪುರ: ಉತ್ತರ ಪ್ರದೇಶದ ಜಾನ್ಪುರ ಜಿಲ್ಲಾಡಳಿತ ಗ್ರಾಹಕರನ್ನು ತಲುಪಲು ಗ್ಯಾಸ್ ಸಿಲಿಂಡರ್‌ಗಳ ಮೇಲೆ ಮತದಾರರ ಜಾಗೃತಿ ಘೋಷಣೆಗಳ ಭಿತ್ತಿ ಪತ್ರಗಳನ್ನು ಅಳವಡಿಸಿದೆ. ‘ವೋಟ್ ಡಾಲನೇ ಚಲೋ ರೇ ಸಾಥಿ, ಲೋಕತಂತ್ರ ಕೆ ಬನೋ ಬಾರಾತಿ’ ಮೊದಲಾದ ಭಿತ್ತಿ ಪತ್ರಗಳನ್ನು ಇದರ ಮೇಲೆ...

Read More

ವಿಶ್ವ ದಾಖಲೆ ನಿರ್ಮಿಸಿದ ಅತಿ ದೊಡ್ಡ ಮಾನವ ರಚಿತ ಕಸದ ತೊಟ್ಟಿ

ರೇವಾ: ಮಧ್ಯಪ್ರದೇಶದ ರೇವಾ ಪುರಸಭೆ ಮಾನವ ರಚಿತ ಕಸದ ತೊಟ್ಟಿ ನಿರ್ಮಿಸುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದೆ. ಜ.13ರಂದು ಸ್ವಚ್ಛ ಭಾರತ ಅಭಿಯಾನವನ್ನು ಉತ್ತೇಜಿಸಲು ದಾಖಲೆ ಮಟ್ಟದಲ್ಲಿ ಜನರು ಕಸದ ತೊಟ್ಟಿಯ ಆಕಾರದಲ್ಲಿ ನಿಲ್ಲುವ ಮೂಲಕ ಈ ದಾಖಲೆ ನಿರ್ಮಿಸಿದ್ದು,  ಗೋಲ್ಡನ್ ಬುಕ್ ಆಫ್...

Read More

ರಿಲಯನ್ಸ್ ಜಿಯೋ ಮುಂದಿನ ಯೋಜನೆ ಏನು ಗೊತ್ತೇ?

ನವದೆಹಲಿ: ನೂತನ ಟೆಲಿಕಾಂ ನಿರ್ವಾಹಕ ರಿಲಯನ್ಸ್ ಜಿಯೋ ಇನ್ಫೋಕಾಂ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಹಾಗೂ ನೆಟ್‌ವರ್ಕ್ ಜಾಲ ಸಾಮರ್ಥ್ಯವನ್ನು ಹೆಚ್ಚಿಸಲು 30,000 ಕೋಟಿ ರೂ. ಹೆಚ್ಚುವರಿಯಾಗಿ ಹೂಡಿಕೆ ಮಾಡಲು ಚಿಂತಿಸಿದೆ. ಇದರೊಂದಿಗೆ ರಿಲಯನ್ಸ್ ಜಿಯೋ ನೆಟ್‌ವರ್ಕ್‌ಗಾಗಿ ಅದರ ಒಟ್ಟು ಹೂಡಿಕೆ ಸುಮಾರು...

Read More

8 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ತಲುಪಲು ಇಂಡಸ್ ಒಎಸ್ ಜೊತೆ ಫ್ರೀಚಾರ್ಜ್ ಪಾಲುದಾರಿಕೆ

ನವದೆಹಲಿ: ಸುಮಾರು 8 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ನೇರವಾಗಿ ತಲುಪಲು ಆಂಡ್ರಾಯ್ಡ್ ಕಾರ್ಯನಿರ್ವಹಣಾ ವ್ಯವಸ್ಥೆ ಇಂಡಸ್ ಒಎಸ್ ಜೊತೆ ಪಾಲುದಾರಿಕೆ ನಿರ್ವಹಿಸಿರುವುದಾಗಿ ದೇಶೀಯ ವಾಣಿಜ್ಯ ಸಂಸ್ಥೆ ಸ್ನ್ಯಾಪ್‌ಡೀಲ್ ಸ್ವಾಮ್ಯದ ವ್ಯಾಲೆಟ್ ಸೇವಾ ಸಂಸ್ಥೆ ಫ್ರೀಚಾರ್ಜ್ ತಿಳಿಸಿದೆ. ಈ ಪಾಲುದಾರಿಕೆ ಅಡಿಯಲ್ಲಿ ಇಂಡಸ್ ಒಎಸ್ ತನ್ನ...

Read More

ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಟಾಟಾ ಕಮ್ಯೂನಿಕೇಶನ್ ಮೂಲಕ ವಿದೇಶಗಳಲ್ಲೂ ವೈ-ಫೈ ಹಾಟ್‌ಸ್ಪಾಟ್ ಲಭ್ಯ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ರೂ.೯೯೯ ಆರಂಭಿಕ ಸ್ಥಿರ ದರದೊಂದಿಗೆ ಜಾಗತಿಕವಾಗಿ ೪೪ ಮಿಲಿಯನ್ ವೈ-ಫೈ ಹಾಟ್‌ರ್ಸ್ಪಟ್ ಒದಗಿಸಲು ಟಾಟಾ ಕಮ್ಯೂನಿಕೇಶನ್ಸ್ ಜೊತೆ ಸಹಭಾಗಿತ್ವ ವಹಿಸಿದೆ. ಬಿಎಸ್‌ಎನ್‌ಎಲ್ ಮೊಬೈಲ್ ಬಳಜೆದಾರರು ವಿದೇಶಗಳಲ್ಲೂ ಮೊಬೈಲ್ ವೈ-ಫೈ ಬಳಸುವ ಬಗ್ಗೆ ದೊಡ್ಡ...

Read More

Recent News

Back To Top