News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕ ಯಶ್ಪಾಲ್ ಆರ್ಯ

ನವದೆಹಲಿ: ಉತ್ತರಾಖಂಡ್‌ನ ಕಾಂಗ್ರೆಸ್ ನಾಯಕ ಯಶ್ಪಾಲ್ ಆರ್ಯ ಅವರು ಸೋಮವಾರ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಪಕ್ಷ ಸೇರಿದ್ದಾರೆ. ಇದೇ ವೇಳೆ ಯಶ್ಪಾಲ್ ಅವರ ಪುತ್ರ ಸಂಜೀವ್ ಆರ್ಯ ಹಾಗೂ ಮಾಜಿ ಶಾಸಕ ಕೇದಾರ್ ಸಿಂಗ್ ರಾವತ್ ಅವರು...

Read More

ಹುತಾತ್ಮ ಯೋಧ ಹನುಮಂತಪ್ಪಗೆ ಮರಣೋತ್ತರ ಶೌರ್ಯ ಪ್ರಶಸ್ತಿ

ನವದೆಹಲಿ: ಸಿಯಾಚಿನ್‌ನ ನಿಜವಾದ ಹೀರೊ, ಹುತಾತ್ಮ ಯೋಧ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರು ಮರಣೋತ್ತರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆರ್ಮಿ ಡೇ ನಿಮಿತ್ತ ಭಾನುವಾರ ನವದೆಹಲಿಯಲ್ಲಿ ನಡೆದ ಸಮಾರಮಂಭದಲ್ಲಿ ಭೂಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರಿಂದ ಕೊಪ್ಪದ ಅವರ ಪತ್ನಿ ಮಹಾದೇವಿ...

Read More

‘ಖೇಲೋ ಇಂಡಿಯಾ’ ಸ್ಪರ್ಧೆ ಉದ್ಘಾಟಿಸಿದ ಸಚಿವ ವಿಜಯ್ ಗೋಯಲ್

ನವದೆಹಲಿ: ದೇಶದಲ್ಲಿ ಕ್ರೀಡಾ ಮೂಲಸೌಕರ್ಯ ಸೃಷ್ಟಿಸುವ ಗುರಿಯೊಂದಿಗೆ 14 ವರ್ಷದೊಳಗಿನ ಮತ್ತು 17 ವರ್ಷದೊಳಗಿನ ವಿದ್ಯಾರ್ಥಿಗಳ ರಾಷ್ಟ್ರ ಮಟ್ಟದ ಕ್ರೀಡಾ ಸ್ಪರ್ಧೆ ‘ಖೇಲೋ ಇಂಡಿಯಾ’ಗೆ ಕ್ರೀಡಾ ಸಚಿವ ವಿಜಯ್ ಗೋಯಲ್ ಚಾಲನೆ ನೀಡಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಕುಸ್ತಿ, ಸೈಕ್ಲಿಂಗ್ ಮತ್ತು ಈಜು ಸ್ಪರ್ಧೆಗಳನ್ನು ಭಾರತೀಯ...

Read More

ಎಸ್‌ಇಝೆಡ್ ಮಾಹಿತಿಗಳಿಗೆ ಕೇಂದ್ರದಿಂದ ಆ್ಯಪ್ ಬಿಡುಗಡೆ

ನವದೆಹಲಿ: ವಿಶೇಷ ಆರ್ಥಿಕ ವಲಯಗಳ (ಎಸ್‌ಇಝೆಡ್) ಬಗ್ಗೆ ವಿವರವಾದ ಮಾಹಿತಿ ನೀಡುವ ‘ಎಸ್‌ಇಝೆಡ್ ಇಂಡಿಯಾ’ ಮೊಬೈಲ್ ಆ್ಯಪ್‌ನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಕೇಂದ್ರ ಸರ್ಕಾರದ ಇ-ಆಡಳಿತ ಉಪಕ್ರಮದ ಅಡಿಯಲ್ಲಿ ಈ ಆ್ಯಪ್ ಬಿಡುಗಡೆ ಮಾಡಲಾಗಿದ್ದು,...

Read More

ಐಐಟಿಗಳಲ್ಲಿ ಹೆಣ್ಣು ಮಕ್ಕಳ ಮೀಸಲಾತಿ ಕುರಿತು ಸಮಿತಿ ಶಿಫಾರಸ್ಸು

ನವದೆಹಲಿ: ವಿದ್ಯಾರ್ಥಿನಿಯರಿಗೆ ಪ್ರಾಮುಖ್ಯತೆ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಐಐಟಿಗಳಲ್ಲಿ ವ್ಯಾಸಂಗ ನಡೆಸಲು ಅನುಕೂಲವಾಗುವಂತೆ ಮಾಡಲು ವಿದಾರ್ಥಿನಿಯರಿಗೆ ಮೀಸಲಾತಿ ನೀಡುವಂತೆ ಸಮಿತಿಯೊಂದು ಶಿಫಾರಸ್ಸು ಮಾಡಿದೆ. ಐಐಟಿಗಳ ಒಟ್ಟು ಸೀಟುಗಳಲ್ಲಿ ಶೇ.20ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗಾಗಿಯೇ ಮೀಸಲಿಡಲು ಸಮಿತಿ ಶಿಫಾರಸ್ಸು ಮಾಡಿದ್ದು, ಈ ಬಗ್ಗೆ...

Read More

ಸಿಖ್ ಹತ್ಯಾಕಾಂಡ ಸ್ಮರಣೆ : ‘ದಿ ವಾಲ್ ಆಫ್ ಟ್ರುಥ್ ’ ಉದ್ಘಾಟನೆ

ನವದೆಹಲಿ: ಬಹಳ ವರ್ಷಗಳಿಂದ ಕಾಯುತ್ತಿದ್ದ ‘ದಿ ವಾಲ್ ಆಫ್ ಟ್ರುಥ್‍’ ದೆಹಲಿ ಸಂಸತ್ ಬಳಿಯ ಗುರುದ್ವಾರ ರಕಾಬ್‌ ಗಂಜ್ ಸಾಹಿಬ್‌ನಲ್ಲಿ ಭಾನುವಾರ ಉದ್ಘಾಟನೆಗೊಂಡಿತು. 1984 ರಲ್ಲಿ ನಡೆದ ಸಿಖ್ ನರಮೇಧದ ಸ್ಮರಣೆಗಾಗಿ ಈ ಗೋಡೆಯನ್ನು ಅನಾವರಣಗೊಳಿಸಲಾಯಿತು. ಈ ಹತ್ಯಾಕಾಂಡದಲ್ಲಿ ಬಲಿಪಶುವಾದವರ ಐದು ಮಂದಿ...

Read More

ಪೆಟ್ರೋಲ್ 42 ಪೈಸೆ, ಡೀಸೆಲ್ ರೂ.1.03 ಏರಿಕೆ

ನವದೆಹಲಿ: ರಾಜ್ಯ ತೈಲ ಕಂಪೆನಿಗಳು ಪೆಟ್ರೋಲ್ ದರವನ್ನು 42 ಪೈಸೆ ಹಾಗೂ ದರವನ್ನು ರೂ. 1.03 ಹೆಚ್ಚಳ ಮಾಡಿವೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಳೆದ 6 ವಾರಗಳಲ್ಲಿ 4ನೇ ಬಾರಿ ಏರಿಕೆಯಾಗಿದ್ದು, 15 ದಿನಗಳಲ್ಲಿ ಎರಡನೇ ಬಾರಿ ಹೆಚ್ಚಳ ಮಾಡಲಾಗಿದೆ. ದರ ಏರಿಕೆ ಬಳಿಕ...

Read More

ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ಇರಲಿ: ಎನ್‌ಜಿಟಿ

ನವದೆಹಲಿ: ತ್ಯಾಜ್ಯ ನಿರ್ವಹಣೆ ಮತ್ತು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೂ ಅನುಮತಿ ನೀಡುವುದಿಲ್ಲ ಎಂದು ನ್ಯಾಶನಲ್ ಗ್ರೀನ್ ಟ್ರಿಬ್ಯುನಲ್ (ರಾಷ್ಟ್ರೀಯ ಹಸಿರು ನ್ಯಾಯಮಂಡಳಿ) ಹೇಳಿದೆ. ಅಭಿವೃದ್ಧಿಯು ವಾಸಯೋಗ್ಯಕ್ಕೆ ಸಂಬಂಧಿಸಿದ್ದಿರಲಿ, ಕೈಗಾರಿಕೆ ಅಥವಾ ವಾಣಿಜ್ಯ ಯಾವುದೇ ವಿಭಾಗಕ್ಕೆ ಸಂಬಂಧಿಸಿದ್ದಾಗಿರಲಿ...

Read More

ಸೈನಿಕರಿಗೆ ಸೆಲ್ಯೂಟ್ ಎಂದ ಪ್ರಧಾನಿ ಮೋದಿ

ನವದೆಹಲಿ: ನಿಮ್ಮ ಧೈರ್ಯ, ಸ್ಥೈರ್ಯ ಹಾಗೂ ಅಪರಿಮಿತವಾದ ನಿಮ್ಮ ಸೇವೆಗೆ ನನ್ನದೊಂದು ಸೆಲ್ಯೂಟ್ ಎಂದು ಸೈನಿಕರು, ಅಧಿಕಾರಿಗಳು ಹಾಗೂ ಸೇನಾ ಸಿಬ್ಬಂದಿಗಳ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಆರ್ಮಿ ಡೇ ನಿಮಿತ್ತ ಟ್ಟೀಟ್ ಮಾಡುವ ಮೂಲಕ ಸೈನಿಕರಿಗೆ ಶುಭ ಕೋರಿರುವ ಅವರು,...

Read More

ಪಹಲ್ಗಾಮ್­ನಲ್ಲಿ ಎನ್­ಕೌಂಟರ್ : 3 ಉಗ್ರರು ಬಲಿ

ಜಮ್ಮು : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಕನಿಷ್ಠ ಮೂರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಭಯೋತ್ಪಾದಕರಿಂದ ಮೂರು ೆಕೆ-47 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರಗಾಮಿಗಳು ಅನಂತ್­ನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಅಡಗಿ ಕುಳಿತಿದ್ದು, ಭದ್ರತಾ ಪಡೆಗಳು  ಕಾರ್ಯಾಚರಣೆ...

Read More

Recent News

Back To Top