News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಪಾಕ್ ವಿರುದ್ಧ ಅಮೆರಿಕದ ಬಿಡನ್ ಕಿಡಿ

ವಾಷಿಂಗ್ಟನ್: ಪಾಕಿಸ್ಥಾನ, ಉತ್ತರ ಕೊರಿಯಾ, ರಷ್ಯಾ ಹಾಗೂ ಇತರ ಕೆಲ ರಾಷ್ಟ್ರಗಳು ಅಣುಯುದ್ಧ ನಡೆಯುವಂತ ಕೆಲಸ ಮಾಡಿವೆ ಎಂದು ಅಮೆರಿಕ ಉಪಾಧ್ಯಕ್ಷ ಜೋಯೆ ಬಿಡನ್ ಕಿಡಿ ಕಾರಿದ್ದಾರೆ. ಅಮೆರಿಕದ ಕಾಂಗ್ರೆಸ್‌ನಲ್ಲಿ ಅಣ್ವಸ್ತ್ರ ಭಯೋತ್ಪಾದನೆ ಕುರಿತು ಮಾತನಾಡಿರುವ ಅವರು, ಯುರೋಪ್, ದಕ್ಷಿಣ ಏಷಿಯಾ,...

Read More

ಹೊಸ ವಿನ್ಯಾಸದೊಂದಿಗೆ ಬರುತ್ತಿದೆ ಪ್ಯಾನ್ ಕಾರ್ಡ್

ನವದೆಹಲಿ: ಆದಾಯ ತೆರಿಗೆ ಇಲಾಖೆ ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್‌ನ ವಿನ್ಯಾಸ ಬದಲಾಯಿಸಲು ಶಿಫಾರಸ್ಸು ನೀಡಿದೆ. ಆದಾಯ ತೆರಿಗೆ ಇಲಾಖೆ ಜ.1, 21017ರಿಂದ ಅನ್ವಯವಾಗುವಂತೆ ಹೊಸ ವಿನ್ಯಾಸದೊಂದಿಗೆ ಪ್ಯಾನ್ ಕಾರ್ಡ್ ಮುದ್ರಿಸುವಂತೆ ಎಲ್ಲ ಟಿಐಎನ್ ಸೌಲಭ್ಯ ಒದಗಿಸುವ ಮತ್ತು ಪ್ಯಾನ್ ಕಾರ್ಡ್...

Read More

ಉತ್ತರ ಪ್ರದೇಶದಲ್ಲಿ 203 ಅಕ್ರಮ ಪಿಸ್ತೂಲ್ ವಶ

ನವದೆಹಲಿ: ಉತ್ತರ ಪ್ರದೇಶದ ಕೈರಾನಾ ಪ್ರದೇಶದಲ್ಲಿ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ತಯಾರಿಸಲಾಗಿದೆ ಎನ್ನಲಾದ ೨೦೩ ಪಿಸ್ತೂಲಗಳನ್ನು ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಶಮ್ಲಿ ಜಿಲ್ಲಾ ಎಸ್‌ಪಿ ಅಜಯ್ ಪಾಲ್, ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳನ್ನು ಪೊಲೀಸರು ಪತ್ತೆ...

Read More

ಬಜೆಟ್ ಹಿಂದೂಡಿಕೆ ಸಂವಿಧಾನದ ಉಲ್ಲಂಘನೆಯಲ್ಲ

ನವದೆಹಲಿ: ಫೆಬ್ರವರಿ ಕೊನೆಯ ದಿನದ ಬದಲು ಮೊದಲ ದಿನವೇ ಬಜೆಟ್ ಮಂಡಿಸಲು ಕೇಂದ್ರ ನಿರ್ಧರಿಸಿದ್ದು, ಈ ಹಿಂದೂಡಿಕೆ ಸಂವಿಧಾನ ವಿರೋಧಿ ಎನ್ನಲು ಸಾಧ್ಯವಿಲ್ಲ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲ ಎಂ.ಎಲ್.ಶರ್ಮ ಅವರಿಗೆ, ಹಿಂದೂಡಿಕೆಗೆ ತಡೆ ನೀಡಲು...

Read More

ಸೈನಿಕರು ಸ್ಮಾರ್ಟ್‌ಫೋನ್ ಬಳಸುವಂತಿಲ್ಲ?

ನವದೆಹಲಿ: ಸೇನೆಯ ಜವಾನ, ಬಿಎಸ್‌ಎಫ್ ಸೈನಿಕ, ಸಿಆರ್‌ಪಿಎಫ್ ತಮ್ಮ ವಿರುದ್ಧ ನಡೆಯುತ್ತಿರುವ ಕೆಲವು ದುಷ್ಕೃತ್ಯಗಳ ಬಗ್ಗೆ ದೂರಿರುವ ಹಲವಾರು ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪಸರಿಸುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿಯ ಯಾವುದೇ ವೀಡಿಯೋಗಳನ್ನು ಪೋಸ್ಟ್ ಮಾಡುವುದರ ವಿರುದ್ಧ ಕಟ್ಟುನಿಟ್ಟಿನ ನಿರ್ಬಂಧವಿದೆ ಎಂದು...

Read More

ಅಗತ್ಯ ಸಂದರ್ಭದಲ್ಲಿ ಮತ್ತೆ ಸರ್ಜಿಕಲ್ ದಾಳಿ ನಡೆಸುತ್ತೇವೆ: ಬಿಪಿನ್ ರಾವತ್

ನವದೆಹಲಿ: ಯಾವುದೇ ಅಗತ್ಯ ಪರಿಸ್ಥಿತಿ ಬಂದ ಸಂದರ್ಭದಲ್ಲಿ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತೆ ಸರ್ಜಿಕಲ್ ದಾಳಿ ನಡೆಸಲಿದೆ ಎಂದು ಭಾತೀಯ ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾವತ್, ಇತ್ತೀಚೆಗೆ ಗಡಿಯಲ್ಲಿ ಕದನ...

Read More

ವಿಭಿನ್ನವಾಗಿ ಆಲೋಚಿಸಿ : ಅಧಿಕಾರಿಗಳಿಗೆ ಮೋದಿ ಕರೆ

ನವದೆಹಲಿ: ವಿಭಿನ್ನವಾಗಿ ಆಲೋಚಿಸಿ, ಉತ್ತಮ ಫಲಿತಾಂಶ ತನ್ನಿ, ಹೊಸ ಆಲೋಚನೆಗಳಿಗೆ ಸದಾ ಸ್ವಾಗತವಿದೆ ಎಂದು ಸರ್ಕಾರಿ ಉನ್ನತ ಮಟ್ಟದ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಹೇಳಿದರು. ಕೇಂದ್ರ ಕಾರ್ಯದರ್ಶಿಗಳ ಎರಡು ಗುಂಪುಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಿದ್ದ ಪ್ರಧಾನಿ ಮೋದಿ ಅವರು, ದಕ್ಷತೆ...

Read More

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೂರು

ಲಖನೌ: ದೇವರ ಚಿತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇದೆ ಎನ್ನುವ ಮೂಲಕ, ಜಾತಿ, ಮತ, ಧರ್ಮ ಆಧರಿಸಿ ಮತ ಕೇಳಬಾರದು ಎಂದ ಸುಪ್ರೀಂ ನಿಲುವನ್ನು ರಾಹುಲ್ ಗಾಂಧಿ ವಿರೋಧಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರಿದೆ. ಮಾಜಿ ಶಾಸಕ ಶ್ಯಾಮ...

Read More

ಮಕರಸಂಕ್ರಾಂತಿ, ಪೊಂಗಲ್, ಬಿಹು ಹಬ್ಬಗಳಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ : ದೇಶದಾದ್ಯಂತ ಇಂದು ಮಕರಸಂಕ್ರಾಂತಿ, ಪೊಂಗಲ್, ಬಿಹು, ಉತ್ತರಾಯಣಗಳನ್ನು ಆಚರಿಸಲಾಗುತ್ತಿದೆ. ಈ ಸಂದರ್ಭ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಇಂದು ಭಾರತದಲ್ಲಿ ಜನರು ವಿವಿಧ ರೀತಿಯ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಈ ಮಂಗಳಮಯ ಹಬ್ಬಗಳನ್ನಾಚರಿಸುತ್ತಿರುವ...

Read More

ಅಮೋಘ ಯಶಸ್ಸನ್ನು ದಾಖಲಿಸಿದ ಪುತ್ತೂರಿನ ವಿವೇಕ ಉದ್ಯೋಗ ಮೇಳ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಬೃಹತ್ ವಿವೇಕ ಉದ್ಯೋಗ ಮೇಳ – 2017 ಅಮೋಘ ಯಶಸ್ಸನ್ನು ದಾಖಲಿಸಿದೆ. ಆನ್ ಲೈನ್ ಹಾಗೂ ಆಫ್ ಲೈನ್ ನಲ್ಲಿ ಒಟ್ಟಾಗಿ 15,112 ಮಂದಿ ಈ ಉದ್ಯೋಗ ಮೇಳಕ್ಕಾಗಿ ತಮ್ಮನ್ನು ನೋಂದಾವಣೆ ಮಾಡಿಕೊಂಡಿದ್ದರು. ಅವರಲ್ಲಿ 10,020 ಮಂದಿ...

Read More

Recent News

Back To Top